ಪ್ರೀತಿ, ಮಮತೆ, ಕರುಣೆ, ತ್ಯಾಗದ ಪ್ರತಿರೂಪವೇ ತಾಯಿ. ನಿಸ್ವಾರ್ಥ ಸೇವೆ ಮೂಲಕ ಜಗತ್ತನ್ನು ಸಲಹುತ್ತಿರುವ ಎಲ್ಲಾ ಮಾತೃ ಹೃದಯಿಗಳಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.
#ವಿಶ್ವ_ತಾಯಂದಿರ_ದಿನ
ನಾಳೆಯ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಪವಿತ್ರ ಸುಪ್ರಸಿದ್ಧ ಕ್ಷೇತ್ರ ಹನುಮನ ನಾಡು ಅಂಜನಾದ್ರಿಗೆ ಇಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಆಂಜನೇಯನ ಆಶೀರ್ವಾದ ಪಡೆಯಲಾಯಿತು.
#Gangavathi
ನಗರ ಮಂಡಲ ಅಧ್ಯಕ್ಷರಾದ ಶ್ರೀ ಕಾಶಿನಾಥ ಚಿತ್ರಗಾರ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಮಳಗಿ ಹಾಗೂ ನನ್ನ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು.
ಗಂಗಾವತಿ ನಗರದ ಶ್ರೀ ಕೃಷ್ಣ ದೇ��ರಾಯ ವೃತ್ತದಿಂದ , ಬಸವಣ್ಣ ವೃತ್ತ , ಗಾಂಧಿ ವೃತ್ತ, ಮಹಾವೀರ ವೃತ್ತ, ಸಿಬಿಎಸ್ ವೃತ್ತ ಮಾರ್ಗವಾಗಿ ಸಾಂಸ್ಕೃತಿಕ ಕಲಾ ಮೇಳಗಳೊಂದಿಗೆ,
ಇಂದು ನನ್ನ ಸಮ್ಮುಖದಲ್ಲಿ
ಹಿರಿಯ ರೈತ ಹೋರಾಟಗಾರರು ಹಾಗೂ ಇಂದರಗಿ ತಾಲೂಕ ಪಂಚಾಯತ್ ಸದಸ್ಯರಾದ ಶ್ರೀಯುತ ಈರಣ್ಣರವರು, ಮಾಜಿ APMC ಸದಸ್ಯ ಅಂಬಣ್ಣ, ನನ್ನ ವಿದ್ಯಾರ್ಥಿ ಮಿತ್ರ,ಯುವ ಮುಖಂಡ ಮಂಜುನಾಥ್ ಹಾಗೂ ಅವರ ಅಪಾರ ಮಿತ್ರ ಬಳಗ KRRP ಪಕ್ಷ ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಗಂಗಾವತಿ ಬಿಜೆಪಿ ಕಛೇರಿಯಲ್ಲಿ ನನ್ನ ಸಮ್ಮುಖದಲ್ಲಿ, ಗ್ರಾಮೀಣ ಭಾಗ ಹಾಗೂ ನಗರ ಭಾಗದ ಅನೇಕ ಕಾಂಗ್ರೆಸ್ ಹಾಗೂ ಕೆ.ಆರ್.ಪಿ.ಪಿ ಪಕ್ಷದವರು
ಬಿಜೆಪಿ ಪಕ್ಷದ ತತ್ವ ಸಿದ್ದಾಂತ ಹಾಗೂ ಅ���ಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಶ್ಯಾಲು ಹಾಕಿಕೊಳ್ಳುವ ಮೂಲಕ ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಾದ್ರಿಗಳಾದ ಬಸವರಾಜ ಪಾಧರ್, ಮಾಧ್ಯಮ ವಕ್ತಾರರಾದ ವೀರಭದ್ರಪ್ಪ ನಾಯಕ, ಶರಣಪ್ಪ ವಕೀಲರು, ವಿರೇಶ್, ಶಿವಪ್ಪ ಕೊಪ್ಪಳ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
#Gangavathi
ಗಂಗಾವತಿ ನಗರದ ಜಂತಕಲ್ ಬೈಪಾಸ್ ರಸ್ತೆಯಲ್ಲಿ ಬರುವ ವೃದ್ಧಾಶ್ರಮದಲ್ಲಿ ಚಿಕ್ಕ ಸಭೆ ನೆಡೆಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ವಿವರವಾಗಿ ತಿಳಿಸಿ, ಮತ್ತೊಮ್ಮೆ ಕಮಲದ ಚಿಹ್ನೆ ಇರುವ 3 ನೇ ಬಟನ್ ಒತ್ತುವ ಮೂಲಕ ಬಿಜೆಪಿಗೆ ಬಹುಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು.
ಕಚೇರಿಯವರಿಗೆ.
ಕಾರಣ ಪಕ್ಷದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು, ಹಿರಿಯರು, ಮುಖಂಡರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಸದಸ್ಯರು, ಚುನಾಯಿತ ಹಾಲಿ ಮತ್ತು ಮಾಜಿ ಸದಸ್ಯರು, ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತ ಬಂಧುಗಳು, ಕ್ಷೇತ್ರದ ಎಲ್ಲ ನಾಗರಿಕ ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸಿ, ಯಶಸ್ವಿಗೊಳಿಸಬೇಕಾಗಿ ಮನವಿ.
ಗಂಗಾವತಿ ವಿಧಾನಸಭಾ ಕ್ಷೇತ್ರ - 62
ನಾಳೆ ದಿನಾಂಕ 08/05/2023 ರಂದು ಮಧ್ಯಾಹ್ನ 02:00 ಗಂಟೆಯಿಂದ ಸಂಜೆ 05: 00 ಗಂಟೆಯವರೆಗೆ ಬೃಹತ್ ರೋಡ್ ಶೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾರ್ಗ : ಶ���ರೀ ಕೃಷ್ಣದೇವರಾಯ ವೃತದಿಂದ ಆರಂಭವಾಗಿ ಬಸವಣ್ಣ ವೃತ, ಗಾಂಧಿ ಸರ್ಕಲ್, ಮಹಾವೀರ ಸರ್ಕಲ್, ಸಿಬಿಎಸ್ ಸರ್ಕಲ್ ತಲುಪಿ ಹತ್ತಿಮಿಲ್ ಬಿಜೆಪಿ ಚುನಾವಣಾ