ತಳ ಸಮುದಾಯಗಳಿಗೆ ಶಿಕ್ಷಣ ಮರೀಚಿಕೆಯಾಗಿದ್ದ ವೇಳೆ ಅವರ ಶಿಕ್ಷಣಕ್ಕಾಗಿ #savitribaiphule ದಿಟ್ಟ ಹೋರಾಟ ನಡೆಸಿದರು. ಈ ಹೋರಾಟದ ಫಲವಾಗಿ ದೇಶದ ಮೂಲನಿವಾಸಿಗಳಿಗೆ ಘನತೆಯ ಬದುಕು ದಕ್ಕಿತು.NEP ಮೂಲಕ ಕೆಳ ವರ್ಗಕ್ಕೆ ಶಿಕ್ಷಣ ನಿರಾಕರಣೆಯ ಷಡ್ಯಂತ್ರ ನಡೆಯುತ್ತಿದ್ದು, ಇದರ ವಿರುದ್ಧ ಧ್ವನಿ ಎತ್ತುವುದು ಅವರಿಗೆ ಸಲ್ಲಿಸುವ ನೈಜ ಗೌರವವಾಗಿದೆ.
Is Rabiya is another Nirbhaya, or worse? Her family points finger at her own colleagues, powerful people. They raise serious allegations against police. We should show the same vigilance as we have shown in Nirbhaya case to ensure justice lest no other daughter should face this.
Press Conference
Campus Front former treasurer Atikur Rahman's family will be addressing the press, demanding advanced medical attention to save his life and grant default bail.
Aug 27, 2021| 12 PM
Place: Press Club of India, New Delhi
#CampusFrontofIndia
ನಮ್ಮ ಧೃಢ ಸಂಕಲ್ಪದ ಹೋರಾಟವನ್ನು ಬೆದರಿಕೆಯ ಮೂಲಕ ತಡೆಯಬಹುದೆಂಬ ನಿಮ್ಮ ಕನಸನ್ನು ಬಿಟ್ಟು ಬಿಡಿ, ಸಂವಿಧಾನದ ಉಳಿವಿಗಾಗಿ ದೇಶದಾದ್ಯಂತ ಸಂಘಪರಿವಾರದ ವಿರುದ್ಧ ನಮ್ಮ ಹೋರಾಟವು ಮತ್ತಷ್ಟು ತೀಕ್ಷ್ಣಗೊಳ್ಳಲಿದೆ !!
#GaddarSavarkar
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುಧ್ದ ಉನ್ನತ ಶಿಕ್ಷಣ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಬಂಧನಕ್ಕೊಳಪಟ್ಟ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರು @Athavulla_cfi ಕಾರ್ಯದರ್ಶಿಗಳಾದ @SyedsarfarazGVT ಒಳಗೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಇದೀಗ ಬಿಡುಗಡೆಗೊಳಿಸಲಾಯಿತು
ಮುಂದಿನ ಹೋರಾಟದ ರೂಪುರೇಷೆಗಳು ತಯಾರಾಗುತ್ತಿದೆ
ಕಬಕ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನದಂದು ಸಾವರ್ಕರ್ ನ ಪೋಟೋ ಹಾಕಿ ಮೆರವಣಿಗೆ ಮಾಡಿದ್ದು ನಿಜವಾಗಿಯೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ದೊಡ್ಡ ಅಪಮಾನ.
#Gaddarsawarkar#ದೇಶದ್ರೋಹಿಸಾವರ್ಕರ್
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ದೇಶದಲ್ಲಿ ಯಾವುದು ಇಲ್ಲ/ಇದೆ ಏನೆಂಬುದೇ ತಿಳಿಯದೆ, ಅದಲ್ಲದೆ ಈ ದೇಶದಲ್ಲಿ ಲವ್ ಜಿಹಾದ್ ಎಂಬುದೇ ಇಲ್ಲ ಎಂದು ಮಾನ್ಯ ನ್ಯಾಯಾಲಯ ಹೇಳಿರುವಾಗ ಸನ್ಮಾನ್ಯ @utkhader ರವರು ‘ಲವ್ ಜಿಹಾದ್ ಕಾನೂನು ತರಲು ಬಿಜೆಪಿ ಕಛೇರಿ ಮುಂದೆ ಪ್ರತಿಭಟಿಸಿ’ ಎನ್ನುದು ಎಷ್ಟರ ಮಟ್ಟಿಗೆ ಸರಿ. ಇದು ಶಢ್ಯಂತ್ರವೆಂದು ವಿರೋಧಿಸಿ
ಮುಸ್ಲಿಮ್ ಬಾಹುಲ್ಯವಿರುವ ಉಳ್ಳಾಲದಲ್ಲಿ ಕೊಮುಗಲಭೆ ನಡೆಸಿ ಕರಾವಳಿ ಜಿಲ್ಲೆಯಲ್ಲಿ ಹಿಂದೂಗಳ ಓಟು ಗಳಿಸುವ 40 ವರ್ಷಗಳ ಷಡ್ಯಂತರ ಬಿಜೆಪಿ ಯದ್ದು. ಟಿಪ್ಪು ಸುಲ್ತಾನ್
ಮತ್ತು ಅಬ್ಬಕರಾಣಿ ಯ ಸೌಹಾರ್ದ ಪರಂಪರೆ ನಮ್ಮದು.
ಗಾಂಧೀಜಿಯ ಕೊಂದ ಗೊಡ್ಸೆ ಶನಿ ಸಂತಾನ ಹೇಡಿಗಳಂತೆ
ಮಾಸ್ತಿಕಟ್ಟೆಗೆ ಬಂದು ಓಡಿದೆ.
#sdpikarnataka@prajavani
ಭಯೋತ್ಪಾದನಾ ಚಟುವಟಿಕೆ ವಿರುದ್ದ ಕ್ರಿಮಿನಲ್ ಮುಖಂಡ ಶರಣ್ ಪಂಪ್ವೆಲ್ ಪೋಸ್ಟ್ ಕಾರ್ಡ್ ಅಭಿಯಾನ ಆರಂಭಿಸಿದ್ದಾರೆ.ದಯವಿಟ್ಟು ಈ ಅಭಿಯಾನವನ್ನ ನಿಮ್ಮದೇ ಕಾರ್ಯರ್ತರ ಮನೆಗಳಿಂದ ಆರಂಭಿಸಿ.ಮಕ್ಕಾ ಮಸ್ಜಿದ್,ಮಾಲೆಂಗಾವ್ ಸ್ಲೋಟ, ಐಸಿಸ್ ಸಂಪರ್ಕ ಹೊಂದಿದವರು ಇವರೇ. ಮತ್ತು ಮುಸ್ಲಿಂ ಜಮಾಅತ್ ನ ಮೌಲ್ವಿಗಳಿಗೆ ನಿಮ್ಮಂತಹ ಗೂಂಡಗಳ ಸಲಹೆ ಅಗತ್ಯವಿಲ್ಲ.
ಇಂಡಿಯನ್ ಸೋಶಿಯಲ್ ಫೋರಮ್
ಕರ್ನಾಟಕ ರಾಜ್ಯ ಸಮಿತಿ -ರಿಯಾದ್ ಸೌದಿ ಅರೇಬಿಯಾ
75 ನೇ ಸ್ವಾತಂತೋತ್ಸವ ಪ್ರಯುಕ್ತ Colouring the Nation (ಚಿತ್ರಕಲೆ ಸ್ಪರ್ಧೆ)
ವಿಷಯ: ನನ್ನ ಕನಸಿನ ಭಾರತ🇮🇳
#SOCIALFORUM#IndependenceDay2021#INDIA
As per this report, #EnforcementDirectorate has served notice to IUML supremo Panakkad Hyderali Thangal second time in a case related to party newspaper Chandrika. This ED is nowhere seen questioning BJP state chief Surendran in 40 cr election hawala case.
https://t.co/mvZI79Nk3Q
ಅಮೀರ್ ತುಂಬೆ ನಿಧನಕ್ಕೆ ಇಂಡಿಯನ್ ಸೋಷಿಯಲ್ ಫೋರಂ ಸಂತಾಪ
ಯುವ ನಾಯಕ ,ಸಾಮಾಜಿಕ ಹೋರಾಟಗಾರ, ಅಲ್ಪಸಂಖ್ಯಾತ ಸಮುದಾಯದ ಪರ ಸ್ವಾಭಿಮಾನದ ದ್ವನಿಯಾಗಿದ್ದ ಡಾಕ್ಟರ್ ಅಮೀರ್ ಅಹ್ಮದ್ ತುಂಬೆಯವರ ನಿಧನಕ್ಕೆ ಇಂಡಿಯನ್ ಸೋಷಿಯಲ್ ಫೋರಂ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.
#AmeerThumbay#KSA#India#SOCIALFORUM
ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿ ಊನ್.
ಸಾಮಾಜಿಕ ಹೋರಾಟಗಾರ, ಸಮುದಾಯದ ನೋವಿಗೆ ಸದಾ ಸ್ಪಂದಿಸುವ, ಸದಾ ನಗುಮುಖದ ಯುವ ರಾಜಕಾರಣಿ ಅಮೀರ್ ತುಂಬೆ ನಮ್ಮನಗಲಿದ್ದಾರೆ. ಸೃಷ್ಟಿ ಕರ್ತನು ಅವರಿಗೆ ಜನ್ನಾತುಲ್ ಫಿರ್ದೌಸ್ನಲ್ಲಿ ಸ್ಥಾನ ನೀಡಲಿ, ಕುಟುಂಬ ವರ್ಗಕ್ಕೆ ದು:ಖ ವನ್ನು ಸಹಿಸುವ ಶಕ್ತಿ ನೀಡಲಿ ಆಮೀನ್.
ಆತ್ಮೀಯ ಸಹೋದರ ಸದಾ ನಗು ಮುಖದ ಸಮುದಾಯದ ಧ್ವನಿ ಸಹೋದರ ಅಮೀರ್ ತುಂಬೆಯಂತಹ ವ್ಯಕ್ತಿತ್ವ ಸಮುದಾಯಕ್ಕೆ ಬಹಳ ಅನಿವಾರ್ಯತೆಯಾಗಿರುವ ಕಾಲಘಟ್ಟದಲ್ಲಿ ಇಹಲೋಕ ತ್ಯಜಿಸಿರುವಂತಹದ್ದು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ !!
ಸಮುದಾಯಕ್ಕಾಗಿ ಧ್ವನಿ ಎತ್ತುವ ಮತ್ತಷ್ಟು ಅಮೀರರು ಸಮುದಾಯದಲ್ಲಿ ಹುಟ್ಟಿಬರಲಿ...
With the spirit of dedication and sacrifice, Let us move along carefully.
ಕಾಲದ ಬೇಡಿಕೆಯೊಂದಿಗೆ ಎಚ್ಚರಿಕೆಯಿಂದ ತ್ಯಾಗ, ಸಮರ್ಪಣೆ ಮತ್ತು ಸಹೋದರತ್ವದ ನೆನಪುಗಳೊಂದಿಗೆ ಮುಂದುವರಿಯೋಣ,
Eid Ul Adha greetings to all
#EidAlAdha#Hajj#SocialForum#india#ksa
Just received a WhatsApp missed call from a number that was trying to send messages with a link to many PFI leaders since last week and also a year ago (Pegasus strategy). Surely this is a fake account. So which govt in the world wants to hack PFI leaders phone through Pegasus??