@BasanagoudaBJP#BasavanagoudaBJP Sir ನೀವೇ ಸರ್ ಬಡ ವಿದ್ಯಾರ್ಥಿಗಳಿಗೆ ಒಂದು ತುತ್ತು ಅನ್ನಾ ಹಾಕೋರು, ನೀವು ಕೈ ಹಾಕಿದ್ದು ಎಲ್ಲಾ ಸರಿಯಾಗಿದ್ದಾವೆ. ಇದನ್ನ ಒಂದ ಸರಿ ಮಾಡಿ ಸರ್ ನನ್ನಂತೆ ಸಾವಿರಾರು ವಿದ್ಯಾರ್ಥಿಗಳು ದಿನಕೆ 2 ಹೊತ್ತು!ಊಟಾ ಮಾಡಿ ಸರಿಯಾಗಿ ನಿದ್ದಿ ಇಲ್ಲದೆ! ಧಾರವಾಡ, ವಿಜಯಪುರ ನಂತ ನಗರದಲ್ಲಿ ಓದತಿದ್ದಾರೆ. ದಯವಿಟ್ಟು ದ್ವನಿಯತ್ತಿ ಸರ್
@KEA_karnataka KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted .
AKSSA strongly condemn for risking the youth lives by KEA Board
Visuals of today’s protest for irregularities in KEA BOARD shows the pain of aspirants faced in competitive exams , action should be taken immediately for key answers of all exams conducted by KEA & award grace /correction where ever required .
@KEA_karnataka KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted .
AKSSA strongly condemn for risking the youth lives by KEA Board
@KEA_karnataka KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted .
AKSSA strongly condemn for risking the youth lives by KEA Board
@BasanagoudaBJP#BasavanagoudaBJP Sir ನೀವೇ ಸರ್ ಬಡ ವಿದ್ಯಾರ್ಥಿಗಳಿಗೆ ಒಂದು ತುತ್ತು ಅನ್ನಾ ಹಾಕೋರು, ನೀವು ಕೈ ಹಾಕಿದ್ದು ಎಲ್ಲಾ ಸರಿಯಾಗಿದ್ದಾವೆ. ಇದನ್ನ ಒಂದ ಸರಿ ಮಾಡಿ ಸರ್ ನನ್ನಂತೆ ಸಾವಿರಾರು ವಿದ್ಯಾರ್ಥಿಗಳು ದಿನಕೆ 2 ಹೊತ್ತು!ಊಟಾ ಮಾಡಿ ಸರಿಯಾಗಿ ನಿದ್ದಿ ಇಲ್ಲದೆ! ಧಾರವಾಡ, ವಿಜಯಪುರ ನಂತ ನಗರದಲ್ಲಿ ಓದತಿದ್ದಾರೆ. ದಯವಿಟ್ಟು ದ್ವನಿಯತ್ತಿ ಸರ್
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅನಾಚಾರಗಳು ಭ್ರಷ್ಟಾಚಾರ ಸ್ವಪ್ರತಿಷ್ಠೆ ಗುಂಪುಗಾರಿಕೆ ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೀರಿ ಎಂದು ಭಾವಿಸುತ್ತೇವೆ. ದಯವಿಟ್ಟು ಬಜೆಟ್ ಅಧಿವೇಶನದಲ್ಲಿ ನಮ್ಮ ಪರ ಧ್ವನಿಗೂಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ 🙏