ಉಬರ್ ಕಂಪೆನಿಯ ಏಕಪಕ್ಷೀಯ ಹಾಗೂ ಚಾಲಕರ ವಿರೋಧಿ ನೀತಿಗಳಿಂದ ಮಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ಚಾಲಕರ ಹಕ್ಕುಗಳನ್ನು ರಕ್ಷಿಸಬೇಕು.#justicefordriver#Mangalore#uber#ixeairport@DCDKOfficial
30ವರ್ಷ ಶಾಸಕರಾದವರಿಗೂ ದೊರಕಿಲ್ಲ, ನಂಬರ್ ಒನ್ ಸಚಿವರಿಗೂ ಸಿಗಲಿಲ್ಲ, ಮೊನ್ನೆಯಷ್ಟೇ ಮೊಳಕೆ ಹೊಡೆದ ಚಿಲ್ಲರೆ ಎಸ್.ಡಿ.ಪಿ.ಐ ಪಕ್ಷದ ಮುಜಾಹೀದ್ ಪಾಷರವರಿಗೆ ಗೌರವ ಡಾಕ್ಟರೇಟ್ ಪದವಿ ಮಾಷ ಅಲ್ಲಾಹ್,
❤ಶುಭಾಶಯಗಳು❤
#MujahidPashaSDPI
ಕಾರ್ಪೊರೇಟರ್ BBMP ಅಧ್ಯಕ್ಷರು ಅರೋಗ್ಯ ಸ್ಥಾಯಿ ಸಮಿತಿ
*jai ho SDPI*