@AIMPLB_Official to send a message that the country is in darkness as the Union government is trying to take away the constitutional rights of the Muslim community by demanding the withdrawal of the unconstitutional Waqf Amendment Act, 2025."#ಲೈಟ್ಸ್_ಆಫ್" #LightOffForWaqf
ಬೆಳಗಾವಿಯ ನ್ಯೂ ಗಾಂಧಿನಗರದ ಸರ್ಕಾರಿ ಉರ್ದು ಶಾಲೆಯ ಎದುರಿನ ಆಟದ ಮೈದಾನ ಸಂಪೂರ್ಣ ಕೊಳಚೆ ನೀರಿನಿಂದ ತುಂಬಿದ್ದು ಮಕ್ಕಳು ಆಟವಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಮಕ್ಕಳಿಗೆ ಸ್ವಚ್ಛ,ಸುರಕ್ಷಿತ ಆಟದ ಮೈದಾನ ಒದಗಿಸುವುದು ಸರ್ಕಾರದ ಜವಾಬ್ದಾರಿ.ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. @deobelagavi
Dear @RahulGandhi, why the double standards on exam irregularities? You speak for youth everywhere else, but turn a blind eye to the massive KPSC scam in Karnataka. The state's unemployed youth deserve answers. Come to Bengaluru and listen to their grievances!
@INCKarnataka
#KPSC #JusticeForKPSC
ಗ್ರಾಮ ಪಂಚಾಯಿತಿ ಯಿಂದ ಪಟ್ಟಣ ಪಂಚಾಯತವಾಗಿ ಉನ್ನತೀಕರಣ ಗೊಂಡಿರುವ ಎಮ ಕೆ ಹುಬ್ಬಳ್ಳಿ ಪಟ್ಟಣದ ಬಸ್ ನಿಲ್ದಾಣದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು,ಸೀಲಿಂಗ್ ಕುಸಿಯುತ್ತಿರುವುದು ಪ್ರಯಾಣಿಕರ ಜೀವಕ್ಕೆ ಅಪಾಯ ತಂದಿದೆ. @byrathi_suresh@JarkiholiSatish@CMofKarnataka@DEO_Belagavi
ಹಿರೇಬಾಗೇವಾಡಿ ವಾರ್ಡ್ ನಂ.8,ಜಿದ್ದಿ ಗಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿ ಸಂಪೂರ್ಣ ಹದಗೆಟ್ಟಿದ್ದು,ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಂತಹ ಕಳಪೆ ಕಾಮಗಾರಿ ಏಕೆ ಮಾಡಲಾಗಿದೆ? ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಕ್ಷಣ ಗುಣಮಟ್ಟದ ಕಾಮಗಾರಿ ಮಾಡಿಸಿ ಸಮಸ್ಯೆ ಪರಿಹರಿಸಬೇ
@osd_cmkarnataka@CMofKarnataka
ಹಿರೇಬಾಗೇವಾಡಿಯ ಸುಭಾಷ ನಗರದ(ವಾರ್ಡ್ ನಂ8)ರಲ್ಲಿ 24×7 ನೀರಿನ ಕಾಮಗಾರಿಗಾಗಿ ರಸ್ತೆಯ ಅಗೆದು ಹಾಗೆ ಬಿಟ್ಟದ್ದಾರೆ ರಸ್ತೆಯನ್ನು ದುರಸ್ತಿಗೊಳಿಸಲು ಹಲವು ಬಾರಿ ಪ ಪಂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಹದಗೆಟ್ಟ ರಸ್ತೆಯಿಂದಾಗಿ ಜನರಿಗೆ ಬಹಳ ತೊಂದರೆಯಾಗುತ್ತಿದೆ @osd_cmkarnataka@CMofKarnataka
🇮🇳 ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🇮🇳
ಇಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಬೆಳಗಾವಿ ಗ್ರಾಮೀಣ ಎಸ್.ಡಿ.ಪಿ.ಐ. (SDPI) ವತಿಯಿಂದ ಹಿರೇಬಾಗೇವಾಡಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
🇮🇳 ಜೈ ಹಿಂದ್!
SOCIAL DEMOCRATIC PARTY OF INDIA
#sdpi#ಸ್ವಾತಂತ್ರ್ಯೋತ್ಸವ
#ಬೆಳಗಾವಿ ನಗರದಲ್ಲಿನ #ಮಹಾಂತೇಶ ನಗರದಿಂದ #ಉಜ್ವಲ್ ನಗರದವರೆಗೆ ಇರುವ ಸರ್ವಿಸ್ ರಸ್ತೆ ಸಂಪೂರ್ಣ ಹದಗೆಟ್ಟು ಜನರ ಜೀವದೊಂದಿಗೆ ಚೆಲ್ಲಾಟ ನಡೆಸುತ್ತಿದೆ
ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ, ಗುಂಡಿಗಳು ಕಾಣುವುದೇ ಇಲ್ಲ ಇದಕ್ಕೇಲ್ಲಾ ಕಾರಣ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಗುಂಡಿಗಳು, ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ಇನ್ನೆಷ್ಟು ಜನರು ಬಿದ್ದು ಗಾಯಗೊಂಡರೆ ಮಹಾನಗರ ಪಾಲಿಕೆ ಅಧಿಕಾರಿಗಳ ಕಣ್ಣು ತೆರೆಯುತ್ತಾರೆ ?
ಜನರಿಂದ ತೆರಿಗೆ ವಸೂಲಿ ಮಾಡುವ ಸರ್ಕಾರಕ್ಕೆ ರಸ್ತೆ ದುರಸ್ತಿ ಮಾಡುವ ಜವಾಬ್ದಾರಿ ಇಲ್ಲವೇ? ಸಂಬಂಧಪಟ್ಟ ಅಧಿಕಾರಿಗಳು ಮತ್ತು ಚುನಾವಣೆಗಳು ಬಂದಾಗ ಮತ ಪಡೆಯುವ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡನೀಯ.
ತಕ್ಷಣವೇ ಮಹಾಂತೇಶ ನಗರ–ಉಜ್ವಲ್ ನಗರ ಸರ್ವಿಸ್ ರಸ್ತೆಯನ್ನು ಗುಣಮಟ್ಟದ ರೀತಿಯಲ್ಲಿ ದುರಸ್ತಿ ಮಾಡಬೇಕು. @BelagaviCity@JarkiholiSatish@DEO_Belagavi@rajusait@allaboutbelgaum@osd_cmkarnataka@ZP_Belagavi@CEOZPBelagavi@JagadishShettar@DKShivakumar@CMofKarnataka @COPBELAGAVI @DCP_CT_Belagavi
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಬಿಲ್ ಮರುಪಾವತಿಗೆ ₹20 ಸಾವಿರ ಲಂಚ ಕೇಳಲಾಗಿದ್ದು ಅತ್ಯಂತ ಖಂಡನೀಯ.ಇದು ಸರ್ಕಾರದ ವ್ಯವಸ್ಥೆಯ ನಿಜ ಮುಖವೇ? ಬಡವರ ನೋವನ್ನು ಹಣ ಮಾಡುವ ಈ ವ್ಯವಸ್ಥೆಯನ್ನು ಇನ್ನೆಷ್ಟು ದಿನ ಸಹಿಸಬೇಕು?
ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.@osd_cmkarnataka@deobelagavi
The disastrous condition of road near KLE Hospital in Belagavi is clear example of administrative failure. Massive potholes at a key entry point are putting lives at risk every single day.Take immediate action before a tragedy occurs. @deobelagavi@allaboutbelgaum@DrVaishnavi14
ಎಂ ಕೆ ಹುಬ್ಬಳ್ಳಿ ಪಟ್ಟಣದ ಈ ಅಂಗನವಾಡಿ ಕೇಂದ್ರ ಉದ್ಘಾಟನೆಗೊಂಡು ಸುಮಾರು 6 ತಿಂಗಳಾಯಿತು,ಆದರೆ ಯಾವುದೇ ಕಾರ್ಯನಿರ್ವಹಿಸದೇ ಅಂಗನವಾಡಿ ತಾಣ ಬೀಕೂ ಎನ್ನುತ್ತಿದೆ ಮತ್ತು ಅನೈತಿಕ ಚಟುವಟಿಕೆಗಳಿಗೆ ಕೇಂದ್ರವಾಗುತ್ತಿದೆ.ಅಂಗನವಾಡಿ ಕೇಂದ್ರ ಸುತ್ತಲೂ ಕಸಕಡ್ಡಿ ಬೆಳೆದು ಕಸದ ತೊಟ್ಟಿಯಾಗಿದೆ. @osd_cmkarnataka@laxmi_hebbalkar@deobelagavi
ಕರ್ನಾಟಕದ ಬೆಳಗಾವಿಯಲ್ಲಿ ಹೊಳಿ ಹಬ್ಬದ ದಿನ ಕೆಲ ಯುವಕರು ಬುರ್ಕಾ ಧರಿಸಿ ನಿರ್ದಿಷ್ಟ ಸಮುದಾಯದ ಭಾವನೆಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ. ಇದು ಕೇವಲ ತಮಾಷೆಯಲ್ಲ, ಸಮುದಾಯದಲ್ಲಿ ದ್ವೇಷವನ್ನು ಹರಡುವ ಪ್ರಯತ್ನವಾಗಿದೆ. ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
@COPBELAGAVI @DCP_LO_Belagavi
We extend our heartfelt condolences to the people of Iran on the remembrance of Ayatollah Ruhollah Khomeini, and to the families of civilians — including innocent school girls — killed in recent attacks.
We strongly condemn the unprovoked aggression by Israel and the United States. Violence only deepens suffering. Peace and dialogue must prevail. #Peace #Iran
SDPI condemns PM Modi’s Israel visit as Gaza faces devastation. India once stood firmly for Palestine and justice, but deepening military ties with Israel now signals a dangerous shift from independent foreign policy. India must stand for humanity, balance and self-determination. #ModiInIsrael