ನಮ್ಮ ಮೆಟ್ರೋಗೆ "ಬಸವ ಮೆಟ್ರೋ" ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ "ಬಸವ ಮೆಟ್ರೋ" ಎಂದು ಘೋಷಿಸಿ ಬಿಡುತ್ತಿದ್ದೆ.
ನಮ್ಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾ���ಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು.
ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ ನಂಬಿಕೆ - ಬದ್ಧತೆ ಇಟ್ಟುಕೊಂಡಿದ್ದೇನೆ.
ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ.
ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್��ೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ, ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ.
ನಾನು ಕ���ನೂನು ವಿದ್ಯಾರ್ಥಿ ಆದ ಗಳಿಗೆಯಿಂದ ಬಸವಣ್ಣನವರ ಅನುಯಾಯಿ. ಅಂಬೇಡ್ಕರ್ ಅವರೂ ತಮ್ಮ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳನ್ನೇ ಹೇಳಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ. ನಮ್ಮ ಸರ್ಕಾರ ಸಂವಿಧಾನದ ಪೀಠಿಕೆ ಓದಿಸುವುದನ್ನು ಅಭಿಯಾನದ ರೀತಿ ನಡೆಸುತ್ತಿದೆ.
ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯವಾದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿ���ೂ ಪ್ರಸ್ತುತ.
ಬಸವಣ್ಣನವರು ನುಡಿದಂತೆ ನಡೆದರು. ನಾವು ಬಸವ ಅನುಯಾಯಿಗಳೂ ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಆಗುತ್ತೇವೆ.
ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.
- ವಿಶ್ವಗುರು ಬಸವಣ್ಣ ಅವರನ್ನು "ಕರ್ನಾಟಕ ಸಾಂಸ್ಕೃತಿಕ ನಾಯಕ" ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ 'ಬಸವ ಸಂಸ್ಕೃತಿ ಅಭಿಯಾನ-2025' ರ ಸಮಾರೋಪ ಸಮಾರಂಭದಲ್ಲಿ ನನ್ನ ಮಾತುಗಳು
#Basaveshwara
@elonmusk India's book publishing industry is booming.This is my startup https://t.co/aI8hSaXcKg Based on the fund raised by selling my c programming book, I started. 2500+ titles published till date & i am in need of funding to expand this with new platforms like audiobooks,ABLE
@elonmusk We've developed a platform named "View price" to list the local businesses including freelancers(service providers and product sellers)It aims at improving local businesses through Artificial intelligence based Digital marketing on behalf of registered business owner
#LunaRecoveryLoss Event:
Today, 4 PM GMT on Binance
Our community of 700,000 people and the biggest crypto whales will all come together to make up for their losses by buying altcoin which will skyrocket in price.
Retweet and share this tweet for maximum HYPE !
ಪ್ರಾಮಾಣಿಕರಿಗೆ ಬಿಜೆಪಿ ಸರಕಾರ ಕೊಡೊ ಕಷ್ಟ ಕಣ್ಣಾರೆ ನೋಡಿ. ಈ ಅಧಿಕಾರಿ ತಮಗೆ ಬೀಕಾದವರೊಂದಿಗೆ ಸಂದರ್ಶಿಸುವ ಹಕ್ಕನ್ನು ಕಿತ್ತುಕೊಳ್ಳುವ ನೀ�� ಸರಕಾರ.
@BSBommai ಅವರೇ ತಮ್ಮ ಪಕ್ಷದವರ ಅವ್ಯವಹಾರಗಳ ಪಾಪದ ಕೊಡ ತುಂಬಿದೆ. ನೀವು ಶಿಕ್ಷಿಸಬೇಕಾಗಿದ್ದು ತಪ್ಪು ಮಾಡಿದವರನ್ನ ಪ್ರಾಮಾಣಿಕ ಅಧಿಕಾರಿಗಳನ್ನಲ್ಲಾ.
@aapkaprithvi #AAPRising
ಮುಖ್ಯಮಂತ್ರಿ @BSBommai ಯವರೇ ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲಿ ಪಡೆಯುತ್ತಿರುವ ಜನಮೆಚ್ಚುಗೆ ಸಹಿಸಲಾಗುತ್ತಿಲ್ಲವೇ?
ಏನಾದರು ಬಿನ್ನಾಭಿಪ್ರಾಯ ಇದ್ದರೆ ಬನ್ನಿ ಕೂತು ಮಾತೊಡೋಣ. ನಿಮ್ಮ @BJP4Karnataka ಗೂಂಡಾಗಳನ್ನು ಕಳಿಸಿ ಪಾರ್ಟಿ ಕಚೇರಿ ಮೇಲೆ ದಾಳಿ ಮಾಡಿಸಿದರೆ ಏನ್ ಅರ್ಥಾ?
ಮುಖ್ಯಮಂತ್ರಿಗಳೇ, ವಾರದಲ್ಲಿ 2 ದಿನ ಅಥವಾ ತಿಂಗಳಲ್ಲಿ 1 ವಾರ ಬೆಳಗಾವಿ ವಿಧಾನಸೌಧದಿಂದ ಕೆಲಸ ಮಾಡಿ, ಹೊಸ ಸಂಪ್ರದಾಯ ಹುಟ್ಟು ಹಾಕಿ. ಇದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರಮುಖ ಹಾಗೂ ದಿಟ್ಟ ಹೆಜ್ಜೆ ಆಗುತ್ತದೆ. #BasavarajBommai#BasavarajSBommai#Prithvireddy#romibhati
People are frustrated and looking for alternative ... Plz guide me with some AAP existing people in Bangalore atleast so that I can talk to them and discuss the plans to work for AAP and for the nation.
@ArvindKejriwal This is the right time 2 act & put baby steps in South India by AAP. I'm from ones Indira Gandhi constituency Chikmagalur. I tried my best to join & build AAP & even your website number but of no use. Need to discuss a plan. Trust me I want to work to save nation
@narendramodi
Respected Sir,
My question is Why we need to pay Tax for our income which is hard earned after paying all other taxes, If removed, more earning will be there which increases the expansion of business which increases the job opportunities inturn growth in Gdp