ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದ ಶ್ರೀ ವೀರಭದ್ರೆಶ್ವರ ದೇವಸ್ಥಾನ ಹಿಂಭಾಗದ TC ಇಂದು ಸಂಜೆ ಸುಟ್ಟುಹೋಗಿದೆ. ಹೊಸ ವಿದ್ಯುತ್ ಪರಿವರ್ತಕ ಅಳವಡಿಸಲು ಮನವಿ. ಶೀಘ್ರ ಕ್ರಮ ಕೈಗೊಳ್ಳಿ! (File Picture) @OfficialGescom@osd_cmkarnataka@salagar_sharanu
My best wishes to Professor Muhammad Yunus on the assumption of his new responsibilities. We hope for an early return to normalcy, ensuring the safety and protection of Hindus and all other minority communities. India remains committed to working with Bangladesh to fulfill the shared aspirations of both our peoples for peace, security and development.
ಇಂದು ಸೆಪ್ಟೆಂಬರ್ 10 ನನಗೆ ಬಹಳ ಮುಖ್ಯವಾದ ದಿನ, ನನ್ನ ಜೀವನದ ಪ್ರೇರಣಾ ಶಕ್ತಿ, ಆತ್ಮಬಲ ಕರ್ನಾಟಕದ ಹೆಮ್ಮೆಯ ಮಗ ಶ್ರೀ ಬಿ ಡಿ ಜತ್ತಿ ರವರ 111ನೇ ಜನ್ಮ ದಿನಾಚರಣೆ.
ಹುಟ್ಟು ಹೋರಾಟಗಾರರಾದ ಶ್ರೀ ಬಿ ಡಿ ಜತ್ತಿ ರವರು ನಮ್ಮ ಹುಟ್ಟುರಾದ ಸಾವಳಗಿಯ ಗ್ರಾಮ ಪಂಚಾಯತಿಯಿಂದ ರಾಷ್ಟ್ರಪತಿ ಭವನದ ವರೆಗೆ ತಮ್ಮ ಪ್ರಯಾಣ ಬೆಳೆಸಿದ ಹೆಮ್ಮೆಯ ಕನ್ನಡಿಗ.
ಗುರು ಬಸವಣ್ಣ ನವರ ಹಾಗೂ ಮಹಾತ್ಮಾ ಗಾಂಧೀಜಿ ��ವರ ಆದರ್ಶಗಳನ್ನು ಅಳವಡಿಸಿಕೊಂಡು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡಿ ಇಂದಿನ ಯುವಕರಿಗೆ ಒಬ್ಬ ಆದರ್ಶ ನಾಯಕರಾದವರು ನಮ್ಮ ಬಿ ಡಿ ಜತ್ತಿ ರವರು.
ಕರ್ನಾಟಕದ ಏಕಿಕರಣಕ್ಕಾಗಿ ಹಾಗೂ ನಮ್ಮ ನಾಡು ನುಡಿ, ಜಲ ಮತ್ತು ಭಾಷೆಗಾಗಿ ತಮ್ಮ ಪದವಿಯನ್ನು ತ್ಯಾಗ ಮಾಡಲು ಹೊರಟಿದ್ದ ಈ ಕನ್ನಡದ ಸುಪುತ್ರನ ಕೊಡುಗೆಯನ್ನು, ಅವರ ಜನ್ಮ ಜಯಂತಿಯಂದು ನಾವು ಸ್ಮರಿಸಲೇಬೇಕು.
ಬಾಗಲಕೋಟೆ ಜಿಲ್ಲೆಯನ್ನು ಇಡೀ ದೇಶದಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡಬೇಕೆಂಬ ಶ್ರೀ ಬಿ ಡಿ ಜತ್ತಿ ರವರ ಮಹಾದಾಸೆ ಇತ್ತು ಅದನ್ನು ನನಸು ಮಾಡಲು "ವಿಷನ್ ಬಾಗಲಕೋಟೆ 2040" ಮುಖಾಂತರ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು 'ಜತ್ತಿ ಫೌಂಡೇಶನ್" ವತಿಯಿಂದ ಕೈಗೊಂಡು ಅವರ ಅಸೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಉದ್ದೇಶ ನನ್ನದಾಗಿದೆ.
ಇಂದು ಅವರ ಜನ್ಮ ಜಯಂತಿಯಂದು ಆ ಮಹಾಚೇತನಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
#BDJatti #VisionBagalkote2040 #Bagalkote #Jamakhandi #Terdal #Hippargi
ನೈಋತ್ಯ ರೈಲ್ವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲು ಬೇಕಾದ ಮೂಲಸೌಕರ್ಯ ಒದಗಿಸಲು ಹೊರಡಿಸಿರುವ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಇದರಲ್ಲಿ ಕರ್ನಾಟಕದಲ್ಲಿ 10 ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲಾಗುತ್ತದೆ ಎಂಬ ಮಾ��ಿತಿ ಇದೆ. ನೈಋತ್ಯ ರೈಲ್ವೆ ವಂದೇ ಭಾರತ್ ರೈಲು ಓಡಿಸಲಿದೆ
ಬೀದರ್-ಹುಬ್ಬಳ್ಳಿ, ಬೆಂಗಳೂರು-ಕಲಬುರಗಿ
ತ್ರಿವರ್ಣ ಧ್ವಜಕ್ಕೆ ಪ್ರಧಾನಿ ಮೋದಿ ಗೌರವ, ಬ್ರಿಕ್ಸ್ ಶೃಂಗದಲ್ಲಿ ನಾಯಕರು ನಿಲ್ಲಬೇಕಾದ ಸ್ಥಳ ಗುರುತಿಸಲು ಆಯಾ ದೇಶದ ಧ್ವಜಗಳನ್ನು ಹಾಕಲಾಗಿತ್ತು. ಈ ವೇಳೆ ತ್ರಿವಣ್ಣ ಧ್ವಜದ ಮೇಲೆ ಕಾಲಿಡದೆ ಪ್ರಧಾನಿ ಮೋದಿ ಧ್ವಜವನ್ನು ತಕ್ಷಣವೇ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅದಗಾಲೇ ತಮ್ಮ ಧ್ವಜದ ಮೇಲೆ ಕಾಲಿಟ್ಟಿದ್ದ ಸೌತ್ ಆಫ್ರಿಕಾ ಅಧ್ಯಕ್ಷ ���ಮಾಫೋಸಾ, ಪ್ರಧಾನಿ ಮೋದಿಯವರನ್ನು ಗಮನಿಸಿ ಧ್ವಜವನ್ನು ಎತ್ತಿಕೊಂಡಿದ್ದಾರೆ.
#NarendraModi #Ramaphosa #Tricolor #BRICSSummit2023 #SouthAfrica
@narendramodi @PMOIndia