“ವೀರ, ಶೂರ, ತಂತ್ರ, ತ್ಯಾಗ, ಯೋಗ, ಕರ್ಮ, ಶೃಂಗಾರ ಎಷ್ಟೊಂದು ಸಂಕೀರ್ಣ ವಾಹಿನಿಗಳ ಸೆಲೆ ಕೃಷ್ಣನು. ವೈರಾಗ್ಯವೊಂದೇ ಬುದ್ಧನ ಸ್ಥಾಯಿರಸ. ಒಂದು ದಿನ ನೀನು ಸಾಯುತ್ತೀಯ, ಆದ್ದರಿಂದ ಈಗ��ೇ ವಿರಾಗಿಯಾಗು ಎಂಬ ಏಕತಾನತೆ. ಯುದ್ಧ ಮಾಡಲೇಬೇಕು, ಅದು ನಿನ್ನ ಕರ್ತವ್ಯ, ಎಂಬ ಮಾತು ಬುದ್ಧನ ಬಾಯಲ್ಲಿ ಬಂದೀತೆ?”
🚩🚩
ಹಿಂದೂಗಳ ಒಗ್ಗಟನ್ನು ಸಾರುವ ಸಮಯ ಬಂದಿದೆ
ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗೋಣ
ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ
⏰ ಸಂಜೆ 4:00 ಗಂಟೆಗೆ
📍ಸ್ಥಳ: ಮದ್ದೂರು
🗒️11.09.2025
🚩🚩
#MaddurChalo
ಖ್ಯಾತ ನಟಿಯರಾದ ಶ್ರೀಮತಿ ಜಯಮಾಲಾ, ಶ್ರೀಮತಿ ಶೃತಿ ಹಾಗೂ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ, ಮೇರು ನಟ ವಿಷ್ಣುವರ್ಧನ್ ಅವರಿ���ೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಾಗೂ ಅವರ ಸ್ಮಾರಕ ನಿರ್ಮಾಣ ಸಂಬಂಧ ಮನವಿ ಸಲ್ಲಿಸಿದರು.
ಇದೇ ವೇಳೆ ಇತ್ತೀಚೆಗೆ ನಿಧನರಾದ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು.
Feeling so overwhelmed & grateful for all your sweet wishes from so many. Thanks a ton for taking the time to tweet & share the love. Wishing you all ,, the happiest & bestest things life can offer! 🙌✨ Much love to each one of you!
L&H's
❤️🤗
Ķ
ಡಾ. ವಿಷ್ಣುವರ್ಧನ್ Sir ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವುದು ಖಂಡನೀಯ. ಅವರನ್ನು ಹೃದಯಪೂರ್ವಕವಾಗಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಗೂ ಇದು ಅತೀವ ನೋವುಂಟು ಮಾಡಿದೆ. ನಾಡಿನ ಮೇರು ನಟರೊಬ್ಬರ ವಿಚಾರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಕಲಾಸೇವೆಗೆ ಅಗೌರವ ತಂದಂತಾಗಿದೆ.
#VishnuSir #VishnuVardhan #Injustice #VishnuVardhanSmaraka
His Craze ✌️ His Aura 😍 The Love For Him From His Cult Celebrities Never Ends❤️ #DBoss 💪
#Navagraha Re-released after 16 Years all over Karnataka with Massive Openings
ರಿ ಸ್ವಾಮಿ 27 ವರ್��ದಿಂದ ಕಟ್ಟಿರುವ ಸಾಮ್ರಾಜ್ಯ ಇದು ಅಷ್ಟು ಸುಲಭವಾಗಿ ಯಾರಿಂದಲೂ ಬೀಳಿಸಲು ಸಾದ್ಯವಿಲ್ಲ..
ಸುಳ್ಳು ಮೋಸ ಆ ತಕ್ಷಣಕ್ಕೆ ಗೆಲ್ಲಬಹುದು ಆದರೆ ಸತ್ಯ ತಡವಾಗಿಯಾದರೂ ಬೆಳಕಿಗೆ ಬರುತ್ತೆ ಗೆದ್ದೆ ಗೆಲ್ಲುತ್ತದೆ 😊
ಸುಳ್ಳು ಸಾಕ್ಷಿ ಸೃಷ್ಟಿ ಮಾಡಿ ದರ್ಶನ್ ಸರ್ ಅವರನ್ನು ಅಪರಾಧಿ ಅಂತ ಸಾಬೀತು ಮಾಡಲು ಹೊರಟಿದ್ದ ಕಾಣದ ಕೈಗಳ ಆಟ ಬಯಲು ಮಾಡಿದ್ದಕ್ಕೆ ಧನ್ಯವಾ���ಗಳು ಸಿ.ವಿ ನಾಗೇಶ್ ಸರ್ ❤🙏
ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರುಗಳನ್ನು ಸ್ಥಳನಿಯುಕ್ತಿಗೊಳಿಸಿ, ಅಗತ್ಯ ಅತಿಥಿ ಉಪನ್ಯಾಸಕರನ್ನು ನೇಮಿಸಿ, ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸರ್ಕಾರಿ ಕಾಲೇಜುಗಳನ್ನು ಉಳಿಸಿ🙏
@CMofKarnataka@drmcsudhakar