@SidNeregal ಅಣ್ಣಾ waiting for Ramayana part 1 release.! Adu release Ada mele Avarige international fame sigutthe anno ಭರವಸೆ. ಅಲ್ಲಿಗೆ International distribution easy aagutthe. #Toxic movie fame sigutthe anno ಯೋಚನೆ ಅಲ್ಲಿ ಇದ್ದಾರೆ.!
@manojaguar974 ಇನ್ನೂ ಎರಡು ದಿನ ಸೋನಿಕಾ ಅವರ ಬಗ್ಗೆ ಗುಣಗಾನ..! ಗಾನವಿ ಮತ್ತು ಪ್ರಶಾಂತ್ ಅವರಿಗೆ ಬೈಯುವುದರಲ್ಲಿ ಬ್ಯುಸಿ ಆಗಿ ಇರ್ತಾರೆ.! ಆಮೇಲೆ ಎಲ್ಲವನ್ನು ಕೂಡಿಸಿ, ಗುಣಿಸಿ, ಭಾಗಿಸಿ ಎಲ್ಲಿ ಹೊಂದಾಣಿಕೆ ಆಗುತ್ತೋ,ಅಲ್ಲಿ ಜೋಡಣೆ ಮಾಡ್ತಾರೆ.! ತುಂಬಾ ಮಜಾವಾಗಿರುತ್ತೆ ಅದು. #bbk13
@srinidhi92 ಸಂಗೀತಾ ಭಟ್...!! ಹೋದರೆ....! ಮತ್ತೆಲ್ಲಾ ಫರ್ ಪಕ್ಟ್.....!! ಹುಚ್ಚರ ಸಂತೆ.....!!! ಸಧ್ಯ ಗಗನ್ ಸ್ವಲ್ಪ ಡಿಸೇಂಟ್ ಇದ್ದಾನೆ..!! ಇರೋ ಬ್ಯಾಚುರಲ್ ಅಲ್ಲಿ.! ಸಂಗೀತಾ ಅವರಿಗೆ ಮನೆ ಸೆಟ್ ಆಗ್ತಾ ಇಲ್ಲ..!! ಅವರಿಗೆ ಹುಚ್ಚರ ತರಾ ಆಡೋಕು ಆಗಲ್ಲ. ಅವರು ಸೆಲ್ಪ್ ಆಗಿ ಹೊರಗೆ ಬಂದರೆ ಒಳ್ಳೆಯದು.! #bbk13
@Januuuuu0o8 Problem entha illa ಇಲ್ಲಿ.! But ನಿನ್ನೆ ಆ bitti build-up ಕೊಡಬಾರದಾಗಿತ್ತು. ಆ ರೀತಿ ಹೇಳಿ, ಒಂದು ಗೆರೆ ಹಾಕಿದ ಮೇಲೆ ಅದೇ ರೀತಿ ನಡೆದುಕೊಳ್ಳಬೇಕು.! ನಮಗೂ ಅರ್ಥ ಆಗುತ್ತೆ, ಇದು ಕಾಮಿಡಿ ಅಂತಾ.! ಆದರೆ ಸಾಚಾ ತರಾ ನಾನು ಯಾವುದಕ್ಕೂ ಇಲ್ಲ, ನಿಮ್ಮಲ್ಲಿ ಇಟ್ಟುಕೊಳ್ಳಿ..
@SanthoshKu43018 ದೊಡ್ಡ ಜನ ರ ಹಾಗೆ boundary haakodu, ಆಮೇಲೆ ಹಿಂದೆ ನೇ ಇರೋದು..!! ಮತ್ತೆ line yaake haakodu..!! ತಾಕತ್ತು ಇದ್ದರೆ straight ಇರಬೇಕು, Navarangi ಆಟ ಆಡಬಾರದು. #bbk13
@Sush9573 That’s good! But in my opinion, even if the mistake is made by our close friends, we should still call it a mistake. If a friend does something wrong, correcting them and helping them improve is a sign of true friendship. The question is, is that happening here? #bbk13
@manojdlmanu@shiva_kann31596 Estu pungi ಬಿಡುತ್ತೀಯಾ maaraya..!! ಬಿಟ್ರೆ bigg boss nande anthiyenu..!! ಅಲ್ಲಾ Asiya fan alla anthiyaa.. Mathyake urukothiyaa.!! Dhum iddavaru real account inda reply maadthare.. Ee thara navarangi ಆಟ aadalla. ಅದರಲ್ಲೇ ಗೊತ್ತಾಗುತ್ತದೆ child ಚಪಾತಿ ನೀನೇ ಅಂತ..
@ColorsKannada ಬಾಯಲ್ಲಿ ಒಂದು... ನಡತೆಯಲ್ಲಿ ಇನ್ನೊಂದು..!! ಇಲ್ಲಿ ಇಷ್ಟ ಇಲ್ಲ ಅನ್ನೋದು... ಅಲ್ಲಿ ಅವನನ್ನು ಬಿಟ್ಟು ಇರಲ್ಲ ಅನ್ನೋ ನಡೆದುಕೊಳ್ಳೋದು.!! ಇದ್ರೆ ನೇರವಾಗಿ ಇರಬೇಕು..!! ಕಣ್ಣು ಮುಚ್ಚಾಲೆ ಗೇಮ್ ಆಡ್ತಾ, ಸಾಚಾ ತರಾ ನಡೆದುಕೊಳ್ಳಬಾರದು. #bbk13
@manojdlmanu@shiva_kann31596 Adhru Nimmasthu alla..!! Nimage show hege manipulation nadeyutthe anthaanu gotthilla. Last year Rajath and Risha, ide thara pre plan maadi entry kottru, Amele Gilli and AG avara Slaves thara idhru. Illu aagodu haage.. Entry aagli..! Gotthagutthe.! Horage bere, Olage bere #bbk13