Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಒಳ್ಳೆಯ ನಿರ್ಧಾರಗಳಿಗೆ ಶಿವನ ಆಶೀರ್ವಾದವಿರಲಿ ನಿಮ್ಮ ಕನಸು ನನಸಾಗಲಿ, ಶಿವನ ಆಶೀರ್ವಾದದಿಂದ ಸುಖ ಶಾಂತಿ ನೆಮ್ಮದಿ ನಿಮ್ಮ ಬದುಕಿನಲ್ಲಿ ಶಾಶ್ವತವಾಗಿರಲಿ,
ಇವತ್ತಿಗೆ ಸರಿಯಾಗಿ ಒಂದು ವರ್ಷ. ನನ್ನನ್ನು ಗುರುತಿಸಿ ನನಗೆ ನಿಮ್ಮೆಲ್ಲರ ಮುಂದೆ ಬರುವಂತಹ ಒಂದು ಅವಕಾಶ ಮಾಡಿಕೊಟ್ಟಂತಹ ವಾಹಿನಿ @colorskannadaofficial ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು . @kichhasudeepa@onlyjdee @parameshwargundkalರವರಿಗೂ ನನ್ನ ಧನ್ಯವಾದಗಳು . ನಿಮ್ಮಿಂದಲೇ ಇದು ಸಾಧ್ಯವಾದದ್ದು