ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯದ ಪುತ್ತೂರು ನಗರ, ಶ್ರೀಸೀತಾರಾಮ ಸಮಿತಿಯ, ಶ್ರೀಯುತ ಬಾಲಕೃಷ್ಣ ಭಟ್ ಇವರ ಧರ್ಮಪತ್ನಿ ಶ್ರೀಮತಿ ಗೀತಾ ಬಿ, ಹನುಮಜೆ ಇವರು ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
1.
ತನಗಿಷ್ಟವಾದ ಆಹಾರವಿಲ್ಲ, ತನಗೆ ಬೇಕಾದಷ್ಟಿಲ್ಲ, ತನಗೆ ಬೇಕೆನಿಸಿದಾಗ ಇಲ್ಲ! ಕುಡಿಯುವ ಜಲವೂ ಇದಕ್ಕೆ ಹೊರತಲ್ಲ!
ಇದು ಗೋವುಗಳ ಇಂದಿನ ಸ್ಥಿತಿ.
ಆದರೆ #ಗೋಸ್ವರ್ಗ ದಲ್ಲಿ ಹಾಗಲ್ಲ! ತನಗಿಷ್ಟವಾದ ಆಹಾರ, ಶುದ್ಧ ಜಲ - ತನಗೆ ಬೇಕಾದಷ್ಟು, ಬೇಕೆನಿಸಿದಾಗಲೆಲ್ಲ!
#GouSwarga
ಮಾಸದ ಮಾತೆ ಯೋಜನೆಯಡಿಯಲ್ಲಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯದ ಮಂಗಳೂರು ನಗರ, ಕಾಮಧೇನು ಸಮಿತಿಯ, ಶ್ರೀಯುತ ಎಸ್. ಶಿವಶರ್ಮ ಇವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಎಸ್ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ, ಕಾಸರಗೋಡು ನಗರದ ಶಾಸ್ತಾವು ಸಮಿತಿಯ ಶ್ರೀಯುತ ಶಂಕರನಾರಾಯಣ ಭಟ್,ಚಾಳೆತ್ತಡ್ಕ ಇವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ,ಚಾಳೆತ್ತಡ್ಕ ಇವರು ಗೋಮಾತೆಯ ಸಂರಕ್ಷಣೆಗಾಗಿ ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ
#ಮಾತೃತ್ವಮ್
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭೆಟ್ಕೂರ್ ನಿವಾಸಿ ಶ್ರೀಮತಿ ಆಶಾ ವಿ. ಭಟ್ ಇವರು ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತವನ್ನು ಸಂಗ್ರಹಿಸಿ #ಮಾಸದ_ಮಾತೆ'ಯಾಗಿ ಗುರಿ ತಲುಪಿದ್ದಾರೆ.
#ಮಾತೃತ್ವಮ್
ಕರ್ನಾಟಕದ ನೂತನ ಗೃಹಮಂತ್ರಿಯಾದ ಶ್ರೀ ಆರಗ ಜ್ಞಾನೇಂದ್ರರವರು ಶ್ರೀಸಂಸ್ಥಾನದವರನ್ನು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
#ವಿಶ್ವವಿದ್ಯಾ_ಚಾತುರ್ಮಾಸ್ಯ