ಒಮ್ಮೆ ಕಳ್ಳನನ್ನು ಕರೆಸಿ ಮಾತನಾಡಿಸಿ ನಂತರ ನಾಳೆ,ನಾಡಿದ್ದು ,ಮೂರು ದಿವಸ ಬಿಟ್ಟು ಬಾ ಅಂತ ಹೇಳುತ್ತಾರೆ ಮತ್ತು ಇನ್ನೊಂದು ಸ್ಟೇಷನಲ್ಲಿ ಹೋಗಿ ಅದೇ ಕಳ್ಳ ನಮ್ಮ ಮೇಲೆ ಸುಳ್ಳು fir ದಾಖಲಿಸುತ್ತಾರೆ.
ಕೊನೆಗೆ ಬೇಸತ್ತು ನ್ಯಾಯದ ಪರ ಇರಬೇಕಾದ ಪೊಲೀಸ್ ಸ್ಟೇಷನ್ ಗೆ ಹೋಗುವುದನ್ನೇ ಬಂದ್ ಮಾಡಿದೆ. ಇದಕ್ಕೆ ಏನಾದರೂ ಒಂದು ಪರಿಹಾರವಿದ್ದರೆ ಕೊಡಿ
ಮಂಗಳೂರಿನಲ್ಲಿ ಕೆಲವೊಂದು ಗಾಡಿ ಕಳ್ಳರು ಕೇರಳದಿಂದ ಗಾಡಿ ಕದ್ದು ತಂದು ಮಂಗಳೂರಿನಲ್ಲಿ ನಂಬರ್ ಪ್ಲೇಟ್ ಚೇಂಜ್ ಮಾಡಿ ಒಂದು ನಂಬರ್ ಎರಡು ಗಾಡಿಗೆ ಹಾಕಿ ರೆಂಟ್ ಅಥವಾ ಲೀಸ್ ಎಂದು ಕೊಟ್ಟು ಮೋಸ ಮಾಡುತ್ತಾರೆ ಮತ್���ು ಕೇಳಲು ಹೋದರೆ ರಿವಾಲ್ವಾರ್ ಇಟ್ಟು ಹೆದರಿಸುತ್ತಾರೆ ಪೋಲಿಸ್ ಸ್ಟೇಷನ್ ಹೋದರೆ ಸರಿಯಾದ ನ್ಯಾಯವು ಸಿಗುವುದಿಲ್ಲ,
हमने कर्नाटक की एक विधानसभा महादेवापुरा क्षेत्र की जांच की और पाया कि यहां 1,00,250 वोटों की चोरी की गई। पांच तरीकों से ये फर्जी वोट लिस्ट में जोड़े गए।
▪️11,965 डुप्लीकेट वोटर बनाए गए
▪️40,009 फर्जी पतों ���ा इस्तेमाल हुआ
▪️10,452 वोटर बड़ी संख्या में एक ही पते पर रजिस्टर किए गए
▪️4,132 वोटर बिना फोटो या अवैध फोटो के साथ जोड़े गए
▪️33,692 नए वोटर फॉर्म-6 का गलत इस्तेमाल कर जोड़े गए
नेता प्रतिपक्ष राहुल गांधी जी ने पुख्ता सबूतों के साथ ये सच देश के सामने रख दिया है कि कैसे चुनावों में धांधली करके लोकतंत्र को खत्म किया जा रहा है।