*ಚುಕ್ಕೆ ಗುರುತಿನ ಪ್ರಶ್ನೆಗೆ ಸಕಾರಾತ್ಮಕ ಉತ್ತರ, ಸಂಪೂರ್ಣ ವರದಿ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಸಚಿವರ ಸಭೆಯಲ್ಲಿ ಚರ್ಚೆ ಮಾಡಲಾಗುವುದು*,
*ಕಪ್ಪುಪಟ್ಟಿ* ಧರಿಸಿ ಮುಷ್ಕರ ಮುಂದುವರೆಯುತ್ತದೆ*👍👍👍👍👍👍👍👍👍
ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲ ಧರಣಿ ಸತ್ಯಾಗ್ರಹಕ್ಕೆ ಮುಂದಾದ ಸಂಘ
https://t.co/FjiQZf7AuT
Source : "ಕನ್ನಡ ಪ್ರಭ" via Dailyhunt
Download Now
https://t.co/8T6KyUq0OU
*ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಮೊದಲ ಹಂತದ ಕಪ್ಪು ಪಟ್ಟಿ ಮುಷ್ಕರ ಯಶಸ್ವಿಯಾಗಿದೆ ಮತ್ತು ಎರಡನೇ ಹಂತದ ಧರಣಿ ಸತ್ಯಾಗ್ರಹ ಮಾಡುಲು ಸಂಘವು ಸಿದ್ಧತೆ*
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
*ವರದಿ:- ಅನಿಲ್ಕುಮಾರ್ ಶಾಸ್ತ್ರಿ*
*ಸತ್ಯ ವಿಸ್ಮಯ ಪತ್ರಿಕೆ*
*https://t.co/n5bOxHoyhl*
ಸಂಘದ ಗೌರವ ಅಧ್ಯಕ್ಷರ ಜೊತೆ ಮಾನ್ಯ ಸಚಿವರ ಮಾತುಕತೆ ಹಾಗೂ ಸಭೆ ನಿಗದಿ ಪಡಿಸಿದ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ಮಾಡುವ ಬಗ್ಗೆ ತಾತ್ಕಾಲಿಕ ತಡೆ........... ಕಾರಣ ಕಪ್ಪುಪಟ್ಟಿ ಧರಿಸಿ ಮುಷ್ಕರ ಮುಂದುವರೆಯುತ್ತದೆ*👍👍👍👍👍👍👍
*ಸೋಮವಾರ ಅಧಿವೇಶನದಲ್ಲಿ ಶ್ರೀ ಶ್ರೀನಿವಾಸಚಾರಿ ವರದಿ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಪ್ರಸ್ತಾಪದ ನಿರೀಕ್ಷೆ, ಧರಣಿ ಸತ್ಯಾಗ್ರಹ ಮಾಡುವ ಬಗ್ಗೆ ಅಂದೇ ನಿರ್ಧಾರ, ಮುಂದುವರೆದ ಕಪ್ಪುಪಟ್ಟಿ ಧರಿಸಿ ಮುಷ್ಕರ*👍👍👍👍👍👍