@AKSSAofficial ಇದೇ ಆಗಸ್ಟ್ 27ರಂದು ನಿಗದಿಯಾಗಿರುವ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಗೆ ನೂರಾರು ಗೊಂದಲಗಳಿವೆ/ಪ್ರಶ್ನೆ ;
ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ?
ಪ್ರಶ್ನೆ ಪತ್ರಿಕೆಯನ್ನು ನಿಯಮಬಾಹಿರವಾಗಿ ಮುದ್ರಣ ಮಾಡಿರುವುದು ?
ಕಾರ್ಯನಿಮಿತ್ತ ದಿನದಲ್ಲಿ ಪರೀಕ್ಷೆ ನಡೆಸುತ್ತಿರುವುದು ? ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು !