TOXIC IS A FAIRY TALE …. BUT GROWN-UPS ??
Watched Toxic. Wow! What a movie !
A new world and an entirely new experience!
The hard work, dedication, and passion of every artist and technician are truly commendable !
Hats off to Yash and the entire team! 👏
@thenameisyash@kvn.productions
TOXIC ಒಂದು ಕಾಲ್ಪನಿಕ ಕಥೆ… ಆದರೆ ದೊಡ್ಡವರಿಗಾಗಿ ??
Toxic ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ!
ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ!
ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ❤️
ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್! 👏
@thenameisyash@kvnproductions
ರುಬ್ಬಿದರೆ ಹಿಂಗೇ ರುಬ್ಬಬೇಕು 💁💁
ಒಂದೊಂದು ಮಾತು ಸತ್ಯ ಕಣ್ರೀ 🥺
ನಾವು ಉದ್ದಾರ ಆಗಲ್ಲ 😏
ಹೀಗೆ ಆಡಿದರೆ next Nepo Kid ಗಳಿಗೆ
ಅವರ cinema ಗಳಲ್ಲಿ ಯಾರು “ಅವಕಾಶ”ಕೊಡಲ್ಲ.
ಅದೇನೋ ಕಥೆ ಕೇಳ ಬೇಕಾದ್ರೆ ಅವರ ಜೊತೆ ಅಗ್ರಿಮೆಂಟ್ ಮಾಡಿಕೊಂಡ್ರೆ ಒಳ್ಳೆದು - ಇಲ್ಲಾ ಅಂದ್ರೆ ಇಲ್ಲದ ತರಲೆಗಳು.
Writers & actors built careers on propaganda, and the industry stayed quiet like cats. Now the same clan mock Dhurandhar. You don’t get to call yourself liberal if your first instinct is to Mock.
Don’t know when truth started getting labeled as propaganda...... strange times.
COMING TO THE POINT.....
I want to tell @AdityaDharFilms & @RanveerOfficial yeh kaala drishti aise nahi jaayega... Muthi bhar ke laal mirch se kaam nahi chalega.... poora khet jalana padega 🔥
Watched #Dhurandhar2TheRevenge last night.... Outstanding film 🙏
2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು
housefull ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ.
From struggling to get one evening show in 2016 to 5000+ housefull shows in 2025.
This journey is nothing but your love, support, and God’s grace. Forever grateful to every single person who made this possible. ❤️
#KantaraChapter1