ಒಬ್ಬ ವ್ಯಕ್ತಿ
ಮೂವತ್ತು ವರ್ಷಗಳು
ಐವತ್ತು ಸಿನಿಮಾಗಳು
ಲೆಕ್ಕಕ್ಕೆ ಸಿಗದ ಪ್ರಭಾವ...
30 ವರ್ಷಗಳ ಸಿನಿಮಾ ಕೇವಲ ಪ್ರಯಾಣವಲ್ಲ; ಅದೊಂದು ಪರಂಪರೆ. ಹೊಸಬನ ಇಮೇಜಿನಿಂದ, ಎಷ್ಟೋ ಜನರಿಗೆ ಗಾಡ್ ಫಾದರ್ ಆಗುವ ತನಕದ ಹಾದಿ ಸುಲಭದ್ದಲ್ಲ. ಅದಕ್ಕಾಗಿ ಮನಸಾರೆ ಅಭಿನಂದಿಸುವೆ. ಇನ್ನು ಮುಂದೆ ಸಿನಿಮಾಗಳೇ ಮಾತನಾಡಲಿ ಎಂಬ ಆಶಯದೊಂದಿಗೆ ಮುಂದಿನ ಪ್ರಯಾಣ ಅದ್ಭುತವಾಗಿರಿಸಲೆಂದು ದೇವರಲ್ಲಿ ಪ್ರಾರ್ಥಿಸುವೆ.
@KicchaSudeep ಅಣ್ಣ❤️
ಅಭಿಮಾನಿಗಳಿಗೆ ಕಿಚ್ಚನಾಗಿ, ಕಲೆಗೆ ಹೆಮ್ಮೆಯ ಮಗನಾಗಿ ನಿಮ್ಮ ಸಾಧನೆ ಅಪೂರ್ವ. ಚಿತ್ರೋದ್ಯಮದಲ್ಲಿ ಮೂವತ್ತು ವರುಷ ಪೂರೈಸಿದ ನಿಮಗೆ ಅಭಿನಂದನೆಗಳು.
@KicchaSudeep Wishing You Loads Of Love.