ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರು ಹುತಾತ್ಮರಾದ ಈ ದಿನ ಅವರನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ.
Tribulte to Shaheed Bhagat Singh, Rajguru and Sukhdev we remember their bravery and sacrifice for the country.
#BALC#BALCCADD#ಬಾಲ್ಕ್ https://t.co/TdqYLqRID1
https://t.co/ikzLuVjk2x
ತ್ರಿವಿಧ ದಾಸೋಹಿ ನಡೆದಾಡೋ ದೇವರು ಆಧುನಿಕ ಬಸವಣ್ಣ ಭಾರತ ದೇಶ ಕಂಡ ಸಂತ ಶ್ರೇಷ್ಠ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆಯ ದಿನದಂದು ಅವರಿಗೆ ನಮ್ಮ ಶತಕೋಟಿ ನಮನಗಳು.
#ಬಾಲ್ಕ್#BALC#BALCCADD#balcanimationstudio#BALCdigiSkills https://t.co/whWXBJJcMx
ಎಳ್ಳು ಬೆಲ್ಲ, ಕಬ್ಬು ಕಡಲೆ ತಿಂದು ಬೇರೆಯವರಿಗೆ ಹಂಚಿ ಸಂಭ್ರಮಿಸುವ #ಸುಗ್ಗಿ ಹಬ್ಬಕ್ಕೆ ನಲ್ಮೆಯ ಸಿಹಿ ಹಾರೈಕೆಗಳು.
ಸಂಕ್ರಾಂತಿಯು ನಿಮಗೂ ನಿಮ್ಮ ಕುಟುಂಬದವರಿಗೂ ಸುಖ ಶಾಂತಿ ಸಮೃದ್ಧಿಯನ್ನು ತರಲಿ ನಿಮ್ಮ ಬದುಕು ಇನ್ನೂ ಹೆಚ್ಚು ಹಸನಾಗಲಿ ಎಂದು ಹಾರೈಕೆ.
#HappyPongal#MakaraSankranti#BALCCADD#BALC#ಬಾಲ್ಕ್
ಬಾಲ್ಕ್ ಜೊತೆಗಿನ ನಿಮ್ಮ ನಿರಂತರ ಸ್ನೇಹ ಮತ್ತು ಸಂಬಂಧಕ್ಕೆ ಧನ್ಯವಾದಗಳು
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಈ ವರ್ಷವು ಶುಭದಾಯಕವೂ ಲಾಭದಾಯಕವೂ ಆಗಲಿ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಏಳ್ಗೆಯನ್ನು ಕಾಣಿರಿ. #ಬಾಲ್ಕ್#BALC
https://t.co/whWXBJJcMx | https://t.co/rfZtADL2wv ¦ https://t.co/TkgY3cXrbS
ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಸಂಘಟನೆ ಕಟ್ಟಿ ಸಮಾಜವಾದಿ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿ
ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲಕ ಬ್ರಿಟೀಷ್ ಸಾಮ್ರಾಜ್ಯಶಾಹಿ ನಿಲುವನ್ನು ದಿಟ್ಟತನದಲ್ಲೇ ವಿರೋಧಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ಅವರಿಗೆ ಜನ್ಮ ದಿನದ ಶುಭಾಶಯಗಳು. #BALC#BALCCADD#ShaheedBhagatSingh#BhagatSingh
Tributes to the legendary engineer, Bharat Ratna, Sir M. Visvesvaraya on his birth anniversary & greetings to all the engineers on #EngineersDay. #SirMV#BALCCADD#BALC
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದಂದು ನವ ಭಾರತ ನಿರ್ಮಾತೃವಿಗೆ ನಮಿಸೋಣ. ದೇಶದ ದೂರಸಂಪರ್ಕ, ತಂತ್ರಜ್ಞಾನ ಕ್ಷೇತ್ರದ ಹಿರಿಮೆಯ ಹಿಂದೆ ರಾಜೀವ್ ಗಾಂಧಿ ಅವರ ಸಾರ್ಥಕ ಶ್ರಮವಿದೆ.
#RememberingRajivGandhi#BALC#BALCCADD#BALCdigiskills
https://t.co/TdqYLr9juz