@KicchaSudeep ಸನ್ ಪ್ಯೂರ್ ಅಡುಗೆ ಎಣ್ಣೆ ಆರೋಗ್ಯವಾದ ಎಣ್ಣೆಯ ಅದನ್ನು ಸಂಪೂರ್ಣ ಸೂರ್ಯಕಾಂತಿ ಬಿಜಾದಿಂದ ಮಾಡಲಾಗಿದೆ ದಯವಿಟ್ಟು ತಿಳಿಸಿ ಅದರಲ್ಲಿ ಬೇರೆ ಯಾವುದೇ ಎಣ್ಣೆ ಸೇರಿಸುವುದಿಲ್ಲವೇ ಸರ್
ಯಾವ ಪುಣ್ಯಾತ್ಮನ ಐಡಿಯಾನೋ. ..😏
ಇಲ್ಲಾ ವೈಟ್ ಟ್ಯಾಪಿಂಗ್
ಹೆಸರಲ್ಲಿ ಮನಿ ಟ್ಯಾಪಿಂಗ್ ಮಸಲತ್ತೋ 🤔🤔
ಬೆಂಗಳೂರನ್ನ ಮೈಸೂರು ತರ ಮಾಡ್ರೋ
ಅಂದ್ರೆ
ಮೈಸೂರನ್ನ ಬೆಂಗಳೂರು ಮಾಡಿ ಹಾಳು ಮಾಡತಾವ್ರೆ 😇
ಏನ್ ಕರ್ಮ ಇಲ್ಲಾ ಹಳ��ಳ ಮುಚ್ಚಲ್ಲ
ಅಲ್ಲಿ ಒಳ್ಳೆ ರೋಡ್ ಬಿಡ್ತಾ ಇಲ್ಲಾ 😳
ಎಂಥ ನಾಲಾಯಕ್ ಗಳು 😔
Finally,The Hindus in Tamil Nadu is beginning to awaken from their slumber. Hindus should now understand that those who are talking about eradicating Sanatana Dharma will never have their welfare in mind.
Don't forget this,and remind those who have forgotten.