@nimmaupendra ನಿಮ್ಮ ನಟನೆಗೆ ಮತ್ತು ನಿರ್ದೇಶನಕ್ಕೆ ಮಾತ್ರ ಅಭಿಮಾನಿಯಲ್ಲ, ನಿಮ್ಮ ಸಮಾಜಪರ ಪ್ರಜಾಧ್ವನಿಗೆ ಸದಾ ನಿಮ್ಮ ಅಭಿಮಾನಿ. ಜೈ ಪ್ರಜಾಕೀಯ
ಜನ್ಮದಿನದ ಹಾರ್ದಿಕ ಶುಭಾಶಯಗಳು ಸರ್
@siddaramaiah ನಿಮ್ಮ ಚಿಂತನೆ ಅದ್ಭುತವಾಗಿದೆ ಸರ್, ಮುಂದೆ ನಮ್ಮಂತಹವರಿಗೆ ಇದರಿಂದ ಅನುಕೂಲವಾಗಲಿದೆ . ಹಿಂದಿನ BBMP ಚುನಾವಣೆಯಲ್ಲಿ ಯಲಹಂಕದ ಒಂದು ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಿದ್ದೆವು, ಅದರ ಉದ್ದೇಶ ಗೆಲ್ಲುವುದೊಂದೇ ಆಗಿರಲಿಲ್ಲ ಬದಲಾಗಿ ಆಯೋಗದ ಮಿತಿಯ ಒಳಗಡೆ ಚುನಾವಣೆಯನ್ನು ಮಾಡಬಹುದೆಂದು ಜನರಿಗೆ ತಿಳಿಸುವುದಾಗಿತ್ತು.
@siddaramaiah ಕರ್ನಾಟಕದಲ್ಲಿ ಹೊಸ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ, ನಮ್ಮ ನೆಲ ಜಲ ಭಾಷೆಗಳ ಅಸ್ಮಿತೆಗೆ ನಿಮ್ಮಂತಹ ಭ್ರಷ್ಟಾಚಾರ ಮುಕ್ತ ಪ್ರಾದೇಶಿಕ ನಾಯಕನಿಗಾಗಿ ನಮ್ಮ ರಾಜ್ಯದ ಜನ ಕಾತುರದಿಂದ ಕಾಯುತ್ತಿದ್ದಾರೆ, ನೀವು @siddaramaiah ಬಂದರೆ ಖಂಡಿತವಾಗಿಯೂ ಜನ ಸ್ವಾಗತಿಸುತ್ತಾರೆ ಎಂದು ನನ್ನ ಅಭಿಪ್ರಾಯ… ಪರ್ಯಾಯ ರಾಜಕಾರಣಕ್ಕೆ ಇದು ಸಕಾಲ. ಜೈ ಕರ್ನಾಟಕ
@BhagwantMann@ArvindKejriwal@aapkaprithvi Kudos to Shri. Bhagwant Mann Ji for immediately taking appropriate action against his own Health Minister. When the whole country has legitimized corruption, here is a leader who has set an example! People of Punjab should be proud!
ನಿಮ್ಮ ವತಿಯಿಂದಲೇ 100ಕೋಟಿ ಹಣದಿಂದ ಲಸಿಕೆಯನ್ನು ಖರೀದಿಸಿ ಅದನ್ನು ಮನೆ ಮನೆಗೆ ಹೋಗಿ ಜನರಿಗೆ ನೇರವಾಗಿ ಹಾಕುವ ಅಭಿಯಾನವನ್ನು ಹಮ್ಮಿಕೊಳ್ಳುವುದು ಒಳ್ಳೆಯದು...
@siddaramaiah@DKShivakumar@krishnabgowda
"ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಪಕ್ಷ ತಮ್ಮ ಸರ್ಕಾರ ಮಾಡಿದ ಕೆಲಸದ ಮೇಲೆ ಮತಗಳನ್ನು ಕೇಳುತ್ತಿದೆ"
"For the first time in history a Political Party is seeking votes on work done."
all the best @ArvindKejriwal@msisodia@AAPBangalore@AamAadmiParty
-CM
@nimmaupendra ಸರ್, ಸಮಾಜದ ಬಗ್ಗೆ ನಿಜವಾದ ಕಾಳಜಿಯಿಟ್ಟು ಬದಲಾವಣೆ ಬಯಸುವವರು ಇರುವುದು 10-15% ಜನ ಅಕಸ್ಮಾತ್ ಇವರಿಗೇನಾದರುು ಉಳಿದವರ ಮೇಲೆ ಜಿಗುಪ್ಸೆ ಬಂದು ಸಮಾಜದ ಬಗೆಗಿನ ಕಾಳಜಿಯನ್ನು ಕಳೆದುಕೊಂಡಾಗ ಗೊತ್ತಾಗೊತ್ತೆ ಈ ಸತ್ತ ಪ್ರಜೆಗಳಿಗೆ...
"ಪ್ರಜಾಕೀಯದ ವಿಚಾರಗಳ ಮೂಲಕ ಜನರ ಧ್ವನಿಯಾಗಿ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅಗತ್ಯ ಬಿದ್ದಾಗ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಬೀದಿಗಿಳಿದು ಹೋರಾಟಗಳನ್ನು ಮಾಡುತ್ತಾ ಜನರೊಂದಿಗಿದ್ದರೆ ಜನರ ಮನೆ ಮನ ತಲುಪುತ್ತೇವೆ"
"ಜನರ ಮನೆ ಮನ ತಲುಪುವ ನಮ್ಮ ವಿಧಾನ ಬದಲಾಗಬೇಕಿದೆ"
@nimmaupendra
-CM