ಬಕ್ರೀದ್ ಹಬ್ಬದ ಅಂಗವಾಗಿ ಪಶ್ಚಿಮ ವಿಭಾಗದ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಸೌಹಾರ್ದಯುತ ಆಚರಣೆಗಾಗಿ ಸ್ಥಳೀಯ ಮುಖಂಡರು & ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಮತ್ತು ಸಂವೇದನಾಶೀಲ ಪ್ರದೇಶಗಳಲ್ಲಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸಲಹೆ & ಸೂಚನೆಗಳನ್ನು ನೀಡಲಾಯಿತು @BlrCityPolice.
ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು...@BlrCityPolice@DCPWestBCP@JointCPWest@ablechickpetbcp
ಠಾಣಾ ���ರಹದ್ದಿನಲ್ಲಿ ಹೊಯ್ಸಳ ಸಿಬ್ಬಂದಿಯವರು ಗಸ್ತು ಮಾಡುತ್ತಿರುವಾಗ 04 ವರ್ಷದ ಕಣ್ಣನ್ ಎಂಬ ಗಂಡು ಮಗು ಸಿಕ್ಕಿದ್ದು, ನಂತರ ವಾರಸುದಾರರನ್ನು ಪತ್ತೆ ಮಾಡಿ ವಾರಸುದಾರರ ಮಡಿಲಿಗೆ ಒಪ್ಪಿಸಲಾಗಿರುತ್ತದೆ.@BlrCityPolice @DCPWestBCP @JointCPWest @ablechickpetbcp
@dk_posta@BlrCityPolice@CPBlr The matter will be examined and an enquiry will be conducted. If the allegations are found to be true, necessary action will be initiated against the concerned.
Precautionary inspections are underway at godowns and manufacturing units to prevent and detect illegal goods, NDPS substances, and other unlawful activities in Chickpete Sub Division police stations jurisdictions.
Today, I had the opportunity to address the students of Jain College, Gandhinagar as part of an Awareness Programme focusing on the dangers of NDPS and the women safety initiatives undertaken by BCP.
#FriendsofPolice
@DCPWestBCP Appreciate the prompt action. 🙏
But Bengaluru locals in Kalasipalya Market continue to suffer repeated harassment & targeted attacks.
⚠️ Requesting police to ensure strict enforcement, permanent safety measures & visible protection for Hindus in the area.
@BlrCityPolice this is KR Market signal, morning photo is recent one and night one is 8 months old, everyday, all time police will be there but no one strictly order autodrivers move from there. If police become friends to the this what happens. #bengalurutraffic#trafficjam