ಸಮಸ್ತ ನಾಡಿನ ಜನತೆಗೆ ಪವಿತ್ರ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
Warm greetings to everyone on the auspicious festival of Nagara Panchami. May Lord Naga bless all with peace and prosperity.
#NagaraPanchami#Festival
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.
ಸರ್ವಶಕ್ತ, ನಿರಾಕಾರಿ ಶಿವನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಾಡಿನ ಜನತೆಗೆ ಸುಖ, ನೆಮ್ಮದಿ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#Mahashivratri2024
ಬಿಜೆಪಿ ರಾಜ್ಯಾಧ್ಯಕ್ಷರಾದ @nalinkateel ಅವರ ಅಧ್ಯಕ್ಷತೆಯಲ್ಲಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ @BSYBJP ಅವರ ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನ @BJP4Karnataka ಕಾರ್ಯಾಲಯದಲ್ಲಿ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದೆನು.
1/2
ಹಿರಿಯ ನೇತಾರರು, #AICC ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ದೇವರು ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@kharge ji
ಹಿಂದೂ ಹೃದಯ ಸಾಮ್ರಾಟ್, ಧರ್ಮ ರಕ್ಷಕ ಮಹಾನ್ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಶತ ಶತ ನಮನಗಳು.
ಶಿವಾಜಿ ಮಹಾರಾಜರ ಧೈರ್ಯ, ಸಾಹಸ, ತಾಯ್ನೆಲದ ಮೇಲಿನ ಅತೀವ ಪ್ರೀತಿ, ಎಲ್ಲರಿಗೂ ಪ್ರೇರಣಾದಾಯಿ.
#ShivajiMaharaj
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.
ಸರ್ವಶಕ್ತ, ನಿರಾಕಾರಿ ಶಿವನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಾಡಿನ ಜನತೆಗೆ ಸುಖ, ನೆಮ್ಮದಿ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#Mahashivratri2023
ಮಹಾತಪಸ್ವಿ, ಸಮಾಜ ಸುಧಾರಕ, ಬಂಜಾರಾ ಸಮುದಾಯದ ಕುಲಗುರು, ಸಮಾಜದ ಉದ್ಧಾರಕ್ಕಾಗಿ ಉದಯಿಸಿದ ಸಂತ ಶ್ರೇಷ್ಠ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
#sevalaljayanti
ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿ ಇಂದು. ಆ ಮಹಾಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳು.
ವೈರಿ ದಾಳಿಯಿಂದ ರಾಜ್ಯವನ್ನು ಸಂರಕ್ಷಣೆ ಮಾಡಲು ರಾಣಿ ಚೆನ್ನಮ್ಮ ತೋರಿದ ಧೈರ್ಯ, ಸಾಹಸಗಳು ಭಾರತೀಯರಿಗೆ ಯಾವತ್ತೂ ಪ್ರೇರಣಾದಾಯಕವಾಗಿದೆ.
ವಚನಗಳ ಮೂಲಕ ಸಾಮಾಜಿಕ ನ್ಯಾಯ ತತ್ವ ಸಾರಿದ ಮಹಾಶರಣರು, ವಚನ ಸಾಹಿತ್ಯ ಸಂರಕ್ಷಕರು, ನಾಡು ಕಂಡ ಮಹಾನ್ ಚೇತನ ಶ್ರೀ ಮಡಿವಾಳ ಮಾಚಿದೇವ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
ಕಾಯಕಯೋಗಿ ಶ್ರೀ ಮಡಿವಾಳ ಮಾಚಿದೇವ ಅವರು ತೋರಿರುವ ಸಮಾನತೆಯ, ಮಾನವತೆಯ ಹಾದಿಯಲ್ಲಿ ನಡೆಯೋಣ.
#MadivalaMachidevaJayanthi
ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅತ್ಯಂತ ಪರಿಣಾಮಕಾರಿ ಹಾಗೂ ಜನಪರ ಆಡಳಿತ ನೀಡುತ್ತಾ, ರಾಜ್ಯವನ್ನು ವಿಕಾಸದೆಡೆಗೆ ಕೊಂಡೊಯ್ಯುತ್ತಿರುವ 'ಕಾಮನ್ ಮ್ಯಾನ್' ಎಂಬ ಖ್ಯಾತಿಗೆ ಪಾತ್ರರಾಗಿರುವ ತಮಗೆ ದೇವರು ಉತ್ತಮ ಆಯುರಾರೋಗ್ಯ ದೀರ್ಘಾಯುಷ್ಯ ಕರುಣಿಸಲೆಂದು ಹಾರೈಸುತ್ತೇನೆ.
ಭಾರತ ಕಂಡ ಅಪ್ರತಿಮ ದೇಶಭಕ್ತ, ಬ್ರಿಟಿಷರ ಹುಟ್ಟಡಗಿಸಿದ ಕೆಚ್ಚೆದೆಯ ಯೋಧ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು...
#ParakramDiwas#NetajiSubhasChandraBose
ಭಾರತೀಯ ಸೇನಾ ದಿನಾಚರಣೆಯ ಶುಭಾಶಯಗಳು...
ಶೌರ್ಯ, ಪರಾಕ್ರಮ ಮತ್ತು ತ್ಯಾಗ ಬಲಿದಾನದ ಪ್ರತೀಕವಾಗಿರುವ ವಿಶ್ವದ ಶಕ್ತಿಶಾಲಿ ಸೇನೆ ನಮ್ಮ ಹೆಮ್ಮೆಯ ಭಾರತೀಯ ಸೇನೆ.
ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಎಲ್ಲಾ ವೀರ ಸೈನಿಕರಿಗೆ ಗೌರವ ಸಲ್ಲಿಸೋಣ.
#indianarmyday#IndianArmyDay2023
ಯುವ ಮನಸ್ಸುಗಳ ಪ್ರೇರಣಾ ಶಕ್ತಿ, ಪ್ರಖರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಕೇಸರಿ ಸಂತ ಸ್ವಾಮಿ ವಿವೇಕಾನಂದರ ಜಯಂತಿಯಂದು (ರಾಷ್ಟ್ರೀಯ ಯುವ ದಿನ) ಅನಂತ ಕೋಟಿ ಪ್ರಣಾಮಗಳು...
#NationalYouthDay#ರಾಷ್ಟ್ರೀಯ_ಯುವ_ದಿನ
ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರಿಗೆ ಜನ್ಮ ದಿನೋತ್ಸವದ ಭಕ್ತಿ ಪೂರ್ವಕ ಪ್ರಣಾಮಗಳು.🙏
ಭಾರತ ರತ್ನ, ಕವಿ ಹೃದಯಿ, ಶ್ರೇಷ್ಠ ಆಡಳಿತಗಾರ, ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹಾನ್ ನಾಯಕ, ಮಾಜಿ ಪ್ರಧಾನಮಂತ್ರಿ ದಿ.ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮ ದಿನದಂದು ಅನಂತ ಕೋಟಿ ನಮನಗಳು.
#AtalBihariVajpayeeJi
Deeply pained by the loss of lives of the #indianarmy personnel due to the tragic road accident in #Sikkim.
My deepest condolences to the bereaved families. Praying for the speedy recovery of those who are injured.
ನಮ್ಮ #ಉತ್ತರಕರ್ನಾಟಕ ಭಾಗದಲ್ಲಿ ರೈತರಿಂದ ಆಚರಿಸಲ್ಪಡುವ ವಿಶೇಷ ಹಬ್ಬ #ಎಳ್ಳಅಮಾವಾಸ್ಯೆ. ಈ ದಿನದಂದು ರೈತರು ತಮ್ಮ ಹೊಲಗಳಿಗೆ ಹೋಗಿ ಭೂಮಿ ತಾಯಿಗೆ ವಿಶೇಷ ಪೂಜೆ, ವಿಶೇಷ ಅಡುಗೆ ಭಜ್ಜಿ, ರೊಟ್ಟಿ, ಅಂಬಲಿ ನೈವಿದ್ಯ ಮಾಡಿ ಆಚರಿಸುವರು. ನಂತರ ಹೊಲದಲ್ಲಿ ಊಟ ಮಾಡುವರು.
ಎಲ್ಲಾ ರೈತ ಬಾಂಧವರಿಗೆ #ಎಳ್ಳುಅಮಾವಾಸ್ಯೆ ಹಬ್ಬದ ಶುಭಾಶಯಗಳು!💐