@KartiPC@NTA_Exams You should also shut down all the shopping malls since there might be a theft in one of them. And close the roads because I heard someone was speeding.
I don’t know why you random northie mfs hype basic weather like you’ve never seen rain or a breeze in your dusty hometown. Bro, it’s just normal Bengaluru climate, not some miracle. Stop acting like it’s paradise and go simp for your own shithole instead
ಈ ಊರಿಗೆ ಬೆಂದಕಾಳೂರು ಅಂತ ಯಾವ್ ಗಳ್ಗೆಲ್ಲಿ ಹೆಸ್ರ್ ಇಟ್ಟರೋ, ಕಂಡ್ ಕಂಡವರೆಲ್ಲ ಬೆಂಗ್ಳೂರ್ ಹೆಸ್ರಲ್ಲಿ ಅವ್ರ್ ಬೇಳೆ ಬೇಸ್ಕೊತಾವ್ರೆ ಅಷ್ಟೇ. Reach ಕಡಿಮೆ ಆದ್ ತಕ್ಷಣ ಬೆಂಗ್ಳೂರ್ ಬಗ್ಗೆ post ಮಾಡದು, reach ಸಿಕ್ಕಿದ್ಮೇಲೆ ವಾಪಾಸ್ business as usual. ಹಾಳಾಗ್ ಹೋಗಿ ಅಂತ ಬಿಡದೆ ವಾಸಿ...
I was just taking this photo because of sun rays, a guy from behind saw that and said ‘hey Karnataka map (top part) tara kaanstide ala!’ 💛❤️
#Bengaluru
ಸಿದ್ದರಾಮಯ್ಯ ನವರ ಬಗ್ಗೆ ಬರೆಯಲು ಸಾಕಷ್ಟು ಇದೆ. ನಮ್ಮನ್ನು ಬಲ್ಲವರಿಗೆ ಗೊತ್ತು ನಾವೆಷ್ಟು ಅವರ ಅಭಿಮಾನಿಗಳು ಅಂತ.
ನಮಗೆ ಅವರಲ್ಲಿ ಅತ್ಯಂತ ಇಷ್ಟ ಆಗಿದ್ದು ಸಮಾಜದಲ್ಲಿ ಅನಾಫಿಶಿಯಲ್ ಆಗಿ ಹಾಸು ಹೊಕ್ಕಿದ್ದ ಶ್ರೇಷ್ಠತೆಯ ಸೋಗಿನ ಒಂದು ಗೋಡೆಯನ್ನು ಒದ್ದು ಬಿಸಾಕಿದ್ದು.
ಅಪ್ಪ ಮಕ್ಕಳ ದರ್ಬಾರಿಗೆ ಬೇಸತ್ತು ಅಂದಿನ ಕಾಲದಲ್ಲಿ ಹಿಂದೆಂದೂ ಕಂಡು ಕೇಳರಿಯದ ಅಹಿಂದ ಸಮಾವೇಶ ಅಂತ ಮಾಡಿದಾಗ ನಮಗೆ ಶಾಕ್ ಆಗಿತ್ತು. ಏನಿದು ಅಹಿಂದ?
ನಮ್ಮಲ್ಲಿ ಶ್ರೇಷ್ಠತೆಯ ವ್ಯಸನ ತುಂಬಿದ ಮಂದಿಯ ಅಂಡಿಗೆ ಜೀರಿಗೆ ಮೆಣಸು ಕಿವುಚಿದ ಪದ ಅಹಿಂದ. ಅಂದು ಸಿದ್ಧರಾಮಯ್ಯ ಕೊಟ್ಟ ವಿವರಣೆ ನಾವು ತುಳಿಸಿಕೊಳ್ಳುವವರು ಅಲ್ಲ, ನಮ್ಮಲ್ಲಿ ತಾಕತ್ತು ಇದೆ ಅಂತ. ಒಂದು ದೊಡ್ಡ ಸಮೂಹದ ಶಕ್ತಿ ತೋರಿಸಿದರು.
ನಿಮಗೆ ಅಂದಿನ ಕಾಲದ ನಮ್ಮ ಶ್ರೇಷ್ಠತೆಯ ವ್ಯಸನಿಗಳ ಮನಸ್ಥಿತಿ ಬಗ್ಗೆ ಹೇಳಬೇಕು. ಅಂದು ಕುರುಬ ಅನ್ನುವ ಪದವನ್ನು ಏನೂ ಗೊತ್ತಿಲ್ಲದ ಪೆದ್ದ, ದಡ್ಡ ಅನ್ನುವುದಕ್ಕೆ ಅನ್ವರ್ಥವಾಗಿ ಬಳಸುತ್ತಾ ಇದ್ದರು. ಕುರುಬ ಹೊಲೆಯ ವಡ್ಡ ಹಜಾಮ ಅಂತೆಲ್ಲಾ ಲೇವಡಿ ಅರ್ಥವಾಗಿ ಬಳಸುವ ಶ್ರೇಷ್ಟತೆಯ ವ್ಯಸನಿಗಳ ಹಾರಾಟ. ಅಂತ ಸಮಯದಲ್ಲಿ ಆ ವ್ಯಸನಿಗಳ ಅಂಡು ಅದುರುವ ಹಾಗೆ ಮಾಡಿದ್ದು ಆ ಸಮಾವೇಶ. ಮುಂದೆ ಅಪ್ಪ ಮಕ್ಕಳ ದರ್ಬಾರು ಬಿಟ್ಟು ಹೊರ ಬರಲು ಅದೇ ಹೆಬ್ಬಾಗಿಲು ಆಯ್ತು. ಅಹಿಂದ ನಾಯಕರಾಗಿ ಬಂದರು ಸಿದ್ದರಾಮಯ್ಯ.
ನಮಗೆ ಅವರಲ್ಲಿ ತುಂಬಾ ಇಷ್ಟ ಆಗಿದ್ದು ಅವ್ರ ನಿಷ್ಠುರ ಮಾತುಗಳು. ಶ್ರೇಷ್ಟತೆಯ ವ್ಯಸನಿಗಳ ಮುಖಕ್ಕೆ ಹೊಡೆದ ಹಾಗೆ ಏ ಯಾವನೋ ನೀನು ಅಂತ ಅವರು ಹಾಕುವ ಪರಿ! ಅದ್ಬುತ.
ಅವರ ಇನ್ನೊಂದು ಅದ್ಬುತ ನಡೆ ಸರ್ಕಾರಿ ಕಚೇರಿಗಳಲ್ಲಿ ಈ ಯುಗದ ಮಹಾನ್ ಚೇತನ, ಜಗತ್ತಿನ ಅಪ್ರತಿಮ ಸುಧಾರಕ ಬಸವಣ್ಣನವರ ಫೋಟೋ ಕಡ್ಡಾಯ ಮಾಡಿದ್ದು. ಶ್ರೇಷ್ಟತೆಯ ವ್ಯಸನಿಗಳಿಗೆ ಇದು ಮಗದೊಂದು ಬಾರಿ ಅಂಡಿಗೆ ಗರ್ನಾಲ್ ಇಟ್ಟಿದ್ದು ಹೌದು. ಬಸವಣ್ಣ ದಿನ ನಿತ್ಯ ಜನರಿಗೆ ನೆನಪಾಗಬೇಕು ಅನ್ನುವ ಅದ್ಬುತ ಆಲೋಚನೆ ಸಿದ್ದರಾಮಯ್ಯ ಅವರದ್ದು.
ಶ್ರೇಷ್ಟತೆಯ ವ್ಯಸನಿಗಳ ಸಮಯ ಸಿಕ್ಕಾಗೆಲ್ಲ ಬಿಂಬಿಸಿದ್ದು ಸಿದ್ದರಾಮಯ್ಯ ಹಿಂದೂ ವಿರೋಧಿ, ಸನಾತನ ಧರ್ಮದ ವಿರೋಧಿ ಅಂತೆಲ್ಲಾ. ಆದ್ರೆ ಅವರನ್ನು ಬಲ್ಲವರಿಗೆ ಗೊತ್ತು ಅವೆಲ್ಲ ಎಷ್ಟು ದೊಡ್ಡ ಅಚ್ಚೆ ದಿನ್ ತರಹದ ಸುಳ್ಳುಗಳು ಅಂತ. ಇದ್ರ ಬಗ್ಗೆ ನಮ್ಮ ಸೋಮಯಾಜಿಗಳು ಒಂದು ಕಡೆ ಚೆನ್ನಾಗಿ ಹೇಳಿದ್ದಾರೆ.
ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರು ಅಂತ ಅಂಡು ಬಗೆದು ಜಿಗಿದು ಕೂಗಿದ್ದು ಅದೇ ಶ್ರೇಷ್ಟತೆಯ ವ್ಯಸನಿಗಳೇ. ಸತ್ಯ ಏನು ಅಂತ ಆಮೇಲೆ ಗೊತ್ತಾಯ್ತು ಬಿಡಿ.
ಎಲ್ಲಕ್ಕಿಂತ ಮುಕುಟಪ್ರಾಯ ನಡೆ ಅನ್ನ ಭಾಗ್ಯ. ನಾವ್ ಬಿಡಿ ಅನ್ನ ಇಲ್ಲದೇ ಊಟವನ್ನೇ ಶುರು ಮಾಡದ ಮಂದಿ ಆದ್ರೆ ಎಷ್ಟೋ ಮಂದಿಗೆ ಅನ್ನ ಒಂದು ಲಕ್ಷುರಿ. ಹಸಿವು ಜಗತ್ತಿನಲ್ಲೇ ಅತ್ಯಂತ ಭಯಾನಕ. ಈ ಹಸಿವು ಮುಕ್ತ ರಾಜ್ಯ ಆಗಬೇಕು ಕರ್ನಾಟಕ, ಅನ್ನ ಲಕ್ಷುರಿ ಅಲ್ಲ ಅನ್ನುವ ಆಲೋಚನೆ ಇಟ್ಟು ತಂದರು ಅನ್ನ ಭಾಗ್ಯ. ಇದನ್ನು ಸೋಮಾರಿ ಸ್ಕೀಮ್, ಫ್ರೀ ಭಾಗ್ಯ ಅಂತೆಲ್ಲಾ ಕೂಗಾಡಿದ್ದು ಅದೇ ಶ್ರೇಷ್ಟತೆಯ ವ್ಯಸನಿಗಳೇ.
ಹೇಳಲು ತುಂಬಾ ಇದೆ. ಅವು ನಿಮಗೆ ಗೊತ್ತಿದೆ ಕೂಡ.
ಈ ಲೋಕ ಕಂಡ ವಿಶೇಷ ನಾಯಕರ ಸಾಲಿನಲ್ಲಿ ಆರಾಮಾಗಿ ಬರ್ತಾರೆ ಸಿದ್ದರಾಮಯ್ಯ.
ನಿಮ್ಮ ನಿಷ್ಠುರ ನಡೆಯನ್ನು ಬಿಡಬೇಡಿ.
ಒಳ್ಳೆದಾಗಲಿ
The efforts that took us to change the narrative from being confrontational to being collaborative with the Tamils on common issues is a big story. It took us more than two decades to reach here.
#KannadaActivism
The southern states need a separate Prime Minister. Let the North Indian Prime Minister and the South Indian Prime Minister come together to form a Federal Indian Govt. If necessary, we can create a Prime Minister post for East India as well. We can form a con-federation government by combining all three.
If BJP argue, Parliament seats should be increased as population increased, so is the prime minister post. One prime minister can't rule large population. Let's increase everything for betterment of governance.
Southern states are culturally different from north, so we should be ruled according to our cultural values.
#Dravidian_state
#delimitation #parlimentary_seats
@Ellarakannada ಕುವೆಂಪು ಮತ್ತು ತೇಜಸ್ವಿ ಇಬ್ಬರು ಸಹ ನಾವು ಸಾಮಾನ್ಯರೆಂದುಕೊಳ್ಳುವ ಮಲೆನಾಡ ಜನರ ಬದುಕನ್ನು ಸೂಕ್ಶ್ಮವಾಗಿ ಗಮನಿಸಿ ಅವರ ಅಸ್ತಿತ್ವವನ್ನು ಸಾಹಿತ್ಯದ ಮೂಲಕ ಹೊರಜಗತ್ತಿಗೆ ಪರಿಚಯಿಸಿದರು. ನಾಯಿಗುತ್ತಿ, ಮಂದಣ್ಣ, ಮತ್ತು ಮುಂತಾದ ಪಾತ್ರಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವುದು ಇದಕ್ಕೆ ಸಾಕ್ಶಿ!
The Sharavathi Hydroelectric Power Project (1964), which submerged vast stretches of Malnad, including thousands of homes, farmland and forests and disrupted the lingua franca and way of life of its people, provided a significant share (>50%) of Bengaluru’s electricity needs and played a crucial role in the city’s development. Even today, the majority of Bengaluru’s power demand is fulfilled by hydropower from Malnad and thermal power plants in Raichur and Ballari.
The Kaveri basin is the primary source of Bengaluru’s water supply. Mandya and
Mysuru farmers are essentially competing with Bengaluru’s vast population for water resources.
The people of Karnataka have suffered more for the development of its capital, Bengaluru, than anyone else.
"I don’t believe in Rahu Kaala or Gulika Kaala. I eat non-vegetarian food even on festivals like Ugadi and Shivaratri, there’s nothing wrong with it" : CM Siddaramaiah while speaking in the assembly about presenting the state budget at an "auspicious time."
ಕನ್ನಡದಲ್ಲಿ ಡಬ್ಬಿಂಗ್ ಹೋರಾಟ ನಡೆಯುತ್ತಿದ್ದಾಗ ಅದರ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದಾಗ ಕೆಲವರು ಡಬ್ಬಿಂಗ್ ಬಂದರೆ ಕನ್ನಡದ ಸಂಸ್ಕೃತಿ ಹಾಳಾಗುತ್ತದೆ ಎಂದು ತಮ್ಮ ಡಬ್ಬಿಂಗ್ ವಿರೋಧಿ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ಈಗ ಪ್ರೇಮ್ ಬರೆದಿರುವ ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ, ಮೇಲತ್ತಿ ಕೆಳಗೆ ಇಳಿಸಿ...' ಈ ಹಾಡು ಕನ್ನಡದ ಸಂಸ್ಕೃತಿಯನ್ನು ಉಳಿಸುವ ಹಾಡಾ?