ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯ ಹೆಂಡತಿಗೆ...💞
ನನ್ನ ಪ್ರೀತಿಯ ಬಾಳ ಸಂಗಾತಿ ಜೊತೆಯಾಗಿ ಇಂದಿಗೆ 7 ವರ್ಷಗಳ ಕಳೆದವು.
ಈ 7 ವರ್ಷಗಳಲ್ಲಿ ಕಷ್ಟ ಸುಖ ನೋವು ನಲಿವುಗಳಲ್ಲಿ ಜೊತೆಯಾಗಿ ನನ್ನನ್ನು ಸಹಿಸಿಕೊಂಡು ನನ್ನ ಜೀವಕ್ಕೆ ಜೀವವಾಗಿರುವ ನನ್ನ ಪ್ರೀತಿಯ ಹೆಂಡತಿಗೆ.
8ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು...💐💞🍫