@sanghisuhas@rajanna_rupesh@Tejasvi_Surya ಅವರು ಕರ್ನಾಟಕದ ಎಂಪಿ ಅದರಲ್ಲೂ ಬೆಂಗಳೂರು ಸ್ವಲ್ಪ ಕನ್ನಡ ಬಗ್ಗೆಅಭಿಮಾನ ಬೇಕು ಅಣ್ಣ ನೀವೆಲ್ಲಸ್ಥಿತಿವಂತರು ಇದ್ದೀರಾ ಕರ್ನಾಟಕದಲ್ಲಿ ಬಡವರುಇದ್ದಾರೆ ಆಮಕ್ಕಳು ಸರ್ಕಾರಕೆಲಸ ಪಡೆಯಲು ಅರಸಾಹಸ ಪಡುತ್ತಿದ್ದಾರೆ ಕಾರಣ ರೈಲ್ವೆಬ್ಯಾಂಕಿಗ್ ವಲಯದಲ್ಲಿ ಪ್ರಾದೇಶಿಕ ಆಯ್ಕೆ ಕರ್ನಾಟಕದಲ್ಲಿಲ್ಲ ಎಲ್ಲಪರರಾಜ್ಯದ ಪಾಲಾಗುತ್ತಿವೆ
@NswamyChalavadi@MadhukumarVP1 ಹೌದು ಜಾತೀಯತೆ ಈ ಕಾಲದಲ್ಲಿ ಇರೋದಕ್ಕೆ ಮೂಲಕಾರಣ ಈ ಕಾಂಗ್ರೆಸ್ ಗಿಡದ ಜಾತಿ ರಾಜಕಾರಣ ಮೇಲಾಗಿ ದಲಿತರನ್ನು ಮುನ್ನೆಲೆಗೆ ಬರದಂತೆ ತಡೆದವರು ಇವರೇ ದಲಿತ ಅಂತ ಬಳಸುವುದಕ್ಕಿಂತ ಹಿಂದೂ ಅಂತ ಹೇಳಿಕೊಳ್ಳುವ ಕಾಲಬರಬೇಕು ಜಾತಿ ಮುಕ್ತವಾಗಬೇಕು ಜೈಹಿಂದ್ ಜೈ ಬಿಮ್
@Tejasvi_Surya ಅಣ್ಣಯ್ಯ ಇದು ಬೇಕಿತ್ತು ನಿಜವಾಗ್ಲೂ ಈ ಕನ್ನಡಮಣ್ಣನು ಮರೀಬೇಡ ಓ ತೇಜಸ್ವಿ ಮೊದಲು ಕನ್ನಡತನ ಬೆಳೆಸಿಕೊಳ್ಳಿ ಯಾರನ್ನೋ ಮೆಚ್ಚಿಸಲು ಬದುಕಬೇಡಿ ಮೊದಲು ಕನ್ನಡ ಉಳಿದದ್ದು ಆಮೇಲೆ @mepratap@BYVijayendra