ಇಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಭೇಟಿಯಾಗಿ, ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ತಮ್ಮ ಮನವಿಯನ್ನು ಸಲ್ಲಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಲಾದ ನಿಯಮ ತಿದ್ದುಪಡಿಯಿಂದಾಗಿಯೇ ಇಂದು ಕೃಷಿ ಪದವೀಧರರಿಗೆ ಈ ಸಮಸ್ಯೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳು ವಿದ್ಯಾರ್ಥಿಗಳ ಅಳಲು ಹಾಗೂ ಭವಿಷ್ಯದ ಆತಂಕವನ್ನು ಆಲಿಸಿ, ಕೃಷಿ ಪದವೀಧರರ ಉದ್ಯೋಗಾವಕಾಶಗಳಿಗೆ ಧಕ್ಕೆಯಾಗದಂತೆ, ಈ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಹಾಗೂ ಸಕಾರಾತ್ಮಕವಾಗಿ ಆದಷ್ಟು ಬೇಗ ಬಗೆಹರಿಸಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಎಂ @DKShivakumar ಅವರೇ,
ಜಿಕೆವಿಕೆ ಸೇರಿದಂತೆ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕೃಷಿ ಅಧಿಕಾರಿ ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ಕಳೆದ 25ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರದ ಗಮನ ಸೆಳೆಯಲು ಹಲವು ಬಾರಿ ಮನವಿ ಮಾಡಿದರೂ, ಅವರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವ ಕನಿಷ್ಠ ಸೌಜನ್ಯವನ್ನೂ ನಿಮ್ಮ ಕಾಂಗ್ರೆಸ್ ಸರ್ಕಾರ ತೋರಲಿಲ್ಲ.
ಈಗ ಪ್ರತಿಭಟನೆ ರಾಜ್ಯದಾದ್ಯಂತ ಚರ್ಚೆಯಾಗುತ್ತಿದ್ದಂತೆ, ಸಮಸ್ಯೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ನಿಯಮಗಳೇ ಕಾರಣ ಎಂದು ಹೇಳುತ್ತಿರುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವಾಗಿದೆ.
ಅಧಿಕಾರದಲ್ಲಿರುವುದು ನಿಮ್ಮದೇ ಕಾಂಗ್ರೆಸ್ ಸರ್ಕಾರ. 30.05.2026ರಂದು ಪ್ರಕಟಿಸಿದ ಮೂಲ ನೇಮಕಾತಿ ಅಧಿಸೂಚನೆಯಲ್ಲಿ B.E. Biotechnology ಕೋರ್ಸ್ ಅಥವಾ Rai Technology University ಕುರಿತು ಯಾವುದೇ ಉಲ್ಲೇಖ ಇರಲಿಲ್ಲ. ಆದರೆ, 01.06.2026ರಂದು Rai Technology University ಅನ್ನು ಸೇರ್ಪಡೆಗೊಳಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ 20.06.2026ರಂದು B.E. Biotechnology ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸುವಂತೆ ಆದೇಶ ಹೊರಡಿಸಿದ್ದು ನಿಮ್ಮ ಸರ್ಕಾರವೇ.
ಒಂದು ವೇಳೆ ಬಿಜೆಪಿ ಸರ್ಕಾರದ ಅವಧಿಯ ನಿಯಮಗಳೇ ಸಮಸ್ಯೆಯ ಮೂಲವಾಗಿದ್ದರೆ, ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿರುವ ನಿಮ್ಮ ಸರ್ಕಾರ ಇದುವರೆಗೆ ಏಕೆ ಯಾವುದೇ ತಿದ್ದುಪಡಿ ಮಾಡಲಿಲ್ಲ? ವಿದ್ಯಾರ್ಥಿಗಳು 25ಕ್ಕೂ ಹೆಚ್ಚು ದಿನಗಳಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ ನಂತರವೇ ಅವರ ಸಮಸ್ಯೆ ಸರ್ಕಾರಕ್ಕೆ ಕಾಣಿಸಿಕೊಂಡಿತೇ?
ನಿಮ್ಮ ಸರ್ಕಾರ ತೆಗೆದುಕೊಂಡ ಇತ್ತೀಚಿನ ನಿರ್ಧಾರಗಳ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು, ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡುವುದು ನಿಮ್ಮ ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚುವ ಪ್ರಯತ್ನ ಮಾತ್ರ.
ಯುವಜನರ ಭವಿಷ್ಯದೊಂದಿಗೆ ರಾಜಕೀಯ ಮಾಡುವುದನ್ನು ನಿಲ್ಲಿಸಿ. ಪ್ರತಿಭಟನಾ ನಿರತ ಕೃಷಿ ಪದವೀಧರರ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಈಡೇರಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಶಾಶ್ವತ ಮತ್ತು ನ್ಯಾಯಯುತ ಪರಿಹಾರ ಒದಗಿಸಿ.
#DKExpose
#CongressLies
#CongressFailsKarnataka
ಮತ್ತೊಂದು ವಿಡಿಯೋ
ಬೆಂಗಳೂರನ್ನು ಭೀಮಾರು ಅಂದುಕೊಂಡಿರೋ
ಈ ಅನಾಗಕರಿಗೆ ಹೇಳೋರು ಕೇಳೋರು ಯಾರು ಇಲ್ವಾ
@OfficialBMRCL
ಇದಕ್ಕೆ ಕೂಡಲೇ ಕ್ರಮ ಆಗಲೇಬೇಕು.
ಇಂತಹ ಡ್ರಾಮಾನಾ ಅವರ ಊರಲ್ಲಿ ಇಟ್ಟುಕೊಳ್ಳಲಿ.
ಮೆಟ್ರೋ ಅಧಿಕಾರಿಗಳು ಇದಕ್ಕೆ ಬೆಂಬಲ ಆಗಿದ್ದೀರಾ?
ಇದು ಕರ್ನಾಟಕ.
@BlrCityPolice
ತಮ್ಮ ಗಮನಕ್ಕೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ.,
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ
ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು , AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ
ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ
ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು,
AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ,,
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ,
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ.....
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ
ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ..
@INCKarnataka @NCheluvarayaS
ಗೌರವಾನ್ವಿತ ಕೃಷಿ ಸಚಿವರಿಗೆ ಮನವಿ,
ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗಲು, AO ಮತ್ತು AAO ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕೇವಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಾತ್ರ ನೀಡಬೇಕೆಂದು ಸಮಸ್ತ ಅಭ್ಯರ್ಥಿಗಳ ಪರವಾಗಿ ವಿನಂತಿಸುತ್ತೇವೆ.