@siddaramaiah ಕಲಬುರ್ಗಿ ದಕ್ಷಿಣದ ಅತ್ಯಂತ ಜನಪ್ರಿಯತೆ ಹೊಂದಿರುವ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರ ಬಗ್ಗೆ ಯಾವುದೇ ಅಧಿಕಾರಿಯಿಂದ ಪ್ರಾಮಾಣಿಕತೆಯ ಸರ್ಟಿಫಿಕೇಟ್ ಬೇಕಿಲ್ಲ ಈ ಕ್ಷೇತ್ರದ ಜನರು ಅವರಿಗೆ ಸುಮಾರು ಬಾರಿ ಆಯ್ಕೆ ಮಾಡಿ ಕಳಿಸಿರುವುದು ಪ್ರಾಮಾಣಿಕತೆ ....
I stand with @AppugoudaPatil Sir.
ಕಲಬುರ್ಗಿ ನಗರದ ಹಲವು ಬಡಾವಣೆಗಳಲ್ಲಿ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷರಾದ ಶ್ರೀಡಿ.ಎಸ್.ವೀರಯ್ಯ ಅವರು ಶಾಸಕರಾದ ಶ್ರೀ @AppugoudaPatil ರೇವೂರ್ ಅವರ ಪರ ಮತಯಾಚನೆ ಮಾಡಿದರು
ಕಲಬುರಗಿಯ ಹಲವಾರು ಬಡಾವಣೆಗಳಲ್ಲಿ ನಿನ್ನೆ ನಡೆದ ವಿಶ್ವಗುರು ಬಸವಣ್ಣನವರ 885ನೇ ಜಯಂತೋತ್ಸವದ ಮೆರವಣಿಗೆಯಲ್ಲಿ ನಮ್ಮೆಲ್ಲರ ಜನಪ್ರಿಯ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಭಾಗವಹಿಸಿದ ಸಂಧರ್ಭ #bsy#karnatakabjp
ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರವರ 127ನೇ ಜಯಂತೋತ್ಸವದ ನಿಮಿತ್ಯ ನಗರದ ಜಗತ್ತ ವೃತ್ತದಲ್ಲಿನ ಪುತ್ಥಳಿಗೆ ನಮ್ಮೆಲ್ಲರ ಜನಪ್ರಿಯ ಶಾಸಕರಾದ ಶ್ರೀ @AppugoudaPatil ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು