ಸಿಎಂ ಆಗಿದ್ದಾಗ:
“ಮೋದಿಗೆ ವೋಟ್ ಹಾಕಿದ್ದೀರಲ್ಲಾ… ಅವರನ್ನೇ ಕೇಳಿ!” 😌
ಈಗ ಕೇಂದ್ರ ಸಚಿವರಾದ ಮೇಲೆ:
“ರಾಜ್ಯ ಸರ್ಕಾರದ ಹೊಣೆ… ಅವರನ್ನೇ ಕೇಳಿ!” 😂
ಕುಮಾರಣ್ಣನವರಲ್ಲಿ ಒಂದು ಅದ್ಭುತ ಪ್ರತಿಭೆ ಇದೆ —
ಸಮಸ್ಯೆ ಬಂದಾಗ ಜವಾಬ್ದಾರಿಯನ್ನು ಸರಿಯಾದ ವಿಳಾಸಕ್ಕೆ ಕಳುಹಿಸುವುದು! 📮🤣
#HDKumarswamy#Karnataka
"Phone Tapping ಕುಮಾರ " has repeatedly shown why he remains one of the most controversial political figures KA has produced ,shifting stands, power hungry, political double standards and convenience-driven politics.always against with someone without any evidence
@hd_kumaraswamy
ಹೆಣ್ಣು ಮಕ್ಕಳ ಸುರಕ್ಷತೆ ಎಷ್ಟು ಮುಖ್ಯವೋ, ಗಂಡು ಮಕ್ಕಳ ಸುರಕ್ಷತೆಯೂ ಅಷ್ಟೇ ಮುಖ್ಯ
ಯಾರೇ ಆಗಿರಲಿ — ಹೆಣ್ಣು ಅಥವಾ ಗಂಡು — ಮತ್ತೊಬ್ಬರ ಮೇಲೆ ಕಾನೂನುಬಾಹಿರವಾಗಿ ಕೈ ಮಾಡುವುದು ತಪ್ಪು.
ಯಾವುದೇ ಘಟನೆ ನಡೆದಾಗ ಲಿಂಗದ ಆಧಾರದ ಮೇಲೆ ಅಲ್ಲ, ಸಾಕ್ಷ್ಯಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು.
ತಪ್ಪು ಯಾರದ್ದೇ ಆಗಿರಲಿ, ಅದು ಸಾಬೀತಾದರೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು. ಗಂಡು ಮಕ್ಕಳ ಸುರಕ್ಷತೆಯನ್ನೂ ಗಂಭೀರವಾಗಿ ಪರಿಗಣಿಸಬೇಕು.
#MensSafety #EqualJustice #GenderEquality
Andhra Pradesh is the new Bihar! 😡
How can people do such things openly in public places?
What happened to basic public decency and civic sense?
Calling this “entertainment” doesn’t make it acceptable. Public spaces deserve some dignity and respect.
Cheap behaviour deserves to be called out. 🚫😡
Big move, beyond Bengaluru! 🚀
Karnataka Gov approves Global Technology Centres in Belagavi & Hubballi to boost local talent, startups and tech opportunities.
The tech ecosystem is no longer just Bengaluru — North Karnataka is rising! 🔥👏
@DKShivakumar@PriyankKharge
ಹೆಣ್ಣು ಮಕ್ಕಳ ಸುರಕ್ಷತೆ ಎಷ್ಟು ಮುಖ್ಯವೋ, ಗಂಡು ಮಕ್ಕಳ ಸುರಕ್ಷತೆಯೂ ಅಷ್ಟೇ ಮುಖ್ಯ
ಯಾರೇ ಆಗಿರಲಿ — ಹೆಣ್ಣು ಅಥವಾ ಗಂಡು — ಮತ್ತೊಬ್ಬರ ಮೇಲೆ ಕಾನೂನುಬಾಹಿರವಾಗಿ ಕೈ ಮಾಡುವುದು ತಪ್ಪು.
ಯಾವುದೇ ಘಟನೆ ನಡೆದಾಗ ಲಿಂಗದ ಆಧಾರದ ಮೇಲೆ ಅಲ್ಲ, ಸಾಕ್ಷ್ಯಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು.
ತಪ್ಪು ಯಾರದ್ದೇ ಆಗಿರಲಿ, ಅದು ಸಾಬೀತಾದರೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು. ಗಂಡು ಮಕ್ಕಳ ಸುರಕ್ಷತೆಯನ್ನೂ ಗಂಭೀರವಾಗಿ ಪರಿಗಣಿಸಬೇಕು.
#MensSafety #EqualJustice #GenderEquality
DK with RAGA. ❤️🔥
A bond built on trust, loyalty and commitment to the Congress ideology.
Together, for Karnataka. Together, for India. 🇮🇳🔥
@DKShivakumar@RahulGandhi@INCIndia
Sometimes I wonder if people of Bimaruland have gone through any sort of Renaissance in their region or developed their cognitive abilities or are they just apes in modern attire.