Forever in our hearts ❤️🩹
As a mark of respect to the 11 members of our RCB family we lost on June 4th, we have decided to permanently leave 11 seats in P1 stand unoccupied, going forward. 💐
This stands as a quiet tribute to their memory and the unwavering bond they shared with the team. Once an RCBian, always an RCBian and it holds true for our fans too. 🙏
ಉತ್ತರ ಕರ್ನಾಟಕದ ಮೊಟ್ಟ ಮೊದಲ ವೆಬ್ ಸೀರೀಸ್ “ರಾಕ್ಷಸ”
ಉತ್ತರ ಕರ್ನಾಟಕದ ಸವದತ್ತಿ ಗ್ರಾಮದಲ್ಲಿ ಮೊಸಳೆ ಅಟ್ಯಾಕ್ ಇಂದ ಸಿಕ್ಕ ಹಲವಾರು ಶವಗಳ… ಉತ್ತರ ಹುಡುಕುತ್ತಿರುವ, ರಾಕ್ಷಸನ ಹುಡುಕಾಟದಲ್ಲಿ SI ಹನುಮಪ್ಪ..
Trailer Link 🔗 https://t.co/RA4ZvkgPNz
#ZEE5#KannadaZEE5#Raakshasa#KannadaZEE5Originals #RaakshasaonZee5 @ZEE5Kannada
ನಾವು ಏನೇ ಮಾಡಿದರೂ ಅದು ನಿಮಗಾಗಿ,
ನಾವು ಏನೇ ಸಾಧಿಸಿದ್ದರೂ ಅದು ನಿಮ್ಮಿಂದಲೇ.
ಈಗ ನಿಮ್ಮ ನೆಚ್ಚಿನ ತಂಡವನ್ನು ನಮ್ಮ ನೆಚ್ಚಿನ ಕನ್ನಡಲ್ಲಿ ವೀಕ್ಷಿಸಿ! 💛❤️
Watch your favourite team in our favourite Kannada! #NammaTorpedoes#SmashItMaga
ಕಳೆದ ಮೂರು ನಾಲ್ಕು ತಿಂಗಳಿಂದ ಶಿಗ್ಗಾವಿಯ ಪ್ರತಿ ಮನೆ ಮನೆಗೂ ಬೇಟೆ ನೀಡಿ ಅವರ ಕಷ್ಟಗಳನ್ನು ಆಲಿಸಿ ಮತ್ತು ಜನರ ದೇಣಿಗೆ ನೀಡಿದ ಹಣದಿಂದ ಚುನಾವಣೆ ಖರ್ಚು ನಡೆಸಿ ಪ್ರಾಮಾಣಿಕವಾಗಿ ಜನರ ಬಳಿ ಮತ ಕೇಳಿ
ಯಾವುದೇ ಜಾತಿ ರಾಜಕಾರಣ ಮಾಡದೆ
ನೀವು ಚುನಾವಣಾ ಎದುರಿಸಿದರು
ನಿಮ್ಮ ಗೆಲುವು ಮುಂದೆ ಒಂದು ದಿನ ಬರುತ್ತೆ
@krs_party
ಮಾದರಿ ಯುವ ರಾಜಕಾರಣಿ..!💛❤️🙌
ಇವರ ಈ ಮಾತಿನಲ್ಲಿ ಇವರ ಜನಪರ ಕಾಳಜಿ ಎಂತಹದ್ದು ಎಂಬುದನ್ನು ತಿಳಿಯಬಹುದು..!
ಚುನಾವಣೆ ಹೊತ್ತಿನಲ್ಲಿ ಹೇಳೋದಲ್ಲ ಎಲ್ಲವೂ ಮುಗಿದ್ಮೇಲೂ ಜನರ ಮೇಲಿನ ಕಾಳಜಿ ಇದ್ಯಲ್ಲ ಎಲ್ಲರೂ ಮೆಚ್ಚುವಂತಹದು.
ನಿಮಗೆ ಸದಾ ಗೆಲುವಾಗಲಿ..!
#BETTING ಎಂಬ ಭೂತ ತೊಲಗಲಿ.
ಬಡ ಕುಟುಂಬಗಳು ಉಳಿಯಲಿ.🙏
@Nikhil_Kumar_k 💛❤️
ನಿಮ್ಮ ಮನೆಯಂಗಳದಲ್ಲಿ ನೀವು ಹಕ್ಕಿಗಳ ಕಲರವ ಕೇಳಬೇಕೆ? ಪಂಜರ ಖರೀದಿಸಿ, ಅದರೊಳಗೆ ಹಕ್ಕಿಯನ್ನು ಬಂಧಿಸಿಡಬೇಡಿ; ಮನೆಯ ಹೊಸಲಿಗೆ ಭತ್ತದ ತೆನೆಯ ತೋರಣ ಕಟ್ಟಿ, ಮನೆಯಂಗಳದಲ್ಲಿ ವಿವಿಧ ಜಾತಿಯ ಗಿಡ ಮರ ಬೆಳೆಸಿ, ಮನೆಯ ಸೂರಿನಲ್ಲಿ ಕೃತಕ ಗೂಡು ನಿರ್ಮಿಸಿ, ಅಲ್ಲಲ್ಲೆ ನೀರು ಇಡಿ, ಪಕ್ಷಿ ಸ್ನೇಹಿ ವಾತಾವರಣ ನಿರ್ಮಿಸಿ.
~ ಪರಿಸರ ಪರಿವಾರ
ಕನ್ನಡನಾಡಲ್ಲಿ ಮಾಹಿತಿ ಪ್ರಸರಣ ಬಿಮಾರು ಹಿಂದಿ/ಉರ್ದು, ಆಂಗ್ಲದಿಂದ ಆಗೋಲ್ಲ. ಅದು ಕನ್ನಡದಲ್ಲೇ ಆಗೋದು.
ಇದು ಮೋದಿ,ಅಮಿತ್ ಷ, ಸಿದ್ದರಾಮಯ್ಯಗೆ ಗೊತ್ತಿಲ್ಲವೇ? ಖಂಡಿತ ಗೊತ್ತು. ಆದರೂ ನಮ್ಮ ಮಕ್ಕಳಿಗೆ ತ್ರಿಭಾಷಾಸೂತ್ರ ಹಾಕಿ ಹಿಂದಿ ಹೇರಲಾಗುತ್ತಿದೆ.
ಬೇಕೇ ಬೇಕು #2languageformula
ನ್ಯಾಯಾಧೀಶರ ಕೇಳಿ.👇
@cmofkarnataka@RAshokaBJP