ಬಸ್ಸು ನಿಲ್ದಾಣ ರಿಪೇರಿ ಮಾಡಿ ಎಂದು ಸಾಕಷ್ಟು ಸಲ ದೂರು ಕೊಟ್ಟರು
ರಿಪೇರಿ ಮಾಡದ ಎಮ್ಮೆ ಚರ್ಮದ ಅಧಿಕಾರಿಗಳು
ಆರ್ ಟಿ ನಗರ ದೇವೇಗೌಡ ರಸ್ತೆ ತಿಮ್ಮಯ್ಯ ಗಾರ್ಡನ್
ಶಾಸಕರು ಕಾಂಗ್ರೆಸ್ ಭೈರತಿ ಸುರೇಶ್ ಹೆಬ್ಬಾಳಾ ಕ್ಷೇತ್ರ
ಸಚಿವರು ಶೋಭಾ ಕರಂದ್ಲಾಜೆ ಬಿಜೆಪಿ ಪಕ್ಷ
@blrcitytraffic@ICCCBengaluru@osd_cmkarnataka@INCKarnataka
“KPSC ಉಳಿಸೋಣ!” ಅಭಿಯಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಯುವ ಮಿತ್ರರು ಕಳುಹಿಸಿರುವ 1,700ಕ್ಕೂ ಹೆಚ್ಚು ಸಲಹೆಗಳು ನನಗೆ ಅಪಾರ ಆಶಾಭರವನ್ನೂ, ವಿಶ್ವಾಸವನ್ನೂ ನೀಡಿವೆ.
ಬಹಳಷ್ಟು ಯುವಕರು ಅತ್ಯಂತ ಪ್ರಾಯೋಗಿಕ, ಆಳವಾದ ಮತ್ತು ವ್ಯವಸ್ಥೆಯನ್ನೇ ಬದಲಾಯಿಸಬಲ್ಲ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಮಹತ್ವದ ಸಲಹೆಗಳನ್ನು ಸಾರ್ವಜನಿಕ ಚರ್ಚೆಗೆ ತರಲು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಈ ಎಲ್ಲಾ ಸಲಹೆಗಳು ಹಾಗೂ ಇನ್ನೂ ಅನೇಕ ಯುವಕರ ಅಭಿಪ್ರಾಯಗಳನ್ನು ಸದನ ಸಮಿತಿಗೆ ತಲುಪಿಸಿ ಗಂಭೀರ ಚರ್ಚೆಗೆ ಒಳಪಡಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. KPSCಯ ಕುರಿತು ನಿಮ್ಮಲ್ಲಿ ಇನ್ನಷ್ಟು ದೂರು, ಸಲಹೆಗಳು ಇದ್ದಾರೆ ಅವುಗಳನ್ನು ಇಲ್ಲಿ ದಾಖಲಿಸಿ:
https://t.co/xvb6SxeBGQ
ಇದು ಕೇವಲ ಅಭಿಯಾನವಲ್ಲ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಯುವಶಕ್ತಿಯ ಕ್ರಾಂತಿ.
ನಿಮ್ಮ ಧ್ವನಿಯೇ ಬದಲಾವಣೆಯ ಆರಂಭ.
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಜಾಹಿರಾತು ಫಲಕಗಳನ್ನು ಮರ ಹಾಗೂ ಲೈಟ್ ಕಂಬಗಳಿಗೆ ಕಟ್ಟಿದ್ದಾರೆ.
ಬೆಂಗಳೂರಿನ ಟಿವಿ ಟವರ್ ನಿಂದ ಮೇಕ್ರಿ ರಸ್ತೆ ಹಾಗೂ ಹೆಬ್ಳಾಳದವರೆಗೂ ಕಟ್ಟಿದ್ದಾರೆ.
@ICCCBengaluru@GBA_office@GBAChiefComm