ಈ ಸಲ ಕಪ್ಪು ನಮ್ಮದೇ ಆಗಿತ್ತು, ಆದರೆ ಅದೇ ಕಪ್ಪು ಮರುದಿನ ಹೊರಲಾರದ ಭಾರವನ್ನು ತಂದಿತು. 18 ವರ್ಷ ಬೇಕಾದವು, ಸಂಭ್ರಮದಲ್ಲಿ 11 ಜೀವಗಳು ಕಳೆದುಹೋದವು. ಇಂತಹ ಅನರ್ತವಾದರು, ಕಪ್ಪ್ ಅಂತೂ ನಮ್ಮದೇ. ಮೈದಾನದಲ್ಲಿ ಸೆಣೆಸಾಡಿದ ೧೧ ಕಲಿಗಳದ್ದು , ಅವರ ಮೇಲಿಟ್ಟಿದ್ದ ನಿಷ್ಠೆಗೂ, ಅಭಿಮಾನಕ್ಕೂ ಸ್ವರೂಪವಾದ ನಮ್ಮ ೧೧ ಕನ್ನಡದ ಹುತಾತ್ಮಗಳದ್ದು.🏏🙏
🌟**ವಿಲಂಬಿತ ನಮನಗಳು…**🌟 ನಮ್ಮ ಜನಮನ ಗೆದ್ದ ಅಪ್ರತಿಮ ನಟ ಶ್ರೀ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಿರುವುದು ನಮ್ಮೆಲ್ಲರ ಹೆಮ್ಮೆ. ಇದು ಕನ್ನಡ ನಟನೆಗೆ ಸಲ್ಲಿಸಿದ ರಾಷ್ಟ್ರದ ದೊಡ್ಡ ಗೌರವ! ಅಭಿನಂದನೆಗಳು ಅನಂತ್ ನಾಗ್ ಅವರೆ! ಕನ್ನಡದ ಬೆಳ್ಳಿತೆರೆಯ ಇತಿಹಾಸದಲ್ಲಿ ನಿಮ್ಮ ಹೆಸರು ಎಂದೆಂದಿಗೂ ಬೆಳಗಲಿ! 🌺🎬 #anantnag
ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು, ಎಂದೆಂದಿಗು ನೀ ಕನ್ನಡವನ್ನೆ ಜಯಭೇರಿಗೊಳಿಸು.
🌺ಹೃದಯಪೂರ್ವಕ ಅಭಿನಂದನೆಗಳು ಬಾನು ಮುಷ್ತಾಕ್ ಅವರಿಗೆ!🌺ಬಾನು ಮುಷ್ತಾಕ್ ಅವರ ಈ ಸಾಧನೆ ನಮ್ಮೆಲ್ಲರ ಹೆಮ್ಮೆ. ಪುಸ್ತಕದ ಮೂಲಕ ಜಗತ್ತಿಗೆ ನಮ್ಮ ಭಾಷೆಯ, ನಮ್ಮ ಸಂಸ್ಕೃತಿಯ ಅಮೂಲ್ಯತೆ ತೋರಿಸಿರುವ ಈ ಕ್ಷಣ, ನಿಜಕ್ಕೂ ಕನ್ನಡದ ಜಯಘೋಷ