@i_Nirikshana ಯಂತ ಸ್ಥಿತಿ ಬಂತು ಸರ್ ನಿಮಗೆ ನೀವು ಎಲ್ಲಾ ಕಂಡವರು ... ಕಾಣದವರ ಎದುರು ನೀವು ಕೈ ಕಟ್ಟಿ ಕುಳಿತಿದ್ದೀರಿ... ನೀವು ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಅಂದಿದ್ವಿ.... ಅದು ತಪ್ಪು ಅಪ್ಪಟ ಮೋಸಗಾರ.... ಕಳ್ಳರಲ್ಲಿ ನೀವು ಒಬ್ಬ ... 🦴👻
@CMofKarnataka@BSBommai Sir ಹರಿಹರದಲ್ಲಿ ಒಂದು ಒಳ್ಳೆ park ಇಲ್ಲಾ ಒಳ್ಳೆ ರೋಡ್ ಇಲ್ಲಾ ಸಿಟಿ ಮದ್ಯದಲ್ಲೇ ಇರುವ ನಂದಿಯಿಂದ ಗ್ರೀನ್ ಸಿಟಿ ಮಾಡೋ ಒಳ್ಳೆ ಸಮಾಜ ಇಲ್ಲ ಇದೆಲ್ಲಾ ಇದರಿಂದ ಆದ್ರೂ ಸಿಗಲಿ ...
ಯಾರಿಗಾಗಿ ಸಿಂಗಾರಿಸಿಕೊಳ್ಳಲಿ
ನೋಡುವ ಕಣ್ಗಳೇ ಹತ್ತಿರವಿಲ್ಲದಾಗ
ಎಲ್ಲಿ ಹೋದರೂ ಮನದ ತುಂಬಾ
ನಿನ್ನದೇ ಧ್ಯಾನ ,ನಿನ್ನಲೇ ಲೀನ
ಹೇಗೆ ಸಾವರಿಸಿಕೊಳ್ಳಲಿ ನನ್ನನಾ
ನಿನ್ನಿಂದ ದೂರವಿರುವ ಪ್ರತಿಕ್ಷಣ
ಮನನದ ತುಂಬಾ ಒಲವಿನ ಯಾತನ
ನಿನ್ನ ನೆನಪಲೇ ಕಳೆವೆ ನನ್ನೆಲ್ಲಾ ಬದುಕು
ಈ ಜಗದಲಿ ಯಾರಿಲ್ಲ ಎನಗೆ ನಿನ್ನ ಹೊರತು.....