Dear @rajanna_rupesh ಅವರೇ, ಯತ್ನಾಳ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯನ ಧರ್ಮ ಹುಡುಕಿದ ನಿಮಗೆ ಈಗ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದ ಈ ವೈದ್ಯನ ಧರ್ಮ ಹುಡುಕಲು ಕಷ್ಟವಾಯಿತೇ?
double standard ಬಿಟ್ಟುಬಿಡಿ, ಮರ್ಯಾದೆ ಇದ್ದರೆ!
Opposition planted YouTuber Sourav Joshi has now backtracked on his E20 fuel claim, saying the mileage drop was actually caused by an engine malfunction.
After fearing legal action by the Company 😂😂
ಚುನಾವಣಾ ಅಕ್ರಮ ಮಾಡಲು ಕುಣಿಗಲ್ನಲ್ಲಿ ಎತ್ತಿದ ‘ಕೈ’!
ಕುಣಿಗಲ್ ಟೌನ್ನ 19ನೇ ವಾರ್ಡ್ನಲ್ಲಿ BLO ಗಳು ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಮನೆ ಮನೆಗೆ ಭೇಟಿ ನೀಡುವ ಬದಲು ಒಂದೇ ಮನೆಯಲ್ಲಿ ಕುಳಿತು ಮತದಾರರ ಗಣತಿ ನಮೂನೆಗಳನ್ನು ವಿತರಿಸುತ್ತಿರುವುದು ವ್ಯವಸ್ಥಿತ ಚುನಾವಣಾ ಅಕ್ರಮದ ಮುನ್ಸೂಚನೆಯಾಗಿದೆ.
ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು, ಇಂತಹ ನಿಯಮ ಉಲ್ಲಂಘಿಸಿ, ಕರ್ತವ್ಯಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಚುನಾವಣಾ ಆಯೋಗ ಕೂಡಲೇ ಎಚ್ಚೆತ್ತು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ @JanataDal_S ಪಕ್ಷ ಬೀದಿಗಿಳಿದು ಹೋರಾಡಲಿದೆ.
@CEO_Karnataka@ECISVEEP@DCTumakuru
#ಚುನಾವಣಾಅಕ್ರಮ #Kunigal #BLO
ಇಂತಹ ಕಳಪೆ ಕಾಮಗಾರಿಗೆ ಕಾರಣ ರಿಜಿಸ್ಟರ್ ಮಾಡದೆ ಇರುವ RSS ಕಾರಣ ಇರಬಹುದಾ ಘನತೆವೆತ್ತ ಗೃಹ ಮಂತ್ರಿಗಳೇ??
ತನ್ನ ತಟ್ಟೆಯಲ್ಲೇ ಕೊಳೆತು ಬಿದ್ದಿರುವ ಹೆಗ್ಗಣ ಇದ್ದರೂ...
ಬೇರೆಯವರ ತಟ್ಟೆಯಲ್ಲಿ ನೊಣ ಓಡಿಸುವ ಪ್ರಯತ್ನ...
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಮುಂಜಾನೆಯ (ದಿನಾಂಕ 13 ಜೂನ್ 2026 ಶನಿವಾರ) ವಿಶೇಷ ಪುಷ್ಪಾಲಂಕಾರದಲ್ಲಿ ಮಲ್ಲಿಗೆ ಪ್ರಿಯೆ ಶ್ರೀ ದೇವಿ ಭ್ರಾಮರೀ 🙏🙏🙏
Kateel Shree Durgaparameshwari amma in today's special alankara.
#Kateel#Durgaparameshwari#KateelOfficial
A historic milestone for a historic leader!
Huge congratulations to Hon’ble PM Shri @narendramodi ji on becoming India’s longest-serving elected Prime Minister for consecutive terms. 12 years of tireless service, vision, and dedication to a #ViksitBharat. May you continue to lead the nation to even greater heights!
Congratulations Shri @narendramodi for being the longest serving Prime Minister of Bharat 🇮🇳!
Like your friend PM @netanyahu, the longest serving Prime Minister of Israel 🇮🇱, you have transformed the Indian economy through multiple deep reforms and set the country on the path of success!
A moment of pride for the nation. 🇮🇳
The Union Cabinet congratulated PM Shri @narendramodi on becoming the longest-serving elected Prime Minister in consecutive terms through a special resolution.
Cabinet colleagues rose for a standing ovation, honouring his leadership, commitment and years of dedicated service to India.
Glimpses. ⬇️