ನಾವು ಕರ್ನಾಟಕದ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ನಾವು ನಮ್ಮ ತಪ���ಪುಗಳನ್ನು ವಿಶ್ಲೇಷಿಸಿ, ಸರಿಪಡಿಸಿಕೊಂಡು, ಪಕ್ಷವನ್ನು ಪುನಃ ಸಂಘಟಿಸಿ, ಸಂಸತ್ ಚುನಾವಣೆಯ ವೇಳೆಯಲ್ಲಿ ಮತ್ತೊಮ್ಮೆ ಪುನರಾಗಮಿಸುತ್ತೇವೆ.
We accept the verdict of people of Karnataka with due respect, we will take this verdict in our stride.
We will Analyse and correct our fault lines and rebuild the party and come back during parliamentary elections.
Thank You Joint Secretary sir, IAS Mr Vishal Chauhan NHM New Delhi, Thanks for suggesting to make CHO permanent. Kindly make policy on one nation one payment and one cadre MLHP of CHOs from All over India. @vishalchauhan_1
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆ��ುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
ಮಾನ್ಯ @DKShivakumar ಸಾಹೇಬರೆ 30 ಸಾವಿರ NHM ಒಳಗುತ್ತಿಗೆ ನೌಕರರನ್ನು ಈ ಸರ್ಕಾರ ಕಡೆಗಣಿಸಿದೆ, 40 ದಿನಗಳ ಕಾಲ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಂಮಾತಿಗೋಸ್ಕರ ಮುಷ್ಕರ ಮಾಡಿದರು ನಮ್ಮ ಬೇಡಿಕೆಗೆ ಈ ಸರ್ಕಾರ ಮನ್ನಣೆ ಕೊಡಲೇ ಇಲ್ಲಾ.
@KPCCPresident ಸರ್ ಇವಾಗ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಯನ್ನು ಹಾಕುವಿರಾ??
#NHM
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
ಆರೋಗ್ಯ ಸಚಿವರೆ 2025ಕ್ಕೆ END TB ಮಾಡೋಕೆ ಪ್ರಧಾನಮಂತ್ರಿ ಮೋದಿ ಅವರು ಹೇಳಿದ್ದಾರೆ ರಾಜ್ಯದಲ್ಲಿTB ಪಾಸಿಟಿವ್ ಸಂಖ್ಯೆ ಇಳಿಮುಖವಾಗಲು ಕಾರಣ ಯಾರು ಇದೇ ಎನ್ ಹೆಚ್ ಎಂ ಸಿಬ್ಬಂದಿಗಳ ಶ್ರಮ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡದೆ ಹೋದ್ರಿ ನೀವು ನಿಮಗೆ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಬರಲು ಕಾರಣ ಯಾರು ಇದೇ ಎನ್ ಹೆಚ್ ಎಂ ಸಿಬ್ಬಂದಿ
@BSBommai@AmitShah ಅವರೇ ನಿಮ್ಮ ಗೋ ಮುಖ ವ್ಯಾಘ್ರ ನಟನೆಗೆ ascar ನೀಡಲೇ ಬೇಕು🙏#nhm file ನಿಮ್ಮ cabinet alli open aagale Ella.30 savira ಜನರ future ಗಿಂತ ನಿಮಗೆ ಮೀಸಲಾತಿ ಗಳೇ ಹೆಚ್ಛು. ಎಲ್ಲಿ ಜಾಸ್ತಿ vote ಬೀಳುತ್ತದೆ ಅಲ್ಲಿ ನಿಮ್ಮ ಗಮನ...ನಿಮ್ಮ ಹೃದಯ ಇಲ್ಲದ ಸರ್ಕಾರಕ್ಕೆ ನನ್ನ ದಿಕ್ಕಾರ 😰ಇದರ ಫಲ ತಿಳಿಯುತ್ತದೆ🙏
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆ���ಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
"ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ." ಮುಖ್ಯಮಂತ್ರಿ : @BSBommai
"ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ." ಮುಖ್ಯಮಂತ್ರಿ : @BSBommai
@mla_sudhakar@mansukhmandviya@ShobhaBJP@RajeshGaVee@BJP4Karnataka Sir plz come to Bangalore Freedom Park Since 36days we r siting in Strike sir NHM under all staff regularizations madi sir nimma punnyada kelasa madi sir navella nimma bagge thumba nambike ittiddeve sir plzzzz🙏🙏🙏🙏🇮🇳
@mla_sudhakar@mansukhmandviya@ShobhaBJP@RajeshGaVee@BJP4Karnataka Sir plz come to Bangalore Freedom Park Since 36days we r siting in Strike sir NHM under all staff regularizations madi sir nimma punnyada kelasa madi sir navella nimma bagge thumba nambike ittiddeve sir plzzzz🙏🙏🙏🙏🇮🇳
@BSBommai@mla_sudhakar ಮಾನ್ಯ ಮುಖ್ಯಮಂತ್ರಿಗಳೇ ಒಬ್ಬSSLC ಹೋದಿರೋ ಖಾಯಂ.ಡಿ ದರ್ಜೆ ನೌಕರ 35 ರಿಂದ 45 ಸಾವಿರ ಸಂಬಳ ತಗೊಳ್ತಾನೆ ಅದೇ ಡಿಗ್ರಿ ಓದಿರೋ ನಮಗೆ ನೀವು ಕೂಡ ಸಂಬಳ ಬರಿ ಹದಿನೈದು ಸಾವಿರ ನೀವು ನಮಗೆ ಬೆಲೆ ಕೊಟ್ಟಿಲ್ಲ ಅಂದ್ರು ಪರವಾಗಿಲ್ಲ ನಾವು ಓದಿರೋ ಡಿಗ್ರಿಗೆ ಆದರೂ ಬೆಲೆ ಕೊಡಿ ನಮ್ಮನ್ನ
ಖಾಯಂ ಮಾಡಿ
@BSBommai@mla_sudhakar
Since 34 days we are protesting in Banglore for Regularisation. We hope we will Regularize sir, Plz do the needful sir. Don't loose our hope sir..
@BSBommai@mla_sudhakar ಮಾನ್ಯಮುಖ್ಯಮಂತ್ರಿಗಳೇಹಾಗೂಆರೋಗ್ಯ ಸಚಿವರೆಕಳೆದ34 ದಿನಗಳಿಂದ ಸಾರ್ವಜನಿಕರಿಗೆ ಆರೋಗ್ಯಇಲಾಖೆಯಲ್ಲಿಚಿಕಿತ್ಸೆ ಸಿಗದೇ ಪರದಾಡುತ್ತಿರುವುದಕ್ಕೆ ನೀವೇ ಕಾರಣ ನಮ್ಮ NHM ಸಿಬ್ಬಂದಿಗಳಲ್ಲ ನೀವು ನಮ್ಮ ಬೇಡಿಕೆ ಈಡೇರಿ��ಿದ ತಕ್ಷಣ ನಾವುಗಳು ಕರ್ತವ್ಯಕ್ಕೆ ಹಾಜರಾಗುತ್ತೇವೆ
@BSBommai@mla_sudhakar ಮಾನ್ಯಮುಖ್ಯಮಂತ್ರಿಗಳೇಹಾಗೂಆರೋಗ್ಯ ಸಚಿವರೆಕಳೆದ34 ದಿನಗಳಿಂದ ಸಾರ್ವಜನಿಕರಿಗೆ ಆರೋಗ್ಯಇಲಾಖೆಯಲ್ಲಿಚಿಕಿತ್ಸೆ ಸಿಗದೇ ಪರದಾಡುತ್ತಿರುವುದಕ್ಕೆ ನೀವೇ ಕಾರಣ ನಮ್ಮ NHM ಸಿಬ್ಬಂದಿಗಳಲ್ಲ ನೀವು ನಮ್ಮ ಬೇಡಿಕೆ ಈಡೇರಿಸಿದ ತಕ್ಷಣ ನಾವುಗಳು ಕರ್ತವ್ಯಕ್ಕೆ ಹಾಜರಾಗುತ್ತೇವೆ