ಒಬ್ಬ ಅನಾಥ ಬದುಕಿಗಾಗಿ ಪ್ರತಿ ದಿನ 100 ರೂಪಾಯಿ ಎತ್ತಿಡಿ.
ಆ ಅನಾಥ ಬೇರೆ ಯಾರು ಅಲ್ಲ ನಾವೇ ಎಂಬುದು ನೆನಪಿರಲಿ.
ಖಾಲಿ ಕೈ ಬದುಕಿನ ಯಾವ ಘಟ್ಟದಲ್ಲಾದರೂ ನಮ್ಮನ್ನು ಅನಾಥನನ್ನಾಗಿಸಬಹುದು.
#ನಿಮ್ಮೊಳಗೊಬ್ಬ_ನಾರಾಯಣ
#stophindiimposition
"ಅಭ್ಯಾಸಬಲದ ಉತ್ತರ-ಕೇಂದ್ರೀಕೃತ ಅಜ್ಞಾನ."
Habitual North Centric Ignorance
🚨ರಣಜಿ ಕಾಮೆಂಟ್ರಿ ಹಿಂದಿಯಲ್ಲಿ
ತಪ್ಪು ತಪ್ಪು ಹೇಳ್ತಾವೇ ಅಲ್ಲಿ
ಕರ್ನಾಟಕವನ್ನು ಕರ್ನಾಟಕ್ ಅಂತಾವೇ
ಸ್��ರಣ್ ಅನ್ನು ಸಿಮ್ರಾನ್ ಅಂತಾವೇ
ಈ ಹಿಂದಿ ಬೇಡವೇ ಬೇಡ ದಕ್ಷಿಣ ರಾಜ್ಯಗಳು ಬೇಡ ಅಂತಿದಾವೆ🚨
ಮೇಘಾಲಯವನ್ನು ಮೇಘಾಲಯ ಅಂತಾರೆ
ಒರಿಸ್ಸಾವನ್ನು ಒರಿಸ್ಸಾ ಅಂತಾರೆ
ಆದರೆ
ಕರ್ನಾಟಕವನ್ನು ಕರ್ನಾಟಕ್ ಅಂತ ಯಾಕೆ ಹೇಳ್ತಾರೆ ಅಯೋಗ್ಯರು.
ರಣಜಿ ನೋಡೋಕೆ ಕುಂತ್ರೆ ಅಲ್ಲಿ ಕೂಡ ನಮ್ಮ ಮೇಲೆ ಹಿಂದಿ ಹೇರಿಕೆ ಆಗುತ್ತೆ, ಅಲ್ಲಿ ಕಾಮೆಂಟ್ರಿ ಮಾಡೋ ಮನುಜರು, ನಮ್ಮ ನಾಡಿನ ಹೆಸರು, ನಮ್ಮ ಆಟಗಾರರ ಹೆಸರು ಇದೆಲ್ಲವನ್ನು ಬೇಕಂತಲೇ ತಪ್ಪು ತಪ್ಪಾಗಿ ಹೇಳಿ ಕೊಬ್ಬು ತೋರಿಸುತ್ತವೆ.
A video has gone viral showing three men, reportedly from Bangladesh, living in Bengaluru, working as security guards and auto drivers, and openly inviting others to come and work here.
In another recent video, a woman openly stated that to escape the Assam Government’s crackdown on illegal immigrants, Bengaluru has become the safer option.
If these claims are true, this is nothing short of outrageous. It exposes large-scale infiltration and a complete collapse of law enforcement in Karnataka. The Congress Government’s indifference has turned the State into a soft refuge for illegal immigrants - posing a direct and serious threat to public safety and internal security.
@Lazyafbro_ ಅವರಪ್ಪ ಕೂಡ ಶಿವರಾಜ್ ಕುಮಾರ್ ಅವರ ಕಾಲು ಮುಗಿದಿದ್ರೂ ಅದು ಒಬ್ಬರಿಗೊಬ್ಬರು ಕೊಡೊ ಗೌರವ.
ಅವರಲ್ಲಿ ಯಾವುದೇ ವಿಷ ಇರಲ್ಲ ಅಭಿಮಾನಿಗಳು ಅಂದ್ಕೊಂಡ್ ತಂದಿಡೊರು ಇಲ್ಲದಿದ್ದರೆ
ಎದೆ ತಟ್ಟಿ ಹೇಳು ನಾ ಭಾರತೀಯನೆಂದು,
ಗರ್ವದಿಂದ ಬಾಳು ನಾ ಕನ್ನಡಿಗನೆಂದು,
ಸಾವಿರ ಭಾಷೆ ನಾಲಿಗೆಯಲ್ಲಿರಲಿ,
ಕನ್ನಡ ಭಾಷೆ ಹೃದಯದಲ��ಲಿರಲಿ,
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. 💛❤️
ನಮ್ಮೆಲ್ಲರ ಅಚ್ಚುಮೆಚ್ಚಿನ ಶ್ರೀ ಪುನೀತ್ ರಾಜಕುಮಾರ್ ರವರ ಪುಣ್ಯ ಸ್ಮರಣೆಯಂದು ಭಾವಪೂರ್ಣ ನಮನಗಳು.
ಅವರ ಸರಳತೆ,ಹೃದಯವಂತಿಕೆ, ಸಾಮಾಜಿಕ ಕಳಕಳಿ,ಅನುಕರಣೀಯ ವ್ಯಕ್ತಿತ್ವ ನಮಗೆಲ್ಲ ಎಂದೆಂದಿಗೂ ಮಾದರಿ.
#PuneethRajkumar
The immortal gem who continues to live in the hearts of his fans, the beloved actor of Kannada cinema, National Award-winning artist, and Karnataka Ratna,
Dr. Puneeth Rajkumar.
On his remembrance day, I offer my heartfelt tributes to this extraordinary soul.
#PuneethRajkumar #KarnatakaRatna #PowerStar #KannadaCinema #YKCW #YaduveerWadiyar #MysuruKodaguMP