🌟 ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!🎉 ಕರ್ನಾಟಕದ ಹೆಮ್ಮೆ
🏏 ಕ್ರಿಕೆಟ್ ಅಭಿಮಾನಿಗಳ ಸಂಭ್ರಮ
🏆 RCB ಯ ಐತಿಹಾಸಿಕ ವಿಜಯ
❤️🖤 #PlayBold#EeSalanuCupNamdu ❤️🖤
🏆 RCB ಚಾಂಪಿಯನ್ಸ್!
🎊 ಅಭಿನಂದನೆಗಳು RCB! 🎊
💐 Congratulations Team RCB & Fans! 💐
ದೊಡ್ಡ ಪಂದ್ಯ. ಅದಕ್ಕಿಂತಲೂ ದೊಡ್ಡ ಜವಾಬ್ದಾರಿ.
ಬೆಂಗಳೂರು ತನ್ನ ತಂಡವನ್ನು ಬೆಂಬಲಿಸಲು ಒಂದಾಗುತ್ತಿರುವಾಗ, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮತ್ತು ���ಹ ನಾಗರಿಕರಿಗೆ ಗೌರವ ನೀಡುತ್ತಾ ಸಂಭ್ರಮಿಸಬೇಕಾಗಿ ಬೆಂಗಳೂರು ನಗರ ಪೊಲೀಸ್ ವಿನಂತಿಸುತ್ತದೆ.
ನ��್ಮ ನಗರವನ್ನು ಸುರಕ್ಷಿತವಾಗಿ, ಶಾಂತಿಯುತವಾಗಿ ಮತ್ತು ಹೆಮ್ಮೆಯಿಂದ ಇಡುವ ಆಚರಣೆಯೇ ನಿಜವಾದ ಸಂಭ್ರಮಾಚರಣೆ.
Big match. Bigger responsibility.
As Bengaluru comes together to support its team, Bengaluru City Police urges everyone to celebrate responsibly and with respect for fellow citizens.
A true celebration is one that keeps our city safe, peaceful, and proud.
#CelebrateResponsibly #BengaluruCityPolice #SafeBengaluru #ipl2026
@CPBlr @seemantsingh96 @DgpKarnataka @KarnatakaCops
#ಬಕ್ರೀದ್ ಹಬ್ಬದ ಪ್ರಯುಕ್ತ ಆಗ್ನೇಯ ವಿಭಾಗದ @thilaknagaraps, @sgpalyaps ಹಾಗೂ ಇತರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಮಸೀದಿಗಳು ಮತ್ತು ಸಂವೇದನಾಶೀಲ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರ ಸುರಕ್ಷತೆ, ಶಾಂತಿ-ಸುವ್ಯವಸ್ಥೆ ಹಾಗೂ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕ��ಗೊಳ್ಳಲಾಗಿರುತ್ತದೆ. @KarnatakaCops @DgpKarnataka @BlrCityPolice @jt_cpeastbcp
#Bakrid2026 #FestivalBandobast #PublicSafety #PeaceAndHarmony #StaySafe #SouthEastDivision
ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಪಾಲನಾ ಸಭೆಯನ್ನು ನಡೆಸಲಾಯಿತು. ಮುಂಬರುವ #ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆ, ಮತ್ತು ಪರಸ್ಪರ ಗೌರವದೊಂದಿಗೆ ಆಚರಿಸುವಂತೆ ಮನವಿ ಮಾಡಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿಗಳು ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಪೊಲೀಸ್ ಇಲಾಖೆಯಿಂದ ಸೂಚಿಸಲಾದ ಭದ್ರತಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.
ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ ಬದ್ಧವಾಗಿದೆ. @DgpKarnataka@BlrCityPolice@jt_cpeastbcp #Bakrid2026 #PeaceMeeting #PublicSafety #ResponsibleSocialMedia #SouthEastDivision
#ಮೇ21 ರಂದು ಭಯೋತ್ಪಾದನಾ ವಿರೋಧಿ ದಿನದ ಪ್ರಯುಕ್ತ ಆಗ್ನೇಯ ವಿಭಾಗದ ಕಛೇರಿ ಹಾಗೂ ಪ���ಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುವ ಜೊತೆಗೆ, ನಮ್ಮ ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವು ಮೂಡಿಸಲು ಹಾಗೂ ಉತ್ತೇಜಿಸಲು, ಮಾನವ ಜೀವ ಮತ್ತು ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ ಎಂಬ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
@DgpKarnataka @BlrCityPolice @jt_cpeastbcp #AntiTerrorismDay
#May21 #SayNoToTerrorism #PeaceAndUnity #AntiViolence #NationalIntegrity #SouthEastDivision
ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ'ದ ಈ ಸಂದರ್ಭದಲ್ಲಿ, ಹಿಂಸಾಚಾರವು ವಿಭಜನೆಯನ್ನು ಉಂಟುಮಾಡುತ್ತದೆ ಮತ್ತು ಒಗ್ಗಟ್ಟು ರಾಷ್ಟ್ರವನ್ನು ರಕ್ಷಿಸುತ್ತದೆ ಎಂಬುದನ್ನು ನಾವು ಸ್ಮರಿಸೋಣ.
ಸದೃಢ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಶಾಂತಿ, ಮಾನವೀಯತೆ ಹಾಗೂ ಸೌಹಾರ್ದತೆಯನ್ನು ಎತ್ತಿಹಿಡಿಯಲು ಬದ್ಧರಾಗೋಣ.
'ಭಯೋತ್ಪಾದನೆಯು ಮಾನವೀಯತೆಗೆ ಕಂಟಕ; ಒಗ್ಗಟ್ಟೇ ರಾಷ್ಟ್ರದ ಶಕ್ತಿ'.
On National Anti-Terrorism Day, let us remember that violence divides, but unity protects the nation.
Together, let us uphold peace, humanity, and harmony for a stronger India.
“Terrorism threatens humanity. Unity strengthens the nation.”
#NationalAntiTerrorismDay #SayNoToViolence #UnitedIndia #BengaluruCityPolice
@CPBlr@seemantsingh96@DgpKarnataka
🇮🇳 ಭಯೋತ್ಪಾದನಾ ವಿರೋದಿ ದಿನದ ಪ್ರಯುಕ್ತ
🛡️ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ
🤝 ಪ್ರಮಾಣ ವಚನ ಸ್ವೀಕರಿಸಲಾಯಿತು.
🚔 ದೇಶದ ಏಕತೆ, ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಸಂಕಲ್ಪ ಕೈಗೊಳ್ಳಲಾಯಿತು. 🇮🇳 ✨ @DCPSEBCP@BlrCityPolice
ಆಗ್ನೇಯ ವಿಭಾಗದ @hsrlayoutps ತಂಡವು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ದ್ವಿಚಕ್ರ ವಾಹನ ಕಳವು ಮಾಡುತ್ತ��ದ್ದ ಆರೋಪಿಯನ್ನು ಬಂಧಿಸಿ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾಗಿದ್ದ ಒಟ್ಟು ₹5.3 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 👏 ಈ ಉತ್ತಮ ಕಾರ್ಯಕ್ಕಾಗಿ ಹಿರಿಯ ಅಧಿಕಾರಿಗಳು ಪೊಲೀಸ್ ತಂಡವನ್ನು ಪ್ರಶಂಸಿಸಿದ್ದಾರೆ. 🚔
ನಿಮ್ಮ ಮನೆಯ ಸುತ್ತಮುತ್ತ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ #112 ಸಹಾಯವಾಣಿಗೆ ಕರೆ ಮಾಡಿ ಮಾಹಿ���ಿ ನೀಡಿ.
⚠️ ಎಚ್ಚರಿಕೆಯೇ ಅಪರಾಧ ತಡೆಗೆ ಮೊದಲ ಹೆಜ್ಜೆ. @DgpKarnataka @BlrCityPolice @jt_cpeastbcp
#BengaluruCityPolice #CrimePrevention #PublicSafety #StayAlert #VehicleTheft #SouthEastDivision
ಇಂದು CAR ಉತ್ತರದಲ್ಲಿ ನಡೆದ ಮಾಸಿಕ ಸೇವಾ ಕವಾಯತು (ಪರೇಡ್) ಬೆಂಗಳೂರು ನಗರ ಪೊಲೀಸರ ಸಮರ್ಪಣೆ ಮತ್ತು ಶಿಸ್ತನ್ನು ಪ್ರದರ್ಶಿಸಿತು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, IPS ಅವರು ಭಾಗವಹಿಸಿ ಗೌರವ ವಂದನೆಯನ್ನು ಸ್ವೀಕರಿಸಿದರು. ಶೀಘ್ರ ನಡಿಗೆಯ ಪಥ ಸಂಚಲನದಲ್ಲಿ ವಿವಿಧ ನಗರ ಪೊಲೀಸ್ ಘಟಕಗಳಿಂದ 10 ತುಕಡಿಗಳು ಭಾಗವಹಿಸಿದ್ದವು. ಇದನ್ನು, ಸಿಎಆರ್ ಉತ್ತರ DCP ಚೆನ್ನವೀರಪ್ಪ ಹಡಪದ್, IPS ಅವರು ನೇತೃತ್ವ ವಹಿಸಿದರು.
ಇದಲ್ಲದೆ, ಕಳೆದ ತಿಂಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ವಿವಿಧ ಶ್ರೇಣಿಯ 53 ಪೊಲೀಸ್ ಸಿಬ್ಬಂದಿಯನ್ನು ಸದರಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
Today's Monthly Service Parade at CAR North, showcased the dedication and discipline of the Bengaluru City Police.
Commissioner of Police, Bengaluru City, Shri Seemant Kumar Singh, IPS, participated and took the salute.
The march-past featured 10 platoons from various city police units, commanded by ChennaVeerappa Hadapad DCP CAR North
Additionally, 53 police personnel of different ranks were felicitated for their commendable service during the last month.
Click on the link below: https://t.co/4M8ikSmzyu
#BengaluruCityPolice #MonthlyServiceParade #NammaPolice #PoliceParade #ServiceAndDiscipline #BengaluruPolice
@CPBlr@seemantsingh96@DgpKarnataka
@bomanahalli_ps ವ್ಯಾಪ್ತಿಯ ರೂಪೇನ ಅಗ್ರಹಾರ ಗ್ರಾಮದಲ್ಲಿ ನಡೆದ ಬ್ರಹ್ಮ ರಥೋತ್ಸವದ ಪ್ರಯುಕ್ತ ನಡೆದ ರಥೋತ್ಸವ ನಿಮಿತ್ತ ಪ್ರಮುಖ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದೆ. @KarnatakaCops@BlrCityPolice
#PublicSafety #StaySafe #LawAndOrder #PoliceBandobast #SouthEastDivision
📌 ಈ ದಿನ @hsrlayoutps ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ “ವಾರದ ಕವಾಯತ್ತು” ನಡೆಸಲಾಯಿತು. 👮♂️👮♀️
📖 ಅದೇ ವೇಳೆ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳ ಆದೇಶಗಳು ಹಾ���ೂ ಸುತ್ತೋಲೆಗಳ ಕುರಿತು ಮಾಹಿತಿ ನೀಡಲಾಯಿತು. 📝
🤝 ಜೊತೆಗೆ ಸಿಬ್ಬಂದಿಗಳ ಕುಂದುಕೊರತೆಗಳನ್ನು ವಿಚಾರಿಸಲಾಯಿತು. ✅ @DCPSEBCP @BlrCityPolice @DgpKarnataka
📌 ಈ ದಿನ @hsrlayoutps ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ “ವಾರದ ಕವಾಯತ್ತು” ನಡೆಸಲಾಯಿತು. 👮♂️👮♀️
📖 ಅದೇ ವೇಳೆ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳ ಆದೇಶಗಳು ಹಾಗೂ ಸುತ್ತೋಲೆಗಳ ಕುರಿತು ಮಾಹಿತಿ ನೀಡಲಾಯಿತು. 📝
🤝 ಜೊತೆಗೆ ಸಿಬ್ಬಂದಿಗಳ ಕುಂದುಕೊರತೆಗಳನ್ನು ವಿಚಾರಿಸಲಾಯಿತು. ✅ @DCPSEBCP@BlrCityPolice@DgpKarnataka
“ಡಿಜಿಟಲ್ ಅರೆಸ್ಟ್” ಎಂಬ ಸೈಬರ್ ವಂಚನೆಗಳಿಂದ ಜಾಗ್ರತೆ ವಹಿಸಿ! 🚨
ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ.
ಭಾರತದಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಕಾನೂನು ಅಸ್ತಿತ್ವದಲ್ಲೇ ಇಲ್ಲ.
⚠️ ವಂಚಕರು ಸಾಮಾನ್ಯವಾಗಿ:
• ಪೊಲೀಸರಂತೆ ಅಥವಾ ಅಧಿಕಾರಿಗಳಂತೆ ನಟಿಸುತ್ತಾರೆ
• ನಿಮ್���ನ್ನು ಹೆದರಿಸಿ ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಾಯಿಸುತ್ತಾರೆ
💡 ಸುರಕ್ಷಿತವಾಗಿರಿ:
• ಅಪರಿಚಿತ ಕರೆಗಳು/ವಿಡಿಯೋ ಕಾಲ್ಗಳಿಗೆ ನಂಬಿಕೆ ಇಡಬೇಡಿ
• OTP, ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ
• ಯಾವುದೇ ಒತ್ತಡಕ್ಕೆ ಒಳಗಾಗದೆ ಕರೆಗಳನ್ನು ತಕ್ಷಣ ಕಡಿತಗೊಳಿಸಿ
• ತಕ್ಷಣ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ
• ಅಥವಾ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
ಜಾಗೃತರಾಗಿ – ಸುರಕ್ಷಿತರಾಗಿ! 🔐 @DgpKarnataka @BlrCityPolice @jt_cpeastbcp #DigitalArrestScam #CyberSafety #OnlineSafety #StopCyberCrime #FraudAwareness #ThinkBeforeYouClick #SouthEastDivision
Under the guidance of DCP M. Narayan,the team led by PI Somashekhar of Hebbagodi Police Station conducted an effective operation, seizing 51 two-wheelers worth ₹41,67,000 and 501 fake RC cards bearing logosof 6different states. Senior officers have appreciated the team’s efforts