@BJP4Karnataka ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರತಾಪ್ ಸಿಂಹ ಅವರು ಮಾತ್ರ ತಮ್ಮ ಮಟ್ಟಿಗೆ ದಸರಾವನ್ನು ಬಹಳ ಆಸಕ್ತಿಯಿಂದ, ಅಚ್ಚುಕಟ್ಟಾಗಿ ಮುನ್ನಡೆಸಿದ್ದರು. ಆದರೆ ಒಟ್ಟಾರೆಯಾಗಿ ನೋಡಿದರೆ, ಈ ಕಠಿಣ ಪರಿಸ್ಥಿತಿಯಲ್ಲೂ ಈ ಬಾರಿ ದಸರಾ ಆಯೋಜನೆ ಉತ್ತಮವಾಗಿದೆ. @mepratap@INCKarnataka@DKShivakumar
@BJP4Karnataka ಮೈಸೂರು ದಸರಾ ನಮ್ಮ ನಾಡಹಬ್ಬ. ಬಿಜೆಪಿ ಆಡಳಿತದಲ್ಲಿದ್ದಿದ್ದರೆ ಸ್ಥಳೀಯರ ಬದಲಿಗೆ ವ್ಯಾಪಾರ-ವಹಿವಾಟುಗಳು ಉತ್ತರ ಭಾರತೀಯರ ಅಥವಾ ಮಾರ್ವಾಡಿಗಳ ಕೈಸೇರುತ್ತಿತ್ತೇನೋ ಎಂಬ ಆತಂಕವಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಸಹ ಕಾಂಗ್ರೆಸ್ ಸರ್ಕಾರ ಸಮತೋಲನ ಕಾಯ್ದುಕೊಂಡು, ದಸರಾವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದೆ.
ನಾಡಹಬ್ಬ ಮೈಸೂರು ದಸರಾದಲ್ಲಿ ಕೇರಳ& ತಮಿಳುನಾಡು ರಾಜ್ಯಗಳ ಸ್ತಬ್ಧ ಚಿತ್ರಗಳ ಪ್ರದರ್ಶನ ಮಾಡಿದ್ದು ಯಾಕೆ....?
ಮೈಸೂರಿಗೂ ಪಕ್ಕದ ತಮಿಳುನಾಡು, ಕೇರಳಕ್ಕೂ ಏನ್ ಸಂಬಂಧ..?
ಕನ್ನಡಿಗರ ಭಾವನೆಗೆ ಮಾಡಿದ ಮೋಸ...!
ನಿಮ್ಮನ್ನು,ನಿಮ್ಮ ಸರ್ಕಾರವನ್ನು ತಾಯಿ ಚಾಮುಂಡೇಶ್ವರಿ ಕ್ಷಮಿಸಲ್ಲ. @DKShivakumar@BJP4Karnataka@hd_kumaraswamy
@hd_kumaraswamy sir pls provide proper proofs and without having any proofs don’t put any allegation’s against @DKShivakumar your also agreed better then previous congress govt, DK sir running better governance.
@BJP4Karnataka ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸುವ ಮೊದಲು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸರಿಯಾದ ಜಿಎಸ್ಟಿ (GST) ಮತ್ತು ಅಗತ್ಯ ಅನುದಾನಗಳನ್ನು ತನ್ನಿ. ಕರ್ನಾಟಕವು ಹೇಗೆ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆಯೋ, ಹಾಗೆಯೇ ಕೇಂದ್ರ ಸರ್ಕಾರವೂ ರೈತರಿಗೆ ಪರಿಹಾರ ನೀಡಲಿ. ಎಲ್ಲಾ ಉತ್ತರ ರಾಜ್ಯಗಳು ಕರ್ನಾಟಕದ ತೆರಿಗೆ ಹಣವನ್ನು ತಿನ್ನುತ್ತಿವೆ.
ಶಿಕ್ಷಕರಿಗೆ Tr. ಗೌರವ ಕೊಟ್ಟಂತೆ ಲಂಚಕ್ಕೂ 'ಗೌರವ' ಸೂಚಕ ಹೆಸರಿಟ್ಟಿದೆ ಕಲೆಕ್ಷನ್ @INCKarnataka ಸರ್ಕಾರ!
ಅಧಿಕಾರಿಗಳಿಗೆ “ಗೌರವ”ಯುತವಾಗಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು “ಧರ್ಮ” ಎಂದು ಭ್ರಷ್ಟಾಚಾರಕ್ಕೆ ಬಹಿರಂಗ ಆಹ್ವಾನ ನೀಡಿರುವ ಅಬಕಾರಿ ಸಚಿವ ಶಿವಲಿಂಗೇಗೌಡರಿಗೆ ನಾಚಿಕೆಯಾಗಬೇಕು.
ಇದು ಕೇವಲ ಸಚಿವರ ಬಾಯಿತಪ್ಪಲ್ಲ, ಕಲೆಕ್ಷನ್ ಆಡಳಿತದ ಅಸಲಿ ಸತ್ಯ. ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದೇ ಕಾಂಗ್ರೆಸ್ಸಿನ 'ಧರ್ಮ'ವಾಗಿಬಿಟ್ಟಿದೆ.
#ATMSarkara #CorruptCongress
@AmitShah Hindi is just one of many languages in India—do not impose it on the southern states. Kannada is our pride and identity. Instead of forcing linguistic dominance, the ruling government should focus on creating jobs and solving economic distress in the Hindi belt.@BJP4India
@TheNameIsYash Your dream Big, Your Canvas Superb, Your choice of Screenplay not at all Good.. Might be #toxic will recover budget and Tagged as Semi Hit,,,, rethink on your come back with Good Novel Based Kannada Movie,,, look some thing better screenplay and family movies.
@Prashant_neelfc Just u guys focus on proper screenplay and overcome from dark shaded movies… current genz need instant fun & families need family oriented and relationship oriented movies, since current generation suffering from caring and our cultural values.
@BCCI remove one of the Joker Head Coach @GautamGambhir and One of Expensive Bowler @imAagarkar both are spoiled Indian team maximum level at least now your board need to take decision.
Superb message sir first target Tamilians Malayalis and Marwadis who are spoiled Bengaluru and rural areas best CM of Karnataka who takes daring decisions. @DKShivakumar@INCIndia@BJP4Karnataka
Bengaluru is for Kannadigas only.
- Clear message to illiterate, uncultured and unwanted migrants by the @CMofKarnataka.
More power to you @DKShivakumar sir.
#Bengaluru#KKK https://t.co/C9xFf2BOHW
Bengaluru is for Kannadigas only.
- Clear message to illiterate, uncultured and unwanted migrants by the @CMofKarnataka.
More power to you @DKShivakumar sir.
#Bengaluru#KKK https://t.co/C9xFf2BOHW
@DKShivakumar what ever your taken decision on guarantee scheme for last one month for validation for only Karnataka people was extremely good move. @INCIndia@CMofKarnataka@BJP4Karnataka support dk sir for better governance.
@BJP4Karnataka@DKShivakumar Better than @BJP4Karnataka@DKShivakumar will perform in Karnataka. Before congress your in govt but what kind of development you have done and Your stopped Good leaders Yatnal / Prathap and so many… your backstabbed your own leaders.