ಈ ದೈವಿಕ ವಿವಾಹದ ಸಂದರ್ಭದಲ್ಲಿ ಬೆಟ್ಟದ ಮೇಲೆ “ಚಿನ್ನದ ಮಳೆ” ಸುರಿದಿತ್ತೆಂದು ನಂಬಲಾಗುತ್ತದೆ. ಅದರಿಂದಲೇ ಈ ಬೆಟ್ಟಕ್ಕೆ “ಹೇಮಕೂಟ” — ಅಂದರೆ “ಚಿನ್ನದ ರಾಶಿ” ಎಂಬ ಹೆಸರು ಬಂದಿದೆ.
🔥 ಇದೇ ಸ್ಥಳದಲ್ಲಿ, ಶಿವನ ಧ್ಯಾನ ಭಂಗಪಡಿಸಲು ಬಂದ ಕಾಮದೇವನನ್ನು (ಮನ್ಮಥನನ್ನು) ಶಿವನು ತನ್ನ ಮೂರನೇ ಕಣ್ಣಿನಿಂದ ಸುಟ್ಟು ಬೂದಿ ಮಾಡಿದನೆಂಬ ಕಥೆ.
Archaeological survey of India Hampi circle takes great step to preserve ancient monuments, doing conservation work at UNESCO World Heritage site Hampi, recently ASI Hampi circle done great job in Hampi.
@nimmadeva@KNayakas