@umesh_anush ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದಾಗ ಕನ್ನಡ ಹೋರಾಟಗಾರರು ಹಿಂದೆ ಹೇರಿಕೆಯನ್ನ ವಿರೋಧಿಸುತ್ತಾರೆ. ಆದ್ರೆ ಕಾಂಗ್ರೇಸ್ ಮತ್ತು ಜೆಡಿಎಸ್ ಅಧಿಕಾರದಲ್ಲಿದಾಗ ಏಕೆ ಹಿಂದಿ ಹೇರಿಕೆಯನ್ನ ಕನ್ನಡ ಹೋರಾಟಗಾರರು ವಿರೋಧಿಸುವುದಿಲ್ಲ.
@KicchaSudeep ಅವರಿಗೆ ಕನ್ನಡ ಬದ್ದತೆ ಎಷ್ಟಿದೆ ಎಂದು ಅವರೇ ಬಹಳಷ್ಟು ತೋರಿಸಿದ್ದಾರೆ.
🔸ಹಿಂದಿ ರಾಷ್ಟ್ರಭಾಷೆಯಲ್ಲ ಅಂತ ಹೇಳೋ ಧೈರ್ಯವಿದೆ
🔸ಬುರ್ಜ್ ಖಲೀಫಾ ಮೇಲೆ ಬಾವುಟ ಹಾರಿಸುವ ಶಕ್ತಿಯಿದೆ
🔸ಅತಿ ದೊಡ್ಡ ಬಾವುಟ ಹಾರಿಸಿ ವಿಶ್ವ ದಾಖಲೆ ಮಾಡುವ ಸಾಮರ್ಥ್ಯವು ಇದೆ.
@umesh_anush
In our country India there are people who speak different languages. But they prefer their mother tongue. So Happy Mother Language Day to all.
#ವಿಶ್ವತಾಯ್ನುಡಿದಿನ#MotherLanguageDay
@byrappa_harish ನನ್ನ ಪ್ರಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಗಿಂತ ಶಿವಪ್ಪ ನಾಯಕರ ಹೆಸರು ಬಹಳ ಸೂಕ್ತ. ಶಿವಮೊಗ್ಗ ಜಿಲ್ಲೆಯನ್ನು ಆಳ್ವಿಕೆ ಮಾಡಿದ ಮನೆತನ.
#ShivappaNayakaAirport
Recently I watched SA20 2023 cricket on Jio cinema. But commentary is coming in english, hindi, tamil, telugu language. But not only in Kannada. Why is this...? Commentary has also been requested in Kannada.
@JioCinema@PLEKarnataka#JioCinemaInKannada
The founder of the prosperous Hindu empire, who measured and sold pearls, gems, and diamonds on the street. Happy 552nd Birth Anniversary of Sri Sri Krishna Devaraya, the famous ruler of Vijayanagar Empire. #SriKrishnaDevaraya