@KaramudiMuttu ಹರಾಜಕತೆ ಸೃಷ್ಠಿ ಮಾಡೋದೆ ಅವರ ಗುರಿ...
ಒಬ್ರು ಕಂಡ್ರೆ ಇನ್ನೊಬ್ಬರಿಗೆ ದ್ವೇಷ ಮೂಡಿಸುವ ಕೆಲಸ ಮಾಡ್ಬಿಟ್ರೆ ಅವರ ಗುರಿ ಸಾಧಿಸಿದ ಹ��ಗೇನೇ...
ಒಂದು ಕಡೆ ತಣ್ಣಗೆ ಕೂತು, popocorn ತಿನ್ಕೊಂಡು ನಾವುಗಳು ಬಡಿದಾಡೋದು ನೋಡ್ತಾ ಇರ್ತಾರೆ ಅಷ್ಟೇ...
@siri_mysuru ಹಳೆ ಹೆಂಚುಗಳ ಕೆಳಗೆ ಸಾಗುತ್ತಾ ಬಂದಿದೆ ಜೀವನ,ನಗೆಯ ಸೆಳೆತ, ದುಃಖದ ಕ್ಷಣಗಳು...
ಹಳೆ ಬಾಗಿಲುಗಳು ಕಾಯುತ್ತ ತೆರೆದಿದೆ ನವ ಪೀಳಿಗೆಗಳ ಹೆಜ್ಜೆ ಗುರುತುಗಳಿಗೆ, ಕನಸುಗಳ ಹಾದಿಗೆ...
ಹಟ್ಟಿ ನಿರ್ಭಾವುಕವಾಗಿ ಭಾಗಿಯಾಗಿದೆ ಮದುವೆಗೂ, ಹೊಸದಾಗಿ ಹುಟ್ಟಿದ ಮಕ್ಕಳಿಗೂ ,ಮರಣಕ್ಕೂ ಸಾಗಿದ ಬದುಕಿನ ಕಥೆಗಳಿಗೆ....