🚨 **URGENT APPEAL TO Karnataka Examination Authority and GoK**
@KEA_Karnataka@HorticultureGoK@basavarajrayar2@SS_Mallikarjun@PriyankKharge@Govt_Karnataka@KarnatakaHigher@drmcsudhakar@narendramodi@CMofKarnataka@PMOIndia@INCIndia@INCKarnataka
AHO & ADH ಅಭ್ಯರ್ಥಿಗಳ ನ್ಯಾಯಕ್ಕಾಗಿ ತಕ್ಷಣ ಸ್ಪಂದಿಸಿ!
📢 **ಸೆ.26–27:** AHO & ADH ಪರೀಕ್ಷೆಗಳು
📢 **ಸೆ.26–27:** SBI Clerk ಪರೀಕ್ಷೆ
📢 **ಸೆ.16–26:** SSC ಪರೀಕ್ಷೆಗಳು
ಒಂದೇ ಸಮಯದಲ್ಲಿ ಹಲವು ಪ್ರಮುಖ ಪರೀಕ್ಷೆಗಳನ್ನು ನಿಗದಿಪಡಿಸಿರುವುದರಿಂದ, ಸಾವಿರಾರು ಅಭ್ಯರ್ಥಿಗಳು ಒಂದು ಉದ್ಯೋಗಾವಕಾಶವನ್ನು ಮತ್ತೊಂದಕ್ಕಾಗಿ ತ್ಯಜಿಸುವ ಅನ��ಯಾಯದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸುಮಾರು **8 ವರ್ಷಗಳ ನಂತರ** ನಡೆಯುತ್ತಿರುವ AHO/ADH ನೇಮಕಾತಿ ತೋಟಗಾರಿಕೆ ಪದವೀಧರರಿಗೆ ಅಪರೂಪದ ಅವಕಾಶ. ಇದು ಕೇವಲ ಪರೀಕ್ಷೆಯ ದಿನಾಂಕದ ಪ್ರಶ್ನೆಯ���್ಲ — **ಅಭ್ಯರ್ಥಿಗಳ ಭವಿಷ್ಯ ಮತ್ತು ಸಮಾನ ಅವಕಾಶದ ಪ್ರಶ್ನೆ.**
⚠️ ಇದಕ್ಕೆ ಜೊತೆಗೆ, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ, ಆದರೆ KEA ಪೋರ್ಟಲ್ನಲ್ಲಿ login, application submission, Degree update ಮತ್ತು fee payment ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.
ನಮ್ಮ ಬೇಡಿಕೆಗಳು ಸ್ಪಷ್ಟ:
✅ AHO & ADH ಪರೀಕ್ಷೆಗಳನ್ನು ಮುಂದೂಡಿ
✅ ಪರೀಕ್ಷಾ ದಿನಾಂಕಗಳನ್ನು ಮರುನಿಗದಿಪಡಿಸಿ
✅ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ
✅ ಅಭ್ಯರ್ಥಿಗಳಿಗೆ ಸಮರ್ಪಕ helpdesk/technical support ಒ��ಗಿಸುವಲ್ಲಿ KEA ವಿಫಲ
KEA & Karnataka Government — ಅಭ್ಯರ್ಥಿಗಳ ಧ್ವನಿಯನ್ನು ನಿರ್ಲಕ್ಷಿಸಬೇಡಿ.
ನಾವು ಯಾವುದೇ ವಿಶೇಷ ಸವಲತ್ತು ಕೇಳುತ್ತಿಲ್ಲ. ನ್ಯಾಯಯುತ ಅವಕಾಶವನ್ನಷ್ಟೇ ಕೇಳುತ್ತಿದ್ದೇವೆ.
ಇದು ಮನವಿ ಮಾತ್ರವಲ್ಲ — ನಮ್ಮ ಭವಿಷ್ಯಕ್ಕಾಗಿ ನ್ಯಾಯಸಮ್ಮತವಾದ ಹಕ್ಕಿನ ಧ್ವನಿ.
#AHO #ADH #KEA #Horticulture #Karnataka #ExamPostpone #StudentsJustice
The longggggggggg wait is finallyyyyyyyyyyy over! 🤗♥️
After years of passion, perseverance, and belief
RCB lifts the IPL trophy!
What a moment for every every every every RCB fan.. ⭐️⭐���⭐️⭐️
ಈ ಸಲ ಕಪ್ ನಮ್ದು…🏆❤️💛
777 Charlie has won the Nation’s heart and here is the testimony♥️
It is the finest hour and the proudest moment for all of us at Paramvah✨🤍
#777Charlie#ParamvahStudios
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
ನಿಸರ್ಗದ ವೈಭವವನ್ನು ಮೈತುಂಬಿಕೊಂಡು ಸೊಂಪಾಗಿ ಧುಮ್ಮಿಕ್ಕುವ ಜಲಪಾತಗಳಿಂದ ಮಂಜಿನ ಹನಿಗಳಂತೆ ಚಿಮ್ಮುವ ನೀರಿನಲ್ಲಿ ತೊಯ್ಯುವ ರೋಮಾಂಚನ ಮತ್ತು ಹಿನ್ನೀರಿನ ಅದ್ಭುತ ರಮಣೀಯ ನೋಟ ಮತ್ತೊಂ��ಿಲ್ಲ. ಕರ್ನಾಟಕದ ಅನೇಕ ಸುಂದರವಾದ ಮತ್ತು ಅದ್ಭುತವಾದ ಜಲಪಾತಗಳು ಮತ್ತು ಹಿನ್ನೀರಿನ ಸುಂದರ ಸೊಬಗನ್ನು ಅನ್ವೇಷಿಸಲು ಪ್ರಾರಂಭಿಸಿ.
VC : IG @riderz800_