ಈ ದಿನ ಚಾಮರಾಜಪೇಟೆ ಸಂ. ಪೊ. ಠಾಣೆಯ ಶ್ರೀ ಗಂಗರಾಜು ಎಂ ಹೆಚ್, PSI ರವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ವಯೋ ನಿವೃತ್ತಿ ಹೊಂದಿದ್ದು, ಸದರಿ ಪೊಲೀಸ್ ಅಧಿಕಾರಿರವರುಗಳಿಗೆ ಕಛೇರಿಯಲ್ಲಿ ಸನ್ಮಾನಿಸಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.
ಸಂಚಾರ ಸಲಹೆ /Traffic advisory
ಬಕ್ರೀದ್ ಹಬ್ಬದ ಪ್ರಯುಕ್ತ ಕುರಿಗಳ ವ್ಯಾಪಾರ ಮಾಡುತ್ತಿರುವುದರಿಂದ ಠಾಣಾ ವ್ಯಾಪ್ತಿಯ ಚಾಮರಾಜಪೇಟೆ ಮುಖ್ಯರಸ್ತೆಗಳು ಹಾಗೂ ಉಪ ರಸ್ತೆಗಳು, ಮೈಸೂರು ರಸ್ತೆ ಪ್ಲೈ ಓವರ್ ಕೆಳಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಉಪಯೋಗಿಸಿ ಸಹಕರಿಸಲು ಕೋರಿದೆ. @blrcitytraffic
ಒಂದು ಸಿಗ್ನಲ್ ಜಂಪ್ ಆಯ್ತು,
ಎಷ್ಟೋ ಜೀವಗಳು ಬಲಿಯಾದವು.
ನಿಮ್ಮ ಕೆಲವು ಸೆಕೆಂಡುಗಳ ತಾಳ್ಮೆ ಇಲ್ಲದ ಆತುರ, ನಿಮ್ಮನ್ನು ಮಾತ್ರವಲ್ಲದೆ ರಸ್ತೆಯಲ್ಲಿರುವ ಅಮಾಯಕ ಕುಟುಂಬಗಳ ಇಡೀ ಜೀವನವನ್ನೇ ದುರಂತಕ್ಕೆ ತಳ್ಳಬಹುದು!
ಸಿಗ್ನಲ್ನಲ್ಲಿ ಕಾಯಿರಿ. ಸುರಕ್ಷಿತವಾಗಿ ಮನೆ ತಲುಪಿ.
One signal jumped.
Many lives affected.
A few seconds of impatience can create a lifetime of consequences not just for you, but for innocent families on the road.
Stop at the signal. Reach home safely.
#SignalJumping #RoadSafety #BengaluruTrafficPolice #SafeRoads
@J_K_Gm@BCCCofficial@blrcitytraffic ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್ ಗೆ ತೆರಳಬೇಕಾದ ವಾಹನಗಳು ಜೆಜೆ ನಗರ ಕ್ರಾಸ್ ಬಳಿ ಯು ತಿರುವು ಪಡೆಯುವಾಗ ಸಂಚಾರ ದಟ್ಟಣೆ ಉಂಟಾಗುತ್ತಿದ್ದ ಕಾರಣ ವಾಹನಗಳ ಸುಗಮ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ GBA ಇಲಾಖೆ ವತಿಯಿಂದ ವಿಭಜಕವನ್ನು ತೆರೆದು ರಸ್ತೆ ಉಬ್ಬರಗಳನ್ನು ಅಳವಡಿಸಲಾಗಿದೆ.
ತಿರುವು ಮಾಡುವ ಮೊದಲು ಇಂಡಿಕೇಟರ್ ಬಳಸಿ.
ನಿಮ್ಮ ಒಂದು ಸೂಚನೆ ದೊಡ್ಡ ಅಪಘಾತವನ್ನು ತಪ್ಪಿಸಬಹುದು.
ಜವಾಬ್ದಾರಿಯಿಂದ ವಾಹನ ಚಲಾಯಿಸಿ, ಸುರಕ್ಷಿತ ಸಂಚಾರಕ್ಕೆ ಕೈಜೋಡಿಸಿ. 🚦
@blrcitytraffic@DCPTrWestBCP@acpwesttrf