TFI ದರ್ಶನ್ ಸರ್ ಅವರಿಗೆ ಟ್ರೋಲ್ ಮಾಡಬೇಕಾದರೆ ಮಜಾ ತಗೊಂಡ ಕೆಲವು ಸ್ಲಂ ಕನ್ನಡ ಅಭಿಮಾನಿಗಳು 🤧
KGF ಕಿಡ್ ಗೆ ಟ್ರೋಲ್ ಮಾಡ್ತಾ ಇರುವಾಗ ಕನ್ನಡಿಗರೆಲ್ಲ ಒಂದಾಗಿ ಅಂತ ಟ್ವೀಟ್ ಹಾಕ್ತಾ ಇದ್ದಾರೆ 🤡
ಯಾವುದಾದರೂ ಗಂಡ್ಸು ಮಾಡೋ ಕೆಲಸ ಮಾಡಿ 🥱 #DBoss#ToxicTheMovie#Toxic#Yash@dasadarshan@TheNameIsYash
Only Darshan in the Kannada film industry has the power to challenge and release his own film, no matter how big the opponent's film is, without fear of hits and flops.
ಮೂವಿ ಹಿಟ್ ಆದಮೇಲೆ ಬಂದಿರೋ ತಾಕತ್ ಅಲ್ಲ ಇದು ರಕ್ತದಲ್ಲಿ ಬಂದಿರೋ ತಾಕತ್ ಇದು.
#BossOfSandalwood@dasadarshan 👑❤️🔥👑
Appan maklu,chikkappan maklu side alli craze nodta muchkond erbeku 💁🏼♂️
In their entire family line they have never even celebrated double digit opening😅
Avr kinta adastu bega Dhanveer kodtane
#DBoss#Dhanveera#Hayagreeva
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️