ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರು, ಹಿರಿಯ ರಾಜಕಾರಣಿಗಳು ಹಾಗೂ ಜನಸೇವಕರಾಗಿದ್ದ ಶ್ರೀ ಆರ್.ಜಿ. ವೆಂಕಟಾಚಲಯ್ಯ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದ ಸುದ್ದಿ ಅತ್ಯಂತ ದುಃಖ ತಂದಿದೆ.
ಇಂದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನಗಳನ್ನು ಸಲ್ಲಿಸಿದೆನು. ಸಾರ್ವಜನಿಕ ಜೀವನದಲ್ಲಿ ಅವರು ಸಲ್ಲಿಸಿದ ಸೇವೆ, ಜನರೊಂದಿಗೆ ಹೊಂದಿದ್ದ ಆತ್ಮೀಯ ಬಾಂಧವ್ಯ ಹಾಗೂ ಸಮಾಜಮುಖಿ ಚಿಂತನೆಗಳು ಸದಾ ಸ್ಮರಣೀಯವಾಗಿರಲಿವೆ.
ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
In Ram Rajya, even Lord Rama is answerable and accountable.
Yet those who invoke his name for politics refuse to be accountable themselves.
Lord Rama is expected to uphold the highest standards, while the RSS remains beyond scrutiny, transparency and accountability?
ಎಲ್ಲರಿಗು ನಮಸ್ಕಾರ.. ಮಾಧ್ಯಮಗಳಲ್ಲಿ… ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ತಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ .. ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ..ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ ಕರ್ತವ್ಯವೂ ಆಗಿದೆ .ನಾನು ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮುಖೇನ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಗಾಳಿಮಾತುಗಳನ್ನು .. ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲೆತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ 😊😊😊
ಮೋದಿಯ ಲೆವೆಲ್ = ಶಕ್ಕೂ ಲೆವೆಲ್ 😂😂
ಈ ಸುಳ್ಳುಗಾರ @astitvam ತನ್ನ ಡೈಲಾಗ್ ಗಳನ್ನು ಸಿನಿಮಾಗಳಿಂದ ಏನಾದರೂ ಎತ್ತಿಕೊಳ್ಳುತ್ತಾನೆಯೇ?
ಅಥವಾ
ಸಿನಿಮಾದವರೇ ಇವನ ಬಿಲ್ಡ್ ಅಪ್ ಗಳಿಗೆ ಮರುಳಾಗಿ ಇವನ ಡೈಲಾಗ್ ಗಳನ್ನು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಳ್ಳುತ್ತಾರೋ? ಗೊಂದಲವಾಗುತ್ತಿದೆ.
Congratulations Gobhi ji on your achievement as Prime Minister.
Even Jawaharlal Nehru couldn't do what you did to the Nation. ISI, CIA would be proud of you for stopping India's growth.
#LongestServingElectedPMModi
ನೀಟ್ ಹಾಗೂ ಸಿ.ಬಿ.ಎಸ್.ಸಿ ಹಗರಣದ ಬಗ್ಗೆ ಪ್ರಶ್ನೆ ಮಾಡಲ್ಲ. ಪೆಟ್ರೋಲ್, LPG ಹಾಗೂ ಇನ್ನಿತ್ತರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಕೇಳಲ್ಲ. ಈ ವಯ್ಯನ ಸರ್ಕಾರದ ಎಡವಟ್ಟುಗಳಿಂದ ಕಷ್ಟ ಅನುಭವಿಸುತ್ತಿರುವ ಜನರ ಪರ ಎಂದೂ ದನಿ ಎತ್ತಲ್ಲ.
ಆದರೆ, ಮೋದಿಯ ಗುಣಗಾನ ಮಾಡುವ ಈ ಕೆಟ್ಟ ಶೋಕಿ ಸಿನಿಮಾ ಮಂದಿಗೆ! ಬಾಲಿವುಡ್ ನಟರ ಚಾಳಿ ನಮ್ಮ ನಟರಿಗೂ ಅಂಟಿದಂತಿದೆ. ತಾವು ಮಾಡುತ್ತಿರುವುದು ದೊಡ್ಡ ಆತ್ಮವಂಚನೆ ಅಂತ ಯಾವಾಗ ತಿಳಿಯುತ್ತೆ ಇವರಿಗೆಲ್ಲಾ?
RSS ಇತಿಹಾಸ ಬಿಚ್ಚಿಟ್ಟ @PriyankKharge
3 ಸಲ ಬ್ಯಾನ್ ಆದಾಗ ಕಾಂಗ್ರೆಸ್ ಕಾಲಿಗೆ ಬಿದ್ದು ban ವಾಪಸ್ ತೆಗೆಸಿಕೊಂಡ ಇತಿಹಾಸ OT ರವಿ ಮರೆತಿರುವಂತೆ ಇದೆ ಎಂದು ಕ್ಯಾಕರಿಸಿ ಉಗಿದ ಪ್ರಿಯಾಂಕ್ ಖರ್ಗೆ
ಉಜ್ವಲ ಯೋಜನೆ ಉಲ್ಟಾ ಲೆಕ್ಕ! 12ರಿಂದ 4ಕ್ಕೆ ಇಳಿದ ಸಿಲಿಂಡರ್!
🗓️ 2016: ವರ್ಷಕ್ಕೆ 12 ಸಬ್ಸಿಡಿ ಸಹಿತ ಸಿಲಿಂಡರ್ ಭರವಸೆ.
🗓️ ಕಳೆದ ವರ್ಷ: 12 ರಿಂದ 9 ಕ್ಕೆ ಇಳಿಕೆ.
🗓️ 2026 (ಇಂದು): 9 ರಿಂದ ಕೇವಲ 4 ಸಿಲಿಂಡರ್ಗಳಿಗೆ ಕಡಿತ!
#LPGSubsidy#UjjwalaYojana
ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಹನ್ನೆರೆಡು ದಿನಗಳು ಕಳೆದವು, ಇಂದಿಗೂ ಪ್ರೀತಿ - ಅಭಿಮಾನದೊಂದಿಗೆ ದೂರದ ಊರುಗಳಿಂದ ಬಂದು ನನ್ನನ್ನು ಭೇಟಿಯಾಗುವ ಜನರ ಸಂಖ್ಯೆ ದಿನ ಹೋದಂತೆ ಹೆಚ್ಚುತ್ತಲೇ ಇದೆ. ನನ್ನ ಬದುಕಿನ ಸಾರ್ಥಕ ಕ್ಷಣಗಳಿವು.
ನಿಮ್ಮೆಲ್ಲರ ಬೆಟ್ಟದಷ್ಟು ಪ್ರೀತಿ ಕಂಡು ಎದೆ ಭಾರವಾಗಿದೆ.
ಹೃದಯದಿಂದ ಧನ್ಯವಾದ ❤
Have directed city police officials to issue notices to all pubs, breweries, bars, clubs, lounges, restaurants and liquor-serving establishments to strictly prevent underage entry and underage drinking.
A recent study covering 4,093 students in Bengaluru, has raised serious concerns:
1 in 3 adolescents are at risk of health issues due to alcohol or tobacco use.
33% reported alcohol use.
Nearly 18% reported tobacco addiction.
The median age of starting alcohol consumption was 17 years, with some cases reported as early as 8 years.
This is not just a licensing issue. It is a youth safety and public-health issue.
All liquor-serving establishments must implement strict age-verification protocols at entry and before service.
Key directions:
- No valid ID, no entry
- Mandatory government-issued age proof
- Strict action against establishments serving minors
- Owners, managers and licence holders will be held accountable
- Entry-point CCTV must be functional and footage preserved
- Police coordination with institutions, RWAs and citizen groups
Commercial profit cannot come at the cost of the safety and future of our children.
Karnataka will follow a zero-tolerance approach against establishments that enable it.
No ID. No Entry. No underage drinking.