Top Tweets for #FriendsofPolice
ವೈಕುಂಠ ಏಕಾದಶಿಯ ಪ್ರಯುಕ್ತ ಈ ದಿನ ಠಾಣಾ ವ್ಯಾಪ್ತಿಯಲ್ಲಿರುವ ಪ್ರಮುಖ ಸ್ಥಳಗಳಲ್ಲಿ ಮುಂಜಾಗೃತ ಕ್ರಮವಾಗಿ ಶ್ವಾನದಳ ಮತ್ತು AS ಚೆಕ್ ಗಳಿಂದ ಪರಿಶೀಲನೆ ಮಾಡಲಾಯಿತು.
@CPBlr @JointCPWest @DCPWestBCP @ablechickpetbcp #friendsofpolice #celebrateresponsibly

#friendsofpolice
ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸರಕಾರಿ ಉರ್ದು & ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಯ್ಯ ರಸ್ತೆ, ವಿದ್ಯಾರ್ಥಿಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳು, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
We thank the Principal, staff, and students of Government Polytechnic, Channasandra for their heartfelt appreciation of the “Friends of Police” (#friendsofpolice) awareness program held on 01/12/2025.
Such feedback inspires us to continue our efforts towards public safety and awareness with even greater commitment.
#friendsofpolice
ದಿನಾಂಕ 01/12/2025 ರಂದು ನಡೆದ “ಪೊಲೀಸ್ ಗೆಳೆಯರು” (#friendsofpolice) ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಪಾಲಿಟೆಕ್ನಿಕ್, ಚನ್ನಸಂದ್ರ ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಹೃತ್ಪೂರ್ವಕ ಮೆಚ್ಚುಗೆಗೆ ನಮ್ಮ ಧನ್ಯವಾದಗಳು.
ಸಾರ್ವಜನಿಕ ಸುರಕ್ಷತೆ ಮತ್ತು ಜಾಗೃತಿಗಾಗಿ ನಾವು ಕೈಗೊಂಡಿರುವ ಪ್ರಯತ್ನಗಳನ್ನು ಮುಂದುವರಿಸಲು ಇಂತಹ ಪ್ರತಿಕ್ರಿಯೆಗಳು ನಮಗೆ ಮತ್ತಷ್ಟು ಪ್ರೇರಣೆ ನೀಡುತ್ತವೆ.
#friendsofpolice
@BlrCityPolice
@CPBlr

ಸಮಾಜದ ಭದ್ರತೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರ. ಈ ಹಿನ್ನೆಲೆಯಲ್ಲಿ ನಮ್ಮ ತಂಡ ಇಂದು ವಿವಿಧ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಹಿಳಾ–ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಭದ್ರತಾ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿದೆ.
#friendsofpolice
@BlrCityPolice
@CPBlr @seemantsingh96
@AddlCPEast

ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ. ಐಪಿಎಸ್, ಅವರು #FriendsOfPolice ಉಪಕ್ರಮದಡಿ ಎಚ್ಎಸ್ಆರ್ ಲೇಔಟ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT)ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕ ಸುರಕ್ಷತೆ, ಸೈಬರ್ ಜಾಗೃತಿ ಮತ್ತು ಸಮುದಾಯ ಜವಾಬ್ದಾರಿಗಳ ಬಗ್ಗೆ ಸಂವಾದ ನಡೆಸಿದರು.
ಸುರಕ್ಷಿತ ಮತ್ತು ಜಾಗೃತ ಸಮಾಜ ನಿರ್ಮಾಣಕ್ಕಾಗಿ ಬೆಂಗಳೂರು ನಗರ ಪೊಲೀಸರ ಜೊತೆಗೂಡಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳು #FriendsOfPolice ಆಗಿ ಕೈಜೋಡಿಸಿ, ಪೊಲೀಸ್-ಸಾರ್ವಜನಿಕ ಸಹಕಾರವನ್ನು ಬಲಪಡಿಸುವಂತೆ ಆಹ್ವಾನ ನೀಡಲಾಯಿತು.
Joint Commissioner of Police (East), Shri Ramesh B., IPS, visited the National Institute of Fashion Technology (NIFT), HSR Layout under the #friendsofpolice initiative.
He interacted with students on topics of public safety, cyber awareness, and community responsibility, encouraging them to work together with Bengaluru City Police to build a safer and more informed society.
Students were invited to join hands as #FriendsOfPolice and strengthen police–public cooperation.
#BengaluruCityPolice #friendsofpolice #CommunityPolicing #NIFTHSR #StudentEngagement #SafetyAwareness
@CPBlr @seemantsingh96 @DgpKarnataka

रायपुर में टिकट ब्लैक का बड़ा खुलासा | India vs South Africa मैच पर काला बाजारियों का कब्जा! कान्हा
देखिए पूरा वीडियो CG Bhaskar के यूट्यूब चैनल पर
https://t.co/lrna22PonT
@RaipurDistrict
#CgBhaskar #Raipur #TicketScam #CricketBlackMarketing #friendsofpolice #राजस्थानसरकार
#friendsofpolice
80+ Educational Institutions visited
12000 + students addressed.
One Motto : BUILDING A SAFER BENGALURU, TOGETHER.
Kudos to the team work by all officers of CENTRAL DIVISION under the leadership and guidance of @CPBlr and @JointCPWest.

#friendsofpolice Today as part of BCP initiative addressed over 500 students in an awareness session on women safety and anti- narcotics followed by engaging interactions , it was eye opener session for all the youths @CPBlr @addldcpwz @DCPCentralBCP @BlrCityPolice

“Reaching young minds with a strong message—say no to drugs. Awareness sessions conducted across schools and colleges to build a healthy and informed community.”
#friendsofpolice
@BlrCityPolice @CPBlr @seemantsingh96 @AddlCPEast

ಬೆಂಗಳೂರಿನ ಸುರಕ್ಷತೆಗಾಗಿ @BlrCityPolice @AddlCPEast ವತಿಯಿಂದ ವಿಶೇಷ ಜಾಗೃತಿ ಕಾರ್ಯಕ್ರಮ ಮಾಡಲಾಯಯಿತು.
👩🦰 ಮಹಿಳೆ–ಮಕ್ಕಳ ಸುರಕ್ಷತೆ
🚫 ಮಾದಕ ವಸ್ತು ವಿರೋಧಿ ಜಾಗೃತಿ
🛡️ ಸೈಬರ್ ಅಪರಾಧ ತಡೆ
📍 NIFT, HSR Layout
🗓️ 01-12-2025 |⏰11:30AM
#SayNotoDrugs
#FriendsOfPolice #AwarenessDrive @DCPSEBCP @DgpKarnataka
ಈ ದಿನ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿರುತ್ತೇವೆ. #friendsofpolice @CPBlr @Jointcptraffic

“ಪೊಲೀಸರ ಗೆಳೆಯರು” ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ #friendsofpolice
ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಓಂ ಸಾಯಿ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

ಈ ದಿನ #Friendsofpolice ಉಪಕ್ರಮದಡಿ @chikkajalatrfps ಠಾಣಾ ವ್ಯಾಪ್ತಿಯ SVIT ಕಾಲೇಜಿಗೆ @Dcptrafficnorth ರವರ ನೇತೃತ್ವದಲ್ಲಿ ಭೇಟಿ ನೀಡಿ ಮಹಿಳೆಯರ ಸುರಕ್ಷತೆ, ಮಾದಕ ದ್ರವ್ಯ ವಿರೋಧಿ ಶಿಕ್ಷಣ,ಸೈಬರ್ ಸುರಕ್ಷತೆ ಜಾಗೃತಿ ಮತ್ತು ಸಂಚಾರ ನಿಯಮ ಪಾಲನೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತ್ತು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಾವೆಲ್ಲರೂ ಒಟ್ಟಾಗಿ ಸುರಕ್ಷಿತ ಸಮುದಾಯ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದತ್ತ ಸಾಗೋಣ.
#SafeConnect #BengaluruSafeCity #NammaPolice #BCPCares #friendsofpolice #ಬೆಂಗಳೂರುಪೊಲೀಸ್
#FriendsOfPolice @malleshwaramps
"ಪೊಲೀಸರ ಗೆಳೆಯರು"-ಸುರಕ್ಷಿತ ಬೆಂಗಳೂರು ನಿರ್ಮಿಸಲು, ಒಂದಾಗೋಣ @BlrCityPolice.
ಮಾದಕ ವಸ್ತು, ಸೈಬರ್ ಅಪರಾಧ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು.

ಇಂದು #friendsofpolice ಉಪಕ್ರಮದಡಿ @AdugodiTraffic ಠಾಣಾ ವ್ಯಾಪ್ತಿಯ ಸೆಂಟ್ ಫ್ರಾನ್ಸಿಸ್ ಕಾಲೇಜಿಗೆ ಭೇಟಿ ನೀಡಿ, ಮಹಿಳೆಯರ ಸುರಕ್ಷತೆ, ಮಾದಕ ದ್ರವ್ಯ ವಿರೋಧಿ ಶಿಕ್ಷಣ ಮತ್ತು ಸಂಚಾರ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ನಾವೆಲ್ಲರೂ ಒಟ್ಟಾಗಿ ಸುರಕ್ಷಿತ ಸಮುದಾಯ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದತ್ತ ಸಾಗೋಣ.
"ಪೊಲೀಸರ ಗೆಳೆಯರು"-ಸುರಕ್ಷಿತ ಬೆಂಗಳೂರು ನಿರ್ಮಿಸಲು, ಒಂದಾಗೋಣ #friendsofpolice ಕಾರ್ಯಕ್ರಮದಡಿ, ಠಾಣಾ ವ್ಯಾಪ್ತಿಯ ಶಾಲಾ ಕಾಲೇಜು ಗಳಿಗೆ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧಗಳು, ಮಾದಕ ವಸ್ತುಗಳ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಸಂಚಾರ ನಿಯಮ ಪಾಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ಈ ದಿನ ವಿ ವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳು ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಜಾಗೃತಿಮೂಡಿಸಲಾಯಿತು.
#friendsofpolice
@Jointcptraffic
@DCPSouthTrBCP

#friendsofpolice
ಈ ದಿನ ಕೆ ಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೇಂಬ್ರಿಡ್ಜ್ ಕಾಲೇಜ್ ಗೆ ನಮ್ಮಹಿರಿಯ ಅಧಿಕಾರಿಗಳು ಭೇಟಿನೀಡಿ, ಮಾದಕ ವಸ್ತು ವಿರೋಧಿ ಚಟುವಟಿಕೆಗಳು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ, ಸುರಕ್ಷಿತ ರಸ್ತೆ ಸಂಚಾರ ನಿಯಮಗಳ ಪಾಲನೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿಮೂಡಿಸಲಾಯಿತು.

Last Seen Hashtags on Sotwe
Most Popular Users

Elon Musk 
@elonmusk
240.2M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.4M followers

Narendra Modi 
@narendramodi
106.9M followers

Rihanna 
@rihanna
97.4M followers

NASA 
@nasa
92.1M followers

Justin Bieber 
@justinbieber
90.6M followers

KATY PERRY 
@katyperry
87M followers

Taylor Swift 
@taylorswift13
80.9M followers

Lady Gaga 
@ladygaga
72.4M followers

Kim Kardashian 
@kimkardashian
69.5M followers

Virat Kohli 
@imvkohli
68.9M followers

YouTube 
@youtube
68.6M followers

Bill Gates 
@billgates
63.5M followers

The Ellen Show
@theellenshow
62.5M followers

CNN 
@cnn
61.9M followers

Neymar Jr 
@neymarjr
61.5M followers

X 
@x
60.9M followers

Selena Gomez 
@selenagomez
60.1M followers




























