Wish you a very special Happy Birthday sir Mr. @DrSJaishankar 🎂💐
ನನ್ನ ದೇಶವನ್ನ ಯಾವತ್ತೂ ಹೀಗೆ ಕೃಷ್ಣನ ತರ ಮುನ್ನೆಡಿಸುತ್ತೀರಿ ನಿಮ್ಮ ಜಾಗತಿಕ ಮಾತಿನ ಕಲೆಗೆ ನಾನು ಅಭಿಮಾನಿ ಸರ್
ಒಳ್ಳೆದಾಗಲಿ ನಿಮಗೆ
ಜೈ ಶ್ರೀ ರಾಮ್ 🚩
#Indian
ಇಂದಿನ ಕರ್ನಾಟಕ ಬಿಜೆಪಿ ವಿರೋಧ ಪಕ್ಷದಲ್ಲಿ ಇದೆ ಅನ್ನೋ ಅರಿವು ಸಹ ಇಲ್ಲದಂಥ ನಾಯಕರನ್ನು ಪಡೆದಿದ್ದೇವೆ ಅದಕ್ಕೆ ಬೊಮ್ಮಾಯಿ ಮಾಮ ಅವರ ಅತಿ ಕಠಿಣ ಕ್ರಮಗಳು ನಮ್ಮನ್ನು ಮೂಲೆಗುಂಪು ಮಾಡಿದೆ
ಇದಕ್ಕೆ ಸಮಗ್ರ ನಾಯಕರು ಅಂದ್ರೆ ಮುಂದಿನ ದಿನಗಳಲ್ಲಿ ಬಿಜೆಪಿ ಇರಬೇಕು ಅಂದ್ರೆ ರಾಜ್ಯ ಮತ್ತೆ ಕೇಂದ್ರ ಪದಾಧಿಕಾರಿಗಳು ಒಬ್ಬ ಶ್ರೇಷ್ಠ ನಾಯಕರನ್ನು
ಮಾನ್ಯ @AmitShah ಜೀ ಅವರೇ ನಮ್ಮ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಂತ ಒಂದು ಪಕ್ಷ ಇರಬೇಕು ಅಂದ್ರೆ ಹಿಂದೂಗಳ ಪರ ನಿಲ್ಲೋ ನಾಯಕರಾದ @BasanagoudaBJP ಮತ್ತು
@mepratap ಅವರಿಗೆ ಅದಿಕಾರ ಸಿಗೋ ಹಾಗೆ ಮಾಡಿ ಇಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಅನ್ನೋ ಹೆಸರೇ ಇರಲ್ಲ
ಇದು ಒಬ್ಬ ನಿಷ್ಠಾವಂತ ಹಿಂದೂ ಯುವಕನ ಮಾತು
Wish you a very happy birthday sir @mepratap 🎂💐🎊 ಯಾವಾಗ್ಲೂ ಹೀಗೆ ನಗು ನಗುತ್ತಾ ಇರಿ
ಹಾಗೆ ನಿಮ್ಮ ಆಡಳಿತ ವೈಖರಿ ಇಡಿ ದೇಶಕ್ಕೆ ಹೆಮ್ಮೆ ಇದೆ ನಿಮ್ಮ ಕೆಲಸದ ವೇಗ ನಮ್ಮಂತ ಯುವಕರಿಗೆ ಸ್ಪೂರ್ತಿದಾಯಕ
ಭಗವತಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ💐
ಜೈ ಶ್ರೀ ರಾಮ್ 🚩