📍ನವದೆಹಲಿ
#KPSC ಹಗರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ.
KPSC ಅವಕಾಶ ವಂಚಿತರ ಜತೆ ಚರ್ಚೆ ನಡೆಸಲು ಶ್ರೀ ರಾಹುಲ್ ಗಾಂಧಿ ಅವರು ಯಾವಾಗ ಬೆಂಗಳೂರಿಗೆ ಬರುತ್ತಾರೆ? ಲೋಕಸಭೆ ಪ್ರತಿಪಕ್ಷ ನಾಯಕರಿಗೆ ಇದು ನನ್ನ ನೇರ ಪ್ರಶ್ನೆ. ನೀಟ್ ವಿಷಯವನ್ನು ಯಾವ ರೀತಿ ಕೈಗೆತ್ತಿಕೊಂಡು ಹೋರಾಟ ನಡೆಸಿದರೋ ಅದೇ ರೀತಿಯಲ್ಲಿ ಕೆಪಿಎಸ್ಸಿ ಹಗರಣದ ಬಗ್ಗೆ ಕೂಡ ಅವರು ಹೋರಾಟ ನಡೆಸಬೇಕು ಎಂಬುದು ನನ್ನ ಆಗ್ರಹ.
#ಕೆಪಿಎಸ್ಸಿಕರ್ಮಕಾಂಡ
#KarnatakaKpscFiles
BIGGEST BREAKING NEWS 🚨
ABVP-Akali Dal's SOI wins Punjab University Polls 🤯
HISTORIC RESULT 🔥🔥
Ankit from ABVP becomes President of Punjab University Students Council. AAP's CYSS at 2nd.
Congress's NSUI at 3rd position. Setback for Rahul Gandhi 😳
BJP-SAD is a game-changing alliance. ABVP says Gen Z stands rock-solid with PM Modi.
ಬಂಡಲ್ ಬಡಾಯಿ ಸಿಎಂ ಡಿಕೆಶಿ, ರೀಲ್ಸ್ ಮಂತ್ರಿ ಕೃಷ್ಣ ಭೈರೇಗೌಡ - ಇಬ್ಬರ ನಡುವೆ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದಾರೆ ಬೆಂಗಳೂರಿನ ಜನತೆ!
ಮುಖ್ಯಮಂತ್ರಿ @DKShivakumar ಅವರೇ ಮತ್ತು ಬೆಂಗೂರು ನಗರಾಭಿವೃದ್ಧಿ ಸಚಿವ @krishnabyregowda ಅವರೇ,
ಕ್ಯಾಮೆರಾಗಳ ಮುಂದೆ ಬಡಾಯಿ ಕೊಚ್ಚುವುದು ಹಾಗೂ ಸೋಶಿಯಲ್ ಮೀಡಿಯಾದಲ್ಲಿ 'ರೀಲ್ಸ್' ಮಾಡುವುದನ್ನು ಬಿಟ್ಟು ಕಣ್ಣು ತೆರೆದು ಈ ರಸ್ತೆಗಳನ್ನು ನೋಡಿ!
ವಿದ್ಯಾಪೀಠ ವಾರ್ಡ್ನ ವಿನಾಯಕನಗರ, ಶ್ರೀನಿವಾಸನಗರ, ಹೊಸಕೇರಹಳ್ಳಿಯ 80 ಅಡಿ ರಸ್ತೆಯಲ್ಲಿ ಕೇವಲ 2.7 ಕಿ.ಮೀ. ವೈಟ್ಟಾಪಿಂಗ್ ಕಾಮಗಾರಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ?
❌ದಿನಕ್ಕೊಂದು ಕಥೆ – ಮುಗಿಯದ ಕಾಮಗಾರಿ: ಮೊದಲು ಕೇಬಲ್, ಆಮೇಲೆ ಪೈಪ್ಲೈನ್, ಈಗ ವೈಟ್ಟಾಪಿಂಗ್ ಅಂತ ರಸ್ತೆಯನ್ನಿಡೀ ಅಗೆದು ಹಾಕಿ ಹಾಳುಗೆಡವಿದ್ದೀರಿ.
❌ಬೇಸಿಗೆಯಲ್ಲಿ ಧೂಳು – ಮಳೆಯಲ್ಲಿ ಮೃತ್ಯುಕೂಪ: ಬಿಸಿಲಿದ್ದರೆ ಕಣ್ಣು ಬಿಡಲಾಗದಷ್ಟು ಧೂಳು, ಮಳೆ ಬಂದರೆ ಹಳ್ಳ-ಹೊಂಡ ಎಲ್ಲಿದೆ
ಅಂತ ಗೊತ್ತಾಗದೆ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿವೆ!
❌ವ್ಯಾಪಾರ ಶೂನ್ಯ: ರಸ್ತೆ ಅಗೆದು ಹಾಕಿದ್ದರಿಂದ ಅಂಗಡಿ-ಹೋಟೆಲ್ಗಳ ವ್ಯಾಪಾರ ಶೂನ್ಯವಾಗಿದೆ, ಕಾಲುನಡಿಗೆಯಲ್ಲಿ ಸಾಗಲು ಜಾಗವಿಲ್ಲದೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
'ಬ್ರಾಂಡ್ ಬೆಂಗಳೂರು' ಅಂತ ಭಾಷಣ ಬಿಗಿಯುವ ಸಿಎಂ ಡಿಕೆಶಿ ಅವರೇ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಅಂತ ಮೂರು ವರ್ಷಗಳಿಂದ ಬೆಂಗಳೂರಿನ ಆಡಳಿತದ ಚುಕ್ಕಾಣಿ ಹಿಡಿದಿದ್ದ ತಮ್ಮ ಸಾಧನೆ ಇಷ್ಟೇ - ನಗರದಲ್ಲಿ ಜನ ಹೊಂಡಗಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ತಂದಿಟ್ಟಿರುವುದು.
ರೀಲ್ಸ್ ಮಂತ್ರಿ ಕೃಷ್ಣ ಭೈರೇಗೌಡರೇ, ಫ್ರೀಡಂ ಹಬ್ಬ ಅಲ್ಲ ಸ್ವಾಮಿ, ಬೆಂಗಳೂರಿನ ಜನತೆ ನಿಜವಾದ ಹಬ್ಬ ಮಾಡುವುದು ನಮ್ಮ ರಸ್ತೆಗಳು ಗುಂಡಿಮುಕ್ತವಾದ ದಿನ.
ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ. ಅಗೆದು ಹಾಕಿರುವ ರಸ್ತೆ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಿ. ಇಲ್ಲವಾದರೆ ಮುಂಬರುವ ಜಿಬಿಎ ಚುನಾವಣೆಯ ಬೆಂಗಳೂರಿನ ಸಾರ್ವಜನಿಕರೇ ನಿಮಬ್ಬರಿಗೂ ತಕ್ಕ ಪಾಠ ಕಲಿಸಲಿದ್ದಾರೆ!
#CongressFailsBengaluru
@BJP4Karnataka
"ತಿರಂಗ ಯಾತ್ರೆಗೆ 144 ಸೆಕ್ಷನ್ ಹಾಕಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದವರು ದೇಶವಿರೋಧಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ"
ಇತ್ತೀಚೆಗೆ ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಗೆ ಪಾಕಿಸ್ತಾನಿ ಮುಜಾಹಿದ್ದೀನ್ ಬೆಂಬಲಿತ ದೇಶವಿರೋಧಿ ಸಾಲುಗಳಿದ್ದ ಪ್ರಚೋದನಾಕಾರಿ ಸಂಗೀತವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿ, ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದ ದೇಶದ್ರೋಹಿ ಕೃತ್ಯವನ್ನು ಉಗ್ರವಾಗಿ ಖಂಡಿಸಿ ರಾಷ್ಟ್ರ ಸುರಕ್ಷಾ ಸಮಿತಿ, ಚಿಕ್ಕಮಗಳೂರು ವತಿಯಿಂದ "ಈ ರಾಷ್ಟ್ರದ ರಕ್ಷಣೆ ನಮ್ಮೆಲ್ಲರ ಹೊಣೆ" ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ‘ರಾಷ್ಟ್ರಭಕ್ತರ ನಡಿಗೆ’ ಹೋರಾಟ ಜಾಥಾದಲ್ಲಿ ರಾಷ್ಟ್ರಪ್ರೇಮಿಗಳೊಂದಿಗೆ ಹೆಜ್ಜೆಹಾಕಲಾಯಿತು.
ಮತಾಂಧ, ಕನ್ನಡ ವಿರೋಧಿ ಟಿಪ್ಪು ಸುಲ್ತಾನ್ ಕಟೌಟ್ ಗೆ ಪಾಕಿಸ್ತಾನಿ ಮುಜಾಹಿದ್ದೀನ್ ಬೆಂಬಲಿತ ಹಾಡನ್ನು ಬಳಸಿದ ದ್ರೋಹಿಗಳನ್ನು ಯಾರೂ ಸಹಿಸಿಕೊಳ್ಳಬಾರದು. ಇದನ್ನು ವಿರೋಧಿಸಿ ಕಾಂಗ್ರೆಸ್ಸಿಗರಾಗಲಿ, ಸೆಕ್ಯುಲರ್ ಗಳಾಗಲಿ ತುಟಿ ಬಿಚ್ಚಿಲ್ಲ. ವಂದೇ ಮಾತರಂ ಅನ್ನು ವಿರೋಧಿಸುವ ದೇಶದ್ರೋಹಿಗಳು ಈ ಕೃತ್ಯದ ಬಗ್ಗೆ ಏನನ್ನುತ್ತಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿಕಠಿಣ ಕ್ರಮ ಕೈಗೊಳ್ಳಬೇಕು.
Just imagine the madness when #KGF3 gets announced. Every hype meter will crash, and social media will witness a STORM like never before. 💯🔥
The box office potential is absolutely HUGE. Even with just decent content, ‘KGF3’ has the power to smash all *existing* records.
2⃣9⃣6⃣ International Matches
5⃣5⃣1⃣ International Wickets 🙌
Here's wishing Javagal Srinath - former #TeamIndia pacer and now a match referee - a very happy birthday! 👏 🎂
🇮🇳 ৭.৮% GDP Growth - এগিয়ে চলেছে ভারত! 📈
প্রধানমন্ত্রী শ্রী নরেন্দ্র মোদী দেশের এই সাফল্যের জন্য অভিনন্দন জানিয়েছেন ১৪০ কোটি ভারতবাসীকে—যাঁদের পরিশ্রম, সংকল্প ও সম্মিলিত শক্তিই ভারতের অগ্রগতির আসল চালিকাশক্তি।
বিশ্বজুড়ে যুদ্ধ, অর্থনৈতিক অনিশ্চয়তা ও Supply Chain সংকটের মধ্যেও ভারতের এই দ্রুত উন্নয়ন সত্যিই উল্লেখযোগ্য।
Mohammad Sajid runs "New Sagar Hotel" in Nalasopara, Maharashtra.
A customer found hair in the food, they replaced the plate, and hair was found again.
Owner said: don’t pay, don’t create ruckus.
Customer went inside the kitchen — no veg-nonveg separation, rotten onions, workers eating, spitting gutka and cleaning chicken at the same place.
When authorities were alerted, they said they will visit after two days.
#TheOdyssey continues to attract footfalls despite being in Week 7... The growth on seventh Saturday and Sunday, following the dip on sixth Wednesday [14 lacs] and Thursday [13 lacs] after the arrival of #Toxic, is a clear reflection of the audience's appreciation for the film.
⭐ #TheOdyssey [Week 7] Fri 31 lacs, Sat 61 lacs, Sun 66 lacs. Total: ₹ 185.20 cr.
Official Nett BOC | All versions | #India biz | #Boxoffice
⭐️ #TheOdyssey biz at a glance…
⭐️ Week 1: ₹ 85.65 cr
⭐️ Week 2: ₹ 45.67 cr
⭐ Week 3: ₹ 23.69 cr
⭐ Week 4: ₹ 15.65 cr
⭐ Week 5: ₹ 7.39 cr
⭐ Week 6: ₹ 5.57 cr
⭐ Week 7: ₹ 1.58 cr
⭐️ Total: ₹ 185.20 cr
Official Nett BOC | All versions | #India biz | #Boxoffice
𝐈𝐧𝐝𝐢𝐚ದ 𝐠𝐫𝐨𝐰𝐭𝐡 ಎಂಜಿನ್ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. 📈
2026–27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ನೈಜ GDP ಬೆಳವಣಿಗೆ ದರವು ಗಮನಾರ್ಹವಾದ 7.8%ಕ್ಕೆ ಏರಿಕೆಯಾಗಿದೆ. ಇದು ಭಾರತದ ಆರ್ಥಿಕತೆಯ ಸ್ಥಿತಿಸ್ಥಾಪಕತೆ ಮತ್ತು ಬಲವಾದ ಆರ್ಥಿಕ ವೇಗವನ್ನು ಪ್ರತಿಬಿಂಬಿಸುತ್ತದೆ.
ಭೌಗೋಳಿಕ-ರಾಜಕೀಯ ಉದ್ವಿಗ್ನತೆ, ತೈಲ ಬೆಲೆ ಆಘಾತ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯಂತಹ ಸವಾಲಿನ ಪರಿಸ್ಥಿತಿಯ ನಡುವೆಯೂ ಭಾರತ ತನ್ನ ಆರ್ಥಿಕ ವೇಗವನ್ನು ಮುಂದುವರಿಸಿದೆ. ಇದು ನವಭಾರತ ತನ್ನ ಪ್ರಗತಿಯ ಪಯಣವನ್ನು ಮುಂದುವರಿಸುತ್ತಲೇ ಇರುತ್ತದೆ.
#ViksitBharat
#WATCH | Bidar: Karnataka Cabinet Minister Priyank Kharge says, "...The BJP has no work to do. While they are on their padayatra, they should also tell the people of the state why the BJP is involved in the Karnataka Public Service Commission employment scam. Lakhs of people have been deprived of government jobs because of corruption. They are the ones who nominated them, remember?... They should come clean on that as well..."
On Union Minister H.D. Kumaraswamy's remarks regarding KPSC recruitment irregularities, he adds, "...He has no work in Delhi. He is spending more time in Karnataka. He has made absolutely no contribution to Karnataka ever since he became a minister. If he has even one shred of evidence, let him put it out in a press conference. He has done three press conferences already; not a single piece of paper was shown... Let him show even one shred of evidence, and I am ready to resign. Will he also resign?..."