KNOW THE INCARNATIONS OF SHIV (शिव के अवतार)⬇️
Shiv Purana mentions 19 avatars of Shiv:
1. PIPLAAD: worshipping him helps get rid of Shani dosha
2. NANDI: bull-faced who protects herds
3. VEERBHADRA: fierce form when Sati immolated herself in yagna fire
4. BHAIRAV: as Dandapani he punishes those who are greedy
5. ASHWATTHAMA: born as Vish-Purush, to Dronacharya
6. SHARABH: appeared to calm Narsimha after he killed Hiranyakashipu
7. GRIHAPATI: lord of all directions
8. DURVASA: to maintain discipline of universe, very short-tempered,
9. VRISHABH: appeared to save creation
10. YATINATH: appeared to test a tribal named Ahuk known for hospitality
11. HANUMAN: born as greatest Ram-bhakt
12. KRISHNA DARSHAN AVTAR: appeared to emphasise importance of Yagya and rituals
13. BHIKSHUVARYA: appeared as beggar to save child of a King named Satyartha
14. SURESHWAR: tested young Upamanyu’s bhakti
15. KIRAAT: tested Arjun’s bravery
16. SUNARTAK: danced with damru, asked for Parvati’s hand
17. BRAHMACHARI: tested Parvati’s devotion
18. YAKSHESHWAR: crushed Deva’s pride after they got amrit
19. AVADHUT: crushed Indra’s ego
2024 🏆
2026 🏆
First team to successfully defend an ICC Men's T20 World Cup title ✅
The reign continues for #TeamIndia 👑
#T20WorldCup | #MenInBlue | #Final
SHOCKING.!! NEWS:
🛑😱😡🛑😱😡🛑
ಈ ನಾಡು ಕಂಡ ದಕ್ಷ, ಪ್ರಾಮಾಣಿಕ ಹಿರಿಯ IAS ಅಧಿಕಾರಿ ಹಾಗೂ ಸ್ಪೂರ್ತಿಯ ಮೂರ್ತಿಯಾಗಿದ್ದ ಮಾನ್ಯ ಶ್ರೀ ಮಹಾಂತೇಶ್ ಬೀಳಗಿ ಸರ್ ಇನ್ನಿಲ್ಲ.! ಎಂದು (ಮನ ಭಾರದ ಮನಸ್ಸಿನಿಂದ) ತಿಳಿಸಲು ಅತ್ಯಂತ ವಿಷಾಧವೆನಿಸುತ್ತಿದೆ.!!
ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಸರ್ ಹಾಗೂ ಅವರ ಸಹೋದರರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಇಂದು ಜೇವರ್ಗಿ ಬೈಪಾಸ್ ಬಳಿ ಅಪಘಾತಕ್ಕೀಡಾಗಿದೆ.!!
🛑😱😡🛑😱😡🛑
ಸ್ವತಂತ್ರ ಹೋರಾಟದಲ್ಲಿದ್ದ ಕಾಂಗ್ರೆಸ್ and ಇವತ್ತಿನ ಕಾಂಗ್ರೆಸ್ ಎರಡು ಒಂದೇನಾ.!?
“ಖಂಡಿತ ಇಲ್ಲ”, ಇವತ್ತು ಇರುವ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್ ಅಲ್ಲ. ಇದು ಇಂದಿರಾ ಗಾಂಧಿ 1969ರಲ್ಲಿ ನಿರ್ಮಿಸಿದ ಹೊಸ ಪಕ್ಷ.
ನಿಜವಾದ ಕಾಂಗ್ರೆಸ್ ಹುಟ್ಟಿದ್ದು 1885ರಲ್ಲಿ, and ಅದರ ಅವತ್ತಿನ ಗುರಿ ಬ್ರಿಟಿಷರ ವಿರುದ್ಧ ಒಂದು ವೇದಿಕೆ ಸೃಷ್ಟಿಸುವುದು.
ದಾದಾಭಾಯಿ ನೌರೋಜಿ, ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರೈ, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್ ಇವರೆಲ್ಲ ಆ ಕಾಂಗ್ರೆಸ್ನ ಆತ್ಮವಾಗಿದ್ದರು. ಅದು ದೇಶದ ಚಳುವಳಿ, ಜನರ ಹೋರಾಟ, ರಾಷ್ಟ್ರದ ಚೇತನದ ಗುರಿ ಹೊಂದಿತ್ತು ಅಲ್ಲಿ ಕುಟುಂಬ ರಾಜಕೀಯ ಇರಲಿಲ್ಲ, ರಾಷ್ಟ್ರಭಕ್ತಿ ಇತ್ತು.!
ಆದರೆ 1947ರ ನಂತರ ಸ್ವಾತಂತ್ರ್ಯ ಬಂದ ಮೇಲೆ, ಕಾಂಗ್ರೆಸ್ gradually ರಾಜಕೀಯ ಪಕ್ಷ ಆಗಿ ಬದಲಾಯಿತು. ಹೋರಾಟ ಮುಗಿದ ಮೇಲೆ ಅಧಿಕಾರದ ಆಸೆ ಶುರುವಾಯಿತು. ಆ ನಂತರ factionಗಳು, ಗಲಾಟೆಗಳು ಶುರುವಾದವು, ಕೊನೆಗೆ 1969ರಲ್ಲಿ, ಇಂದಿರಾ ಗಾಂಧಿ ಹಳೆಯ ನಾಯಕರ ವಿರುದ್ಧ ತಿರುಗಿ, ಪಕ್ಷವನ್ನು ಎರಡು ಭಾಗಗಳಾಗಿ ವಿಭಜಿಸಿದರು Congress (O) ಅಂದರೆ Old Congress, ಮತ್ತು Congress (R) ಅಂದರೆ Requisition ಅಥವಾ ಇಂದಿರಾ ಕಾಂಗ್ರೆಸ್.
ನಂತರ ಅದು ಕಾಂಗ್ರೆಸ್ (I) ಅಂತ ಹೆಸರಾಯ್ತು ಆ “I” ಅಂದರೆ “Indira”. ಹೀಗಾಗಿ ಇಂದಿನ ಕಾಂಗ್ರೆಸ್, ಇಂದಿರಾ ಗಾಂಧಿಯ ಪಕ್ಷ, ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಅಲ್ಲ. ಪಟೇಲ್, ಬೋಸ್, ತಿಲಕ್, ಲಾಲಾ ಲಜಪತ್ ರೈ ಅವರಿಗೆಲ್ಲ ಈ ಪಕ್ಷದ ನಂಟು ಯಾವಾಗ್ಲೂ ಮುರಿದು ಹೋಯ್ತು.!
So. ಯಾರಾದ್ರು “ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದಿತು” ಅಂದ್ರೆ, ನೆನಪಿರಲಿ ಅದು ಈ ಕಾಂಗ್ರೆಸ್ ಅಲ್ಲ. ಹೋರಾಟದ ಮಾಡಿದ ಕಾಂಗ್ರೆಸ್ ಇತಿಹಾಸದಲ್ಲಿದೆ, ಇವತ್ತಿನ ಕಾಂಗ್ರೆಸ್ ಕುಟುಂಬದ ರಾಜಕೀಯದಲ್ಲಿ ಬದುಕುತ್ತಿದೆ, ಭಾರತವನ್ನು ಕಟ್ಟಿದವರು ಹೋರಾಟಗಾರರು, ಆದರೆ ಅದನ್ನು ಹಾಳುಮಾಡುತ್ತಿರುವವರು ರಾಜಕೀಯ ವಂಶಸ್ಥರು.!
#justasking #Politics #freedomfighter
"Whenever you played against him, you knew the game was never over until he was out!" 😮💨
Cricket greats celebrate MS Dhoni, one of the newest inductees in the ICC Hall of Fame 🤩
📝: https://t.co/oV8mFaBfze