ಜೈ ಕರ್ನಾಟಕ💛❤️
���ಮ್ಮ ಹೋರಾಟಕ್ಕೆ ಸಿಕ್ಕ ಜಯ..
ಮಚ್ಚೆ ಗ್ರಾಮದ ರಾಯಣ್ಣನಾ ವಿವಾದ ಬಗೆಹರಿದಿದೆ.
ಈ ಹೋರಾಟಕ್ಕೆ ಬೆಂಬಲ ನೀಡಿದ ಸಮಸ್ತ ಕನ್ನಡಪರ ಸಂಘಟನೆಗಳು ಹಾಗೂ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು.✌️
ಇಂದು ಸಭೆ ಮಾಡಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ರಾಯಣ್ಣನಾ ��್ರತಿಮೆ ಮೇಲಿನ ಬಟ್ಟೆ ತೆಗೆಯಲಾಗಿದೆ.
ಪ್ರತಿಮೆ ಅನಾವರಣ ಆಗಿದೆ.
ಕನ್ನಡ ಚಿತ್ರರಂಗದ ಮೇರು ನಟ ಅನಂತ್ ನಾಗ್ ಸರ್, ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ.. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ನಟನೆ ಕನ್ನಡ ಚಿತ್ರರಂಗದಲ್ಲಿ ಹೀಗೆ ಮುಂದುವರ��ಯಲಿ.
ಗೆಳೆಯ ರಾಜ್ ನ ಬತ್ತಳಿಕೆಯಿಂದ ಹಲವು ದಿನಗಳಿಂದ ಕಾಯುತ್ತಿದ್ದ ಬಾಣ, ಇಂದು ತುಂಬಾ ಹರಿತವಾಗಿ ಹೊಮ್ಮಿದೆ, ಟೋಬಿ ಪ್ರಖರವಾಗಿ ಬೆಳಗಲಿ ಶೆಟ್ರೇ...❤️❤️🤗💥
#𝐓𝐨𝐛𝐲𝐓𝐫𝐚𝐢𝐥𝐞𝐫 : https://t.co/g3twsmx0H0
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑
#TobyOnAug25@RajbShettyOMK
From innocence to intensity! The duality in Toby’s character is beautifully entwined in what appears to be yet another masterpiece by @RajbShettyOMK. Way to go Shettre🔥 Looking forward to watching the film #BasilALChalakkal 🤗
Keep a keen eye on the remarkable work of these wonderful artists @Chaithra_Achar_, @samyuktahornad, musician @m3dhun & DOP #PraveenShriyan!
Super proud to be releasing the the trailer of #Toby! Best wishes to the entire team ☺️
#TobyTrailer : https://t.co/Cb1AJtuHIq
ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ ೫೦ ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ.
#50Years_of_AnantNag#anantnag
ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.
ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚ��ಾಗದು - ಬುದ್ಧ
#Justiceforsoujanya
ಹಲವಾರು ವರ್ಷಗಳಿಂದ ಅಂಗಡಿ ಇಟ್ಟಿರೋ ಈ ಮಾಲೀಕ,ತನ್ನಲ್ಲಿಗೆ ಖರೀದಿಗೆ ಬಂದ ಕನ್ನಡಿಗರ ಬಳಿ ಕನ್ನಡ ಬಳಸದೆ ಹಿಂದಿಲಿ ಮಾತಾಡಿದಾಗ ನಮ್ಮವರು ಆತನಿಗೆ ಕನ್ನಡದಲ್ಲಿ ಮಾತಾಡಿ ಅಂತ ನ್ಯಾಯವಾಗಿ ಕೇಳಿದ್ದಾರೆ.ಆಗ ಅದೇ ಅಂಗಡಿಗೆ ಖರೀದಿಗೆ ಬಂದ ಈಕೆ ಹಿಂದಿಗನಿಗೆ ಬೆಂಬಲಿಸಿ ಕನ್ನಡ ಯಾಕೆ ಮಾತಾಡಬೇಕು ಹಿಂದಿ ರಾಷ್ಟ್ರಭಾಷೆ ಅಂತ ನಮ್ಮೋರ ಮೇಲೆ ದಬ್ಬಾಳಿಕೆ🤦
ನಮ್ಮ ರಾಷ್ಟ್ರದ ಹೆಮ್ಮೆಯಾಗಿರುವ ಹುಲಿರಾಯ ಶೌರ್ಯ, ಸಾಮರ್ಥ್ಯ ಹಾಗೂ ರಾಷ್ಟ್ರೀಯತೆಯ ಸಂಕೇತವಾಗಿದೆ. ಈ ವಿಶ್ವ ಹುಲಿ ಸಂರಕ್ಷಣೆಯ ದಿನದಂದು ಹುಲಿಯನ್ನು ಉಳಿಸುವ ಅರಿವು ಎಲ್ಲರಲ್ಲೂ ಮೂಡಲಿ