COTPA 2003 ಕಾಯ್ದೆ ಹಾಗೂ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ 2015 ಅಡಿಯಲ್ಲಿ, ರಾಜ್ಯದಲ್ಲಿ ಎಲ್ಲಾ ಬಗ್ಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಸೇವಿಸಲು ಪ್ರಚೋದನೆ, ಸಂಗ್ರಹಣೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಉಲಂಘನೆ ಮಾಡಿದವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು.
#HookahBan
The Health Department is ramping up efforts to eradicate #FemaleFoeticide, with a firm stance on imposing stringent penalties for those involved in sex determination tests. Let's unite to protect the girl child!
#EndFemaleFoeticide#ProtectOurGirls
ಬದುಕುವುದು ಅನಿಶ್ಚಿತವಾಗಿದ್ದ ಕೇವಲ 700 ಗ್ರಾಂ ತೂಕ ಹೊಂದಿದ್ದ ನವಜಾತ ಶಿಶುವನ್ನು, 53 ದಿನಗಳ ಕಾಲ ʻವಿಶೇಷ ನವಜಾತ ಶಿಶು ಆರೈಕೆ ಘಟಕʼ (ಎಸ್ಎನ್ಸಿಯು) ದಲ್ಲಿಟ್ಟು ಸೂಕ್ತ ಚಿಕಿತ್ಸೆ ನೀಡಿ ಬದುಕಿಸುವ ಮೂಲಕ ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಮಾದರಿಯಾಗಿದ್ದಾರೆ.
1/3
ವಿಜಯಪುರ ಜಿಲ್ಲಾಸ್ಪತ್ರೆಯು ಗುಣಮಟ್ಟದ ಚಿಕಿತ್ಸೆ ಮತ್ತು ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಇಲ್ಲಿನ ವೈದ್ಯರ ಬದ್ಧತೆ ಮತ್ತು ಪ್ರಾಮಾಣಿಕತೆಯ ಸೇವೆಯಿಂದಾಗಿ ಕಳೆದ ಐದು ವರ್ಷಗಳಲ್ಲಿ ಇಂತಹ ಹಲವಾರು ಶಿಶುಗಳ ಪ್ರಾಣ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
2/3
Principal Secretary, @DHFWKA, Shri T.K Anil Kumar, IAS, delivered a comprehensive presentation at @NITIAayog's National Workshop on ‘Strengthening Mental Health Services and Care in India’ held at @NIMHANS_BLR today.
1/4
The Health & Family Welfare Vertical of #NITIAayog is conducting a National Workshop on ‘Strengthening Mental Health Services and Care in India’ on January 9, 2024 at NIMHANS, Bengaluru. This collaborative effort under the State Support Mission (SSM) will bring together all States/UTs, experts and policymakers to discuss and strategize on enhancing mental health care.
This workshop will explore key insights from experts, discussions on innovative programmes such as Tele-MANAS, and round table discussions outlining strategies for enhancing mental healthcare infrastructure in India.
#MentalHealthMatters #NITIAayog #HealthForAll #SSM #NITIforStates #NITIStateWorkshopSeries #WorkingWithStates
This funding will be channeled towards implementing cutting-edge healthcare innovations within the public health system, all powered by the potential of technology. Together, we're shaping a brighter future for healthcare in Karnataka.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು @CCAMP_Bangalore ರವರ ಸಹಯೋಗದೊಂದಿಗೆ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ಸಹಾಯದಿಂದ ಆರೋಗ್ಯ ಸೇವೆಗಳನ್ನು ತಂತ್ರಜ್ಞಾನ, ಆವಿಷ್ಕಾರ ಹಾಗೂ ವಿನೂತನ ಯೋಜನೆಗಳ ಮುಖಾಂತರ ಉತ್ತಮಪಡಿಸಲು ಮಾನ್ಯ ಆರೋಗ್ಯ ಸಚಿವರಾದ ಶ್ರೀ @dineshgrao,
1/2
Today, the @DHFWKA and @CCAMP_Bangalore co-hosted a Health Roundtable meeting. The primary goal of this meeting was to foster Corporate Social Responsibility (CSR) funding from private companies.
1/2
On #WorldRadiographyDay, we emphasize that Patient Safety is our Priority!
Radiographers and healthcare professionals work tirelessly to ensure safe and accurate medical imaging. Remember, get a CT Scan & MRI only when medically necessary. Your well-being is our priority.
ಸುರಕ್ಷಿತ ಹಾಗೂ ನಿಖರವಾದ ವೈದ್ಯಕೀಯ ಚಿತ್ರಣಕ್ಕಾಗಿ ರೇಡಿಯೋಗ್ರಾಫರ್ ಗಳು ಮತ್ತು ಆರೋಗ್ಯ ಆರೈಕೆ ವೃತ್ತಿಗಾರರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ನೆನಪಿಡಿ, ಸಿ.ಟಿ ಸ್ಕ್ಯಾನ್ ಹಾಗೂ ಎಂ.ಆರ್. ಐಗಳನ್ನು ವೈದ್ಯಕೀಯವಾಗಿ ಅಗತ್ಯವಿದ್ದಾಗ ಮಾತ್ರ ಮಾಡಿಸಿ ಕೊಳ್ಳಿ. ನಿಮ್ಮ ಸ್ವಾಸ್ಥ್ಯವು ನಮ್ಮ ಆದ್ಯತೆಯಾಗಿದೆ.
#WorldRadiographyday
2/2
The launch of the Government of Karnataka's ambitious 'Karnataka Ratna Dr. Puneeth Rajkumar Hrudaya Jyothi Yojane' marks a significant milestone in our commitment to providing timely treatment to heart attack victims within the crucial 'Golden Hour.'
1/2
ಈ ಹೃದಯ ಜ್ಯೋತಿ ಯೋಜನೆಯು ರಾಜ್ಯದ ಆರೋಗ್ಯ ಸೇವೆಯ ಮೇಲೆ ಪ್ರಭಾವ ಬೀರಲಿದ್ದು ಸಾರ್ವಜನಿಕರ ಜೀವ ಉಳಿಸುವಲ್ಲಿ ಮತ್ತು ಆರೋಗ್ಯಯುತ ಕರ್ನಾಟಕ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ.
2/2
ಕರ್ನಾಟಕ ಸರ್ಕಾರವು ಬಹುನಿರೀಕ್ಷಿತ 'ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ'ಯನ್ನು ಜಾರಿಗೊಳಿಸಿದ್ದು ಹೃದಯಾಘಾತಕ್ಕೆ ಒಳಗಾಗುವ ರೋಗಿಗಳಿಗೆ ಅತ್ಯಮೂಲ್ಯವಾದ 'ಸುವರ್ಣ ಸಮಯ'ದಲ್ಲಿ(Golden Hour) ಸೂಕ್ತ ಚಿಕಿತ್ಸೆ ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ.
1/2
ಹಾವೇರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಮಸ್ತ ನೇತ್ರ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯಿಂದ ಆರಂಭಿಸಿರುವ 'ಆಶಾಕಿರಣ' ಕಾರ್ಯಕ್ರಮದ ದ್ವಿತೀಯ ಹಂತದ ತಪಾಸಣಾ ಶಿಬಿರದ ತುಣುಕುಗಳು.
#AshaKirana