ನೀವು @DrParameshwara ಎರಡರಲ್ಲೂ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಭ್ಯರ್ಥಿಗ���ನ್ನು ತೆಗೆಯುತ್ತಾ revised ಪಟ್ಟಿಯನ್ನು ಬಿಡುತ್ತಾ ಹೋದರೆ 402 ಅಭ್ಯರ್ಥಿಗಳ ಜೀವನ ನರಕವಾಗುತ್ತದೆ.
ಗೃಹ ಮಂತ್ರಿಗಳು 15 ದಿನದಲ್ಲಿ ಆದೇಶ ಪ್ರತಿ ನೀಡುತ್ತೇನೆ, ಎಂದು ಏಕೆ ಹೇಳುತ್ತಾ ಇಲ್ಲಿರುವ ಅಭ್ಯರ್ಥಿಗಳೊಂದಿಗೆ ಚೆಲ್ಲಾಟವನ್ನು ಆಡುತ್ತಿದ್ದೀರಾ. ನಮಗೂ ನಿಮ್ಮ ಆಶ್ವಾಸನೆಗಳನ್ನು ಕೇಳಿ ನರಕಾಯತನೇ ಆಗುತ್ತಿದೆ.
ಆದ್ದರಿಂದ ನೀವು ಸದನದಲ್ಲಿ ಹೇಳಿದ ಹಾಗೆ 20 ದಿನದಲ್ಲಿ ಆದೇಶ ಪ್ರತಿ ನೀಡಲು ವಿಫಲವಾದರೆ ಸೆಪ್ಟಂಬರ್ 11 ರಂದು ಎಲ್ಲಾ ಅಭ್ಯರ್ಥಿಗಳು ಮತ್ತು @AKSSAofficial ವಿದ್ಯ��ರ್ಥಿ ಸಂಘಟನೆ, ರೈತರ ಸಂಘಟನೆಗಳೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ಮತ್ತು ಆಯ್ಕೆಯಾದ ಅಭ್ಯರ್ಥಿಗಳ ಪೋಷಕರೊಂದಿಗೆ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುವುದರೊಂದಿಗೆ ಅದೇ ದಿನ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ನಿರ್ಧರಿಸಿದ್ದೇವೆ.
ಮಾನ್ಯ ಗೃಹ @DrParameshwara@siddaramaiah ಮಂತ್ರಿಗಳಾದ ಇನ್ನೂ ಎಷ್ಟು ದಿನ ಪಿಎಸ್ಐ 402 ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲೇ ಇಡುತ್ತೀರಾ. ಕಳೆದ ಆರು ತಿಂಗಳಿನಿಂದಲೂ 15 ದಿನಗಳಲ್ಲಿ ಆದೇಶ ಪ್ರತಿ ನೀಡುತ್ತೇವೆ, ಎಂದು ಹೇಳುತ್ತಾ ಅವರ ಜೀವನದಲ್ಲಿ ಚೆಲ್ಲಾಟವನ್ನು ಆಡುತ್ತಿದ್ದೀರಾ. 19/08/2025 ನಡೆದ ಸದನದಲ್ಲಿಯೂ ಕೂಡ ಅದೇ ಮಾತನ್ನು ಮತ್ತೆ ಹೇಳಿರುತ್ತೀರಾ.
ಚಾಟ್ ಜಿಪಿಟಿಯಲ್ಲಿ ದೇಶದಲ್ಲೇ ಇರುವ ಅತ್ಯುತ್ತಮ ಗೃಹಮಂತ್ರಿ ಎಂದು ಹೇಳಿಕೊಡುವುದಕ್ಕೂ ನಮಗೂ ಹೆಮ್ಮೆಯಿದೆ ಆದರೆ ನೀವು 402 ಅಭ್ಯರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವುದು ಏಕೆ?, ನಿಮ್ಮ 15 ದಿನಗಳ ಮಾತನ್ನು ಕೇಳಿ ಕೇಳಿ ಎಲ್ಲಾ ಅಭ್ಯರ್ಥಿಗಳು ಹತಾಶರಾಗಿದ್ದಾರೆ. ಈಗ ನಮಗೆ ಉಳಿದಿರುವುದು ಒಂದೇ ದಾರಿ ಏನೆಂದರೆ, ನೀವು ���ದನದಲ್ಲಿ ನುಡಿದಂತೆ 15 ದಿನಗಳಲ್ಲಿ ಆದೇಶ ಪ್ರತಿ ನೀಡದಿದ್ದರೆ,
ದಿನಾಂಕ 11/9/2025 ರಂದು ಎಲ್ಲಾ 402 ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅವರ ಪೋಷಕರೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ರೈತ ಸಂಘಟನೆಗಳೊಂದಿಗೆ, ಸೇರಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನ ಮಾಡಿದ್ದೇವೆ. ಮತ್ತು ಎಲ್ಲಾ ಪೋಷಕರೊಂದಿಗೆ ಮತ್ತು ಸಂಘಟನೆಗಳೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ಕೂಡ ��ೀರ್ಮಾನವನ್ನು ಮಾಡಿದ್ದೇವೆ. @AKSSAofficial
ಇನ್ನು ಆದೇಶ ಪ್ರತಿಯನ್ನು 15 ದಿನಗಳಲ್ಲಿ ನೀಡದಿದ್ದರೆ ಮುಂದಾಗುವ ಎಲ್ಲಾ ಅನಾಹುತಗಳಿಗೂ ಸರ್ಕಾರನೇ ಕಾರಣವಾಗುತ್ತದೆ.
On this auspicious occasion, with folded hands we believe even Ganapati Bappa is blessing and asking our respected Home Minister to kindly issue the PSI 402 order copy at the earliest. 🙏@DrParameshwara#PSI402#GanapatiBappaMorya
ಮಾನ್ಯ ಗೃಹ ಮಂತ್ರಿಗಳಾದ @DrParameshwara ಇನ್ನೂ ಎಷ್ಟು ದಿನ ಪಿಎಸ್ಐ 402 ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲೇ ಇಡುತ್ತೀರಾ. ಕಳೆದ ಆರು ತಿಂಗಳಿನಿಂದಲೂ 15 ದಿನಗಳಲ್ಲಿ ಆದೇಶ ಪ್ರತಿ ನೀಡುತ್ತೇವೆ, ಎಂದು ಹೇಳುತ್ತಾ ಅವರ ಜೀವನದಲ್ಲಿ ಚೆಲ್ಲಾಟವನ್ನು ಆಡುತ್ತಿದ್ದೀರಾ. @siddaramaiah@kharge@RahulGandhi
19/08/2025 ನಡೆದ ಸದನದಲ್ಲಿಯೂ ಕೂಡ ಅದೇ ಮಾತನ್ನು ಮತ್ತೆ ಹೇಳಿರುತ್ತೀರಾ. ಚ��ಟ್ ಜಿಪಿಟಿಯಲ್ಲಿ ದೇಶದಲ್ಲೇ ಇರುವ ಅತ್ಯುತ್ತಮ ಗೃಹಮಂತ್ರಿ ಎಂದು ಹೇಳಿಕೊಡುವುದಕ್ಕೂ ನಮಗೂ ಹೆಮ್ಮೆಯಿದೆ ಆದರೆ ನೀವು 402 ಅಭ್ಯರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವುದು ಏಕೆ?, ನಿಮ್ಮ 15 ದಿನಗಳ ಮಾತನ್ನು ಕೇಳಿ ಕೇಳಿ ಎಲ್ಲಾ ಅಭ್ಯರ್ಥಿಗಳು ಹತಾಶರಾಗಿದ್ದಾರೆ.
ಈಗ ನಮಗೆ ಉಳಿದಿರುವುದು ಒಂದೇ ದಾರಿ ಏನೆಂದರೆ, ನೀವು ಸದನದಲ್ಲಿ ನುಡಿದಂತೆ 15 ದಿನಗಳಲ್ಲಿ ಆದೇಶ ಪ್ರತಿ ನೀಡದಿದ್ದರೆ, ದಿನಾಂಕ 11/9/2025 ರಂದು ಎಲ್ಲಾ 402 ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅವರ ��ೋಷಕರೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ರೈತ ಸಂಘಟನೆಗಳೊಂದಿಗೆ, ಸೇರಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನ ಮಾಡಿದ್ದೇವೆ ಮತ್ತು ಎಲ್ಲಾ ಪೋಷಕರೊಂದಿಗೆ ಮತ್ತು ಸಂಘಟನೆಗಳೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ಕೂಡ ತೀರ್ಮಾನವನ್ನು ಮಾಡಿದ್ದೇವೆ. ಇನ್ನು ಆದೇಶ ಪ್ರತಿಯನ್ನು 15 ದಿನಗಳಲ್ಲಿ ನೀಡದಿದ್ದರೆ ಮುಂದಾಗುವ ಎಲ್ಲಾ ಅನಾಹುತಗಳಿಗೂ ಸರ್ಕಾರನೇ ಕಾರಣವಾಗುತ್ತದೆ.@AKSSAofficial
ನಮಸ್ತೆ ಮಾನ್ಯ @siddaramaiah ಮುಖ್ಯ ಮಂತ್ರಿ ರವರು ಮಾನ್ಯ @DrParameshwara ಗೃಹ ಸಚಿವರು ಆಗು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಲ್ಲಿ ಕೇಳಿ ಕೊಳ್ಳುವುದು ಏನಂದರೆ 5/6 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸ್ಥಗಿತಗೊಂಡು ಎಷ್ಟು ಲಕ್ಷಾಂತರ ಅಭ್ಯರ್ಥಿಗಳ ಕನಸು ನುಚ್ಚು ನೂರು ��ಗಿದೆ ಆಗಾಗಿ ಬೇರೆ ರಾಜ್ಯಕ್ಕೆ ಹೋಲಿಸಿದರೆ…
ನಮ್ಮ ರಾಜ್ಯದಲ್ಲಿ ಕಡಿಮೆ ವಯೋಮಿತಿ ಇದೆ ನಮ್ಮ ರಾಜ್ಯದಲ್ಲೂ ತೆಲಂಗಾಣ ಕ್ಯಾಪ್ ಬದಲಾವಣೆ ರೀತಿಯಲ್ಲಿ ವಯೋಮಿತಿಯನ್ನು ಆ ರಾಜ್ಯದ ಮಾದರಿಯಲ್ಲಿ ಸಾಮನ್ಯವರ್ಗ 30 ವರ್ಷ SC/ST/OBC ಗೆ 33 ವರ್ಷ ಖಾಯಂ ಮಾಡಬೇಕಾಗಿ ನೊಂದ ಬಡ ಕುಟುಂಬದ ಅಭ್ಯರ್ಥಿಗಳ ಪರವಾಗಿ ನೀವು ದಾರಿ ದೀಪವಾಗಿ ನಿಷ್ಠಾವಂತ ಪೊಲೀಸ್ ಪೇದೆಯಾಗಿ ಈ ಕರ್ನಾಟಕದ ಜನತೆಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರೆ…
ನಿಮ್ಮ ಫೋಟೋವನ್ನು ಇಟ್ಟುಕೊಂಡು ಪೂಜೆ ಮಾಡುತ್ತಾರೆ ಅದರಿಂದ ಆದಷ್ಟು ಬೇಗ ನೇಮಕಾತಿಗೆ ಚಾಲನೆ ನೀಡಿ ವಯೋಮಿತಿ ಆದೇಶ ಹೊರಡಿಸಬೇಕಾಗಿ ಸಾಮಾಜಿಕ ಹರಿ��ಾರ ದಿನ ದಲಿತರ ಬಂಧು ಆದಂತ ಮುಖ್ಯಮಂತ್ರಿ ಅವರೇ ನಮ್ಮ ದೇಶದ ನಂಬರ್ 1 ರ ಗೃಹ ಸಚಿವರಾದ ನೀವು ಇದರ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಜಾರಿ ಮಾಡಿ ನಿಮಗೆ ನಮ್ಮ ಯುವಕರು / ಯುವತಿಯರು ಹಾಲಿನ ಅಭಿಷೇಕ ಮಾಡುತ್ತಾರೆ ಆಗಾಗಿ ಆದಷ್ಟು ಬೇಗ ರಾಜ್ಯ ಪತ್ರ ಹೊರಡಿಸುವ ಮೂಲಕ ಸಿಹಿ ಸುದ್ದಿ ನೀಡಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭😭😭😭😭😭😭 @AKSSAofficial
ಪಿಎಸ್ಐ ನೇಮಕಾತಿಗೆ ಅಧಿಸೂಚನೆ ಹೊರಡಿಸಿ 4 ವರ್ಷ ಕಳೆದಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಪತ್ರ ನೀಡದೆ ಸತಾಯಿಸಲಾಗುತ್ತಿದೆ. ಸರ್ಕಾರ ಕೂಡಲೇ ನೇಮಕಾತಿ ಆದೇಶ ಹೊರಡಿಸಬೇಕೆಂದು ಆಗ್ರಹಿಸುತ್ತೇನೆ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
#CongressFailsKarnataka
ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ @siddaramaiah ಸಿದ್ದರಾಮಯ್ಯನವರು ಕೂಡಲೇ ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಇಲ್ಲದಿದ್ದರೆ ಸ್ಪರ್ಧಾತ್ಮಕ ಆಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. @AKSSAofficial
ನಟ ಚೇತನ್ ಸರ್ ವಿವರವಾಗಿ ನೇಮಕಾತಿ ಆಗದೆ ಇರುವುದರಿಂದ ಎಲ್ಲಾ ಸಮಸ್ಯೆಗಳ ಕುರಿತು ವಿಶ್ಲೇಷಿಸಿದ್ದಾರೆ ಕರ್ನಾಟಕ ಅದ್ಯಂತ ಎಲ್ಲ ವಿದ್ಯಾರ್ಥಿಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳು.
ಈ ಎಲ್ಲಾ ಸಮಸ್ಯೆಗಳಿಗೆ ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾ���ಯ್ಯನವರು ಬಗೆಹರಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸಲಿದ್ದೇವೆ.@Siddaramaiah
ರಾಜ್ಯದಲ್ಲಿ "276386" ಸರಕಾರಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ...!
ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿಗಳಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಆದರೆ ರಾಜ್ಯ ಸರಕಾರಕ್ಕೆ ಮಾತ್ರ ಈ ಯಾವ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚಿಂತೆ ಇಲ್ಲ.
ಮಾನ್ಯ
@siddaramaiah
ಅವರೇ ಉತ್ತರ ಕೊಡಿ. 2 ಲಕ್ಷ ಹುದ್ದೆಗಳ ಭರ್ತಿ ಯಾವಾಗ?
ಕರ್ನಾಟಕದ ಸ್ಪರ್ಧಾ ಬಳಗಕ್ಕೆ ನನ್ನ ನಮನಗಳು🙏 .
ಆಗಸ್ಟ್ ತಿಂಗಳು ನಮಗೆ ಅತ್ಯಂತ ಮಹತ್ವದ ತಿಂಗಳು .
ಏಕೆಂದರೆ ಇದು ನಮ್ಮ ಭಾರತಕ್ಕೆ ಸ್ವತಂತ್ರ ಸಿಕ್ಕ ತಿಂಗಳು.
ಸ್ವತಂತ್ರದ ಹೋರಾಟಗಾರರು ವೀರರು ಅವರಿಗೆ ನಮನ ಸಲ್ಲಿಸುತ್ತಾ .
ಬ್ರಿಟಿಷರನ್ನು ಭಾರತವನ್ನು ಬಿಟ್ಟು ತೊಲಗಿಸಲು ನಮ್ಮ ಸ್ವತಂತ್ರ ಹೋರಾಟಗಾರರ ಹೋರಾ���ಕ್ಕೆ ಸಿಕ್ಕ ಜಯವಾಗಿದೆ .
ಈಗ ನಾವು ಕೂಡ ಇಂತಹ ಆಗಸ್ಟ್ -11-2025- ಹೋರಾಟದ ಮೂಲಕ ನೌಕರಿಯ ಸ್ವತಂತ್ರವನ್ನು ಪಡೆಯೋಣ.
ಎಲ್ಲರೂ ಭಾಗವಹಿಸಿ ನಿಮ್ಮ ಸ್ನೇಹಿತರನ್ನು ��ರೆ ಹೋರಾಟವು ಕರ್ನಾಟಕದ ಇತಿಹಾಸವಾಗಬೇಕು .
ಜೈ ಕರ್ನಾಟಕ ಮಾತೆ.
ಮಾನ್ಯ ಮುಖ್ಯಮಂತ್ರಿಗಳೇ.. @siddaramaiah
ಮಾನ್ಯ ಗೃಹ ಮಂತ್ರಿಗಳೇ..@DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..@kharge@RahulGandhi
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನಗಳು ಮುಕ್ತಾಯವಾಗಿದೆ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆ��ಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಒಂದೇ..
ದಿನಗಳು ಮುಕ್ತಾಯವಾಗಿದೆ, ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..